ETV Bharat / sports

ರಿಷಭ್ ಪಂತ್​ರನ್ನ ರೆಡಿ ಮಾಡುವುದು ನನ್ನ ಜವಾಬ್ದಾರಿ: ರವಿಶಾಸ್ತ್ರಿ ಭರವಸೆ

author img

By

Published : Oct 26, 2019, 8:11 PM IST

ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ಮೊನ್ನೆಯಷ್ಟೆ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಬೆಂಬಲಕ್ಕೆ ನಿಂತಿದ್ದರು. ಇದೀಗ ಕೋಚ್ ರವಿಶಾಸ್ತ್ರಿ ಕೂಡ ಪಂತ್ ಬೆಂಬಲಕ್ಕೆ ನಿಂತಿದ್ದಾರೆ​.

ರವಿಶಾಸ್ತ್ರಿ

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಬದಲಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಯುವ ವಿಕೆಟ್​ ಕೀಪರ್ ರಿಷಭ್ ಪಂತ್​ರನ್ನ ಉತ್ತಮ ಆಟಗಾರನನ್ನಾಗಿ ತಯಾರು ಮಾಡುತ್ತೇನೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

Rishabh Pant
ರಿಷಭ್ ಪಂತ್

ಏಕದಿನ ವಿಶ್ವಕಪ್​ ನಂತರ ಟೀಂ ಇಂಡಿಯಾದಲ್ಲಿ ರಿಷಭ್ ಪಂತ್​ಗೆ ಸಾಕಷ್ಟು ಅವಕಾಶ ನೀಡಲಾಗುತ್ತಿದೆ. ಆದ್ರೆ, ಇಲ್ಲಿಯವರೆಗೆ ಪಂತ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಪಂತ್ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ.

ನವೆಂಬರ್ 3 ರಿಂದ ಆರಂಭವಾಗುವ ಬಾಂಗ್ಲಾ ವಿರುದ್ಧದ ಸರಣಿಗೆ ಪಂತ್​ ಆಯ್ಕೆಯಾಗಿದ್ದು, ನಮ್ಮ ಆಯ್ಕೆ ಏನಿದ್ದರೂ ರಿಷಭ್ ಪಂತ್ ಮಾತ್ರ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಹೇಳಿದ್ದರು. ಇದೀಗ ಸುದ್ದಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಟೀಂ ಇಂಡಿಯಾ ಕೊಚ್ ರವಿಶಾಸ್ತ್ರಿ, ರಿಷಭ್ ಪಂತ್ ಅವರನ್ನು ಉತ್ತಮ ಆಟಗಾರನಾಗಿ ತಯಾರು ಮಾಡುವುದು ನನ್ನ ಜವಾಬ್ದಾರಿ ಎಂದಿದ್ದಾರೆ.

Intro:Body:

IPC

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.