ETV Bharat / sports

ಕೆಎಲ್​​​​ ಒಬ್ಬ ಅದ್ಭುತ ಪ್ಲೇಯರ್​... ಮೂರು ಮಾದರಿ​ ಕ್ರಿಕೆಟ್​​ನಲ್ಲೂ ಕಮ್​ಬ್ಯಾಕ್​​ ಎಂದ ಕುಂಬ್ಳೆ!

ಬ್ಯಾಟಿಂಗ್​ ವೈಪಲ್ಯ ಅನುಭವಿಸುತ್ತಿರುವ ಕನ್ನಡಿಗ ಕೆಎಲ್​ ರಾಹುಲ್​ ಕುರಿತು ಟೀಂ ಇಂಡಿಯಾ ಮಾಜಿ ಕೋಚ್​​ ಅನಿಲ್​ ಕುಂಬ್ಳೆ ಮಾತನಾಡಿದ್ದು, ಅವರೊಬ್ಬ ಅದ್ಭುತ ಪ್ರತಿಭೆ ಎಂದಿದ್ದಾರೆ.

ಕೆಎಲ್​ ರಾಹುಲ್​​
author img

By

Published : Oct 16, 2019, 8:55 PM IST

ನವದೆಹಲಿ: ಟೀಂ ಇಂಡಿಯಾದ ಅದ್ಭುತ ಹಾಗೂ ಪ್ರತಿಭಾವಂತ ಕ್ರಿಕೆಟರ್​ಗಳಲ್ಲಿ ಕೆಎಲ್​ ರಾಹುಲ್​ ಕೂಡ ಒಬ್ಬರು. ಆದರೆ, ಬ್ಯಾಟಿಂಗ್​ ವೈಪಲ್ಯ ಅನುಭವಿಸುತ್ತಿರುವ ಕಾರಣ ಅವರಿಗೆ ಸದ್ಯ ತಂಡದಿಂದ ಕೈಬಿಡಲಾಗಿದೆ.

ಟೀಂ ಇಂಡಿಯಾ ಆರಂಭಿಕ ಕೆಎಲ್​ ರಾಹುಲ್​ ಕುರಿತು ಮಾಜಿ ಕೋಚ್​ ಅನಿಲ್​ ಕುಂಬ್ಳೆ ಮಾತನಾಡಿದ್ದು, ಆತ ಒಬ್ಬ ಅದ್ಭುತ ಪ್ಲೇಯರ್​. ಖಂಡಿತವಾಗಿ ಮೂರು ಮಾದರಿ ಕ್ರಿಕೆಟ್​​ನಲ್ಲಿ ಕಮ್​​ಬ್ಯಾಕ್​ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

Anil Kumble
ಅನಿಲ್​ ಕುಂಬ್ಳೆ

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕೆಎಲ್​ ಆಡುತ್ತಿದ್ದು, ಸದ್ಯ ಅದೇ ತಂಡದ ಕೋಚ್​ ಆಗಿ ಅನಿಲ್​ ಕುಂಬ್ಳೆ ಆಯ್ಕೆಯಾಗಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಜಂಬೂ ಖ್ಯಾತಿಯ ಕುಂಬ್ಳೆ, ಯುವ ಪ್ರತಿಭೆಗಳೊಂದಿಗೆ ಕೆಲಸ ಮಾಡಲು ಮತ್ತೊಂದು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಿದೆ. ಈ ಹಿಂದಿನ 12 ವರ್ಷಗಳಲ್ಲಿ ಪಂಜಾಬ್​ ತಂಡ ಗಳಿಕೆ ಮಾಡದಿರುವುದನ್ನ ಸದ್ಯ ಮಾಡುವುದೇ ನನ್ನ ಮುಂದಿನ ಗುರಿ ಎಂದಿದ್ದಾರೆ.

ರಾಷ್ಟ್ರೀಯ ತಂಡದಲ್ಲಿ ಆಡಲು ವಿಫಲವಾಗಿದ್ದ ಕೆಎಲ್ ರಾಹುಲ್ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದಾರೆ.

Intro:Body:

ಕೆಎಲ್​​​​ ಓರ್ವ ಅದ್ಭುತ ಪ್ಲೇಯರ್​... ಮೂರು ಮಾದರಿ​ ಕ್ರಿಕೆಟ್​​ನಲ್ಲಿ ಕಮ್​ಬ್ಯಾಕ್​​ ಎಂದ ಕುಂಬ್ಳೆ! 

ನವದೆಹಲಿ: ಟೀಂ ಇಂಡಿಯಾದ ಅದ್ಭುತ ಹಾಗೂ ಪ್ರತಿಭಾವಂತ ಕ್ರಿಕೆಟರ್​ಗಳಲ್ಲಿ ಕೆಎಲ್​ ರಾಹುಲ್​ ಕೂಡ ಒಬ್ಬರು. ಆದರೆ ಬ್ಯಾಟಿಂಗ್​ ವೈಪಲ್ಯ ಅನುಭವಿಸುತ್ತಿರುವ ಕಾರಣ ಅವರಿಗೆ ಸದ್ಯ ತಂಡದಿಂದ ಕೈಬಿಡಲಾಗಿದೆ. 

ಟೀಂ ಇಂಡಿಯಾ ಆರಂಭಿಕ ಕೆಎಲ್​ ರಾಹುಲ್​ ಕುರಿತು ಮಾಜಿ ಕೋಚ್​ ಅನಿಲ್​ ಕುಂಬ್ಳೆ ಮಾತನಾಡಿದ್ದು, ಆತ ಓರ್ವ ಅದ್ಭುತ ಪ್ಲೇಯರ್​. ಖಂಡಿತವಾಗಿ ಮೂರು ಮಾದರಿ ಕ್ರಿಕೆಟ್​​ನಲ್ಲಿ ಕಮ್​​ಬ್ಯಾಕ್​ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. 

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕೆಎಲ್​ ಆಡುತ್ತಿದ್ದು, ಸದ್ಯ ಅದೇ ತಂಡದ ಕೋಚ್​ ಆಗಿ ಅನಿಲ್​ ಕುಂಬ್ಳೆ ಆಯ್ಕೆಯಾಗಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಜಂಬೂ ಖ್ಯಾತಿಯ ಕುಂಬ್ಳೆ, ಯುವ ಪ್ರತಿಭೆಗಳೊಂದಿಗೆ ಕೆಲಸ ಮಾಡಲು ಮತ್ತೊಂದು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಿದೆ. ಈ ಹಿಂದಿನ 12 ವರ್ಷಗಳಲ್ಲಿ ಪಂಜಾಬ್​ ತಂಡ ಗಳಿಕೆ ಮಾಡದಿರುವುದನ್ನ ಸದ್ಯ ಮಾಡುವುದೇ ನನ್ನ ಮುಂದಿನ ಗುರಿ ಎಂದಿದ್ದಾರೆ. 

ರಾಷ್ಟ್ರೀಯ ತಂಡದಲ್ಲಿ ಆಡಲು ವಿಫಲವಾಗಿದ್ದ ಕೆಎಲ್ ರಾಹುಲ್ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಪರ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.