ETV Bharat / sports

ಉಗ್ರ ಸಂಹಾರದ ವೇಳೆ ಹುತಾತ್ಮರಾದ ವೀರ ಯೋಧರಿಗೆ ವಿರಾಟ್ ಕೊಹ್ಲಿ ಸಂತಾಪ - ಹಂದ್ವಾರ್​ ಉಗ್ರ ಕಾರ್ಯಾಚರಣೆ

ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವ ಭಾರತೀಯ ಯೋಧರಿಗೆ ವಿರಾಟ್​ ಕೊಹ್ಲಿ ಸಂತಾಪ ಸೂಚಿಸಿದ್ದಾರೆ.

Virat kohli
Virat kohli
author img

By

Published : May 4, 2020, 9:25 AM IST

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿರುವ ಭಾರತೀಯ ಯೋಧರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್​​ ಕೊಹ್ಲಿ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ.

  • Those who don't forget their duty in any circumstances are true heroes. Their sacrifices must not be forgotten. I bow my head to the army personnel & the policemen who lost their lives at Handwara and sincerely send my condolences to their families and wish them peace🙏🏼🥺Jai Hind pic.twitter.com/HIAltyZ7QX

    — Virat Kohli (@imVkohli) May 3, 2020 " class="align-text-top noRightClick twitterSection" data=" ">

ಯಾವುದೇ ಸಂದರ್ಭದಲ್ಲೂ ಕರ್ತವ್ಯ ಮರೆಯದವರು ನಿಜವಾದ ಹೀರೋಗಳು. ಅವರ ತ್ಯಾಗ ಮರೆಯಲು ಅಸಾಧ್ಯ. ಹಂದ್ವಾರ ಗುಂಡಿನ ಕಾಳಗದಲ್ಲಿ ಪ್ರಾಣ ಕಳೆದುಕೊಂಡ ಯೋಧರು ಮತ್ತು ಪೊಲೀಸರಿಗೆ ನಾನು ತಲೆ ಬಾಗುತ್ತೇನೆ. ವೀರಯೋಧರ ಕುಟುಂಬಕ್ಕೆ ಸಾವಿನ ಶಕ್ತಿಯನ್ನು ಭರಿಸುವ ಧೈರ್ಯ ದೇವರು ನೀಡಲಿ. ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ಜೈ ಹಿಂದ್​ ಎಂದು ಟ್ವೀಟ್​ ಮಾಡಿದ್ದಾರೆ.

Handwara
ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪಾರ್ಥೀವ ಶರೀರಕ್ಕೆ ಗೌರವ

ನಿನ್ನೆ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಐವರು ಯೋಧರು, ಓರ್ವ ಮೇಜರ್​ ಹಾಗೂ ಕರ್ನಲ್​ ಹುತಾತ್ಮರಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್​ ಅಧಿಕಾರಿ ಕೂಡ ಪ್ರಾಣ ಕಳೆದುಕೊಂಡಿದ್ದರು.

ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರ ಶೌರ್ಯ, ತ್ಯಾಗ ಮರೆಯಲು ಸಾಧ್ಯವಿಲ್ಲ ಎಂದು ನಿನ್ನೆ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದರು. ಹುತಾತ್ಮರಾಗಿರುವ ಕರ್ನಲ್​​ ಆಶುತೋಷ್​ ಶರ್ಮಾ ಉಗ್ರರ ವಿರುದ್ಧದ ಅನೇಕ ಮಹತ್ವದ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.