ETV Bharat / sports

ವಿಶ್ವಕಪ್​ ವೇಳೆಗೆ ರೋಹಿತ್​ ಫಿಟ್​ ಆಗ್ತಾರಾ... ಕಿರನ್​ ಪೊಲಾರ್ಡ್​ ಬಿಚ್ಚಿಟ್ರು ಸಿಕ್ರೇಟ್​! - ಸಿಕ್ರೇಟ್​

ಟೀಂ ಇಂಡಿಯಾದ ಉಪ ನಾಯಕ ರೋಹಿತ್​ ಶರ್ಮಾ ಐಪಿಎಲ್​ ಟೂರ್ನಿ ವೇಳೆ ಗಾಯಗೊಂಡಿದ್ದು, ಮುಂಬರುವ ವಿಶ್ವಕಪ್​ಗೆ ಅವರು ಆಯ್ಕೆಯಾಗುವರೇ ಎಂಬ ಸಂಶಯಕ್ಕೆ ಇದೀಗ ಮುಂಬೈ ಇಂಡಿಯನ್ಸ್​ ಮಾಹಿತಿ ನೀಡಿದೆ.

ರೋಹಿತ್​ ಶರ್ಮಾ
author img

By

Published : Apr 11, 2019, 11:06 AM IST

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಮುಂಬೈ ಇಂಡಿಯನ್ಸ್​ ತಂಡ ಮುನ್ನಡೆಸುತ್ತಿರುವ ರೋಹಿತ್​ ಶರ್ಮಾ ಗಾಯಗೊಂಡಿದ್ದಾರೆ. ಹೀಗಾಗಿ ನಿನ್ನೆ ಪಂಜಾಬ್​ ವಿರುದ್ಧ ನಡೆದ ಪಂದ್ಯದಿಂದ ಅವರು ಹೊರಗುಳಿದಿದ್ದರು.

ಏಪ್ರಿಲ್​ 15ರಂದು ವಿಶ್ವಕಪ್​ ಮಹಾಟೂರ್ನಿಗೆ ಟೀಂ ಇಂಡಿಯಾ ಪ್ರಕಟಗೊಳ್ಳಲಿದ್ದು, ಆ ವೇಳೆ ರೋಹಿತ್​ ಫಿಟ್​ ಆಗ್ತಾರಾ ಎಂಬ ಚಿಂತೆ ಕ್ರೀಡಾಭಿಮಾನಿಗಳಲ್ಲಿ ಕಾಡಲು ಶುರು ಮಾಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್​ ತಂಡದ ಹಂಗಾಮಿ ಕ್ಯಾಪ್ಟನ್​ ಆಗಿದ್ದ ಕಿರನ್​ ಪೊಲಾರ್ಡ್​ ಮಾಹಿತಿ ಹೊರಹಾಕಿದ್ದಾರೆ.

ನಿನ್ನೆ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ ಬಳಿಕ ಮಾತನಾಡಿರುವ ಪೊಲಾರ್ಡ್​, ರೋಹಿತ್​ ಶರ್ಮಾ ತಂಡದ ನಾಯಕನಾಗಿದ್ದು, ಅವರು ಫಿಟ್​ ಆಗಿರುವುದು ಕನ್ಫರ್ಮ್​ ಆಗುತ್ತಿದ್ದಂತೆ ನಾಯಕತ್ವದ ಜವಾಬ್ದಾರಿ ನೀಡುವೆ. ಮುಂದಿನ ಪಂದ್ಯದ ವೇಳೆಗೆ ಅವರು ತಂಡ ಸೇರಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.

ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್​ ಕೂಡ ಮಾಹಿತಿ ನೀಡಿದ್ದು, ರೋಹಿತ್​​ ಶರ್ಮಾ ಅವರ ಸಣ್ಣ ವಿಡಿಯೋ ತುಣುಕು ರಿಲೀಸ್​ ಮಾಡಿದೆ. ಇದರಲ್ಲಿ ರೋಹಿತ್ ಚೆನ್ನಾಗಿ ಇರುವ ಸುಳಿವು ಸಹ ನೀಡಿದ್ದಾರೆ.

Intro:Body:

ಇನ್ನು ಏಪ್ರಿಲ್​ 15ರಂದು ವಿಶ್ವಕಪ್​ ಮಹಾಟೂರ್ನಿಗೆ ಟೀಂ ಇಂಡಿಯಾ ಪ್ರಕಟಗೊಳ್ಳಲಿದ್ದು, ಆ ವೇಳೆ ರೋಹಿತ್​ ಫಿಟ್​ ಆಗ್ತಾರಾ ಎಂಬ ಚಿಂತೆ ಕ್ರೀಡಾಭಿಮಾನಿಗಳಲ್ಲಿ ಕಾಡಲು ಶುರು ಮಾಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್​ ತಂಡದ ಹಂಗಾಮಿ ಕ್ಯಾಪ್ಟನ್​ ಆಗಿದ್ದ ಕಿರನ್​ ಪೊಲಾರ್ಡ್​ ಮಾಹಿತಿ ಹೊರಹಾಕಿದ್ದಾರೆ. 

ನಿನ್ನೆ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ ಬಳಿಕ ಮಾತನಾಡಿರುವ ಪೊಲಾರ್ಡ್​, ರೋಹಿತ್​ ಶರ್ಮಾ ತಂಡದ ನಾಯಕನಾಗಿದ್ದು, ಅವರು ಫಿಟ್​ ಆಗಿರುವುದು ಕನ್ಫರ್ಮ್​ ಆಗುತ್ತಿದ್ದಂತೆ ನಾಯಕತ್ವದ ಜವಾಬ್ದಾರಿ ನೀಡುವೆ. ಮುಂದಿನ ಪಂದ್ಯದ ವೇಳೆಗೆ ಅವರು ತಂಡ ಸೇರಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ. 

ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್​ ಕೂಡ ಮಾಹಿತಿ ನೀಡಿದ್ದು, ರೋಹಿತ್​​ ಶರ್ಮಾ ಅವರ ಸಣ್ಣ ವಿಡಿಯೋ ತುಣುಕು ರಿಲೀಸ್​ ಮಾಡಿದೆ. ಇದರಲ್ಲಿ ರೋಹಿತ್ ಚೆನ್ನಾಗಿ ಇರುವ ಸುಳಿವು ಸಹ ನೀಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.