ETV Bharat / sports

ದುಲೀಪ್​ ಟ್ರೋಫಿಯಲ್ಲೂ ಸ್ಲೆಡ್ಜಿಂಗ್​​... ಐಪಿಎಲ್​​ ಟೀಮೆಟ್​​ ಸ್ಲೆಡ್ಜ್​ ಮಾಡಿದ ಇಶಾನ್​ ಕಿಶನ್​! - ಇಶಾನ್​ ಕಿಶನ್

ಅಂತಾರಾಷ್ಟ್ರಿಯ ಕ್ರಿಕೆಟ್​​ ಪಂದ್ಯಗಳಲ್ಲಿ ನಡೆಯುವ ರೀತಿ ಇದೀಗ ದೇಶೀಯ ಕ್ರಿಕೆಟ್​​ ಪಂದ್ಯವೊಂದರಲ್ಲಿ ಸ್ಲೆಡ್ಜಿಂಗ್​ ನಡೆದಿದ್ದು, ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಒಂದೇ ತಂಡದ ಸದಸ್ಯರಾಗಿರುವ ಪ್ಲೇಯರ್​ ಸ್ಲೆಡ್ಜ್​ ಮಾಡಿಕೊಂಡಿದ್ದಾರೆ.

ಸ್ಲೆಡ್ಜ್​ ಮಾಡಿದ ಇಶನ್​ ಕಿಶನ್​
author img

By

Published : Sep 6, 2019, 3:29 AM IST

Updated : Sep 6, 2019, 6:58 AM IST

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಒಂದು ತಂಡದ ಪ್ಲೇಯರ್ಸ್​ ಎದುರಾಳಿ ತಂಡದ ಪ್ಲೇಯರ್ಸ್​​ಗಳ ಆತ್ಮವಿಶ್ವಾಸ ಕುಗ್ಗಿಸಲು ಸ್ಲೆಡ್ಜಿಂಗ್​ ಮಾಡುವುದು ಸರ್ವೆ ಸಾಮಾನ್ಯ. ಈ ಸಂಪ್ರದಾಯ ಇದೀಗ ದೇಶೀಯ ಕ್ರಿಕೆಟ್​​ಗೂ ಲಗ್ಗೆ ಇಟ್ಟಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ದುಲೀಪ್​ ಟ್ರೋಫಿ ಫೈನಲ್​ ಪಂದ್ಯದ ಮೊದಲ ದಿನ ಇಂಡಿಯಾ ರೆಡ್​​ ತಂಡದ ವಿಕೆಟ್​ ಕೀಪರ್​ ಇಶನ್​ ಕಿಶನ್​​​ ಎದುರಾಳಿ ತಂಡ ಭಾರತ ಗ್ರೀನ್​​ನ ಮಯಾಂಕ್​ ಮಾರ್ಕಂಡೆ ಅವರನ್ನ ಸ್ಲೆಡ್ಜ್​ ಮಾಡಿದ್ದಾರೆ.

  • Stump mic gem: Markande escapes Ishan Kishan’s trap

    What happens when two friends are in opposite teams? Ishan Kishan throws the bait but Mayank Markande keeps his calm. A must watch.

    Full video here 📹📹https://t.co/7aMTgn14cq #DuleepTrophy

    — BCCI Domestic (@BCCIdomestic) September 5, 2019 " class="align-text-top noRightClick twitterSection" data=" ">

ಭಾರತ ಗ್ರೀನ್‌ ತಂಡ ಎದುರಾಳಿ ತಂಡದ ಬೌಲಿಂಗ್​ ದಾಳಿಗೆ ತತ್ತರಿಸಿದಾಗ ಬ್ಯಾಟಿಂಗ್​ ಮಾಡಲು ಬಂದ ಮಾರ್ಕಂಡೆ ಅವರ ಆತ್ಮಬಲ ಕುಗ್ಗಿಸುವ ನಿಟ್ಟಿನಲ್ಲಿ ವಿಕೆಟ್​ ಕೀಪಿಂಗ್​ ಮಾಡ್ತಿದ್ದ ಕಿಶನ್​​, ಬ್ಯಾಟ್ಸ್​​ಮನ್​ ಕುರಿತು ಇತನ ಕೈಯಿಂದ ಅಷ್ಟೊಂದು ದೂರ ಚೆಂಡು ಹೋಗಲ್ಲ. ಅಷ್ಟೊಂದು ಶಕ್ತಿ ಇತನ ಬಳಿ ಇಲ್ಲ ಎಂದು ಹೇಳಿದ್ದು, ಅದು ಸ್ಟಪ್​ನ ಮೈಕ್​​ನಲ್ಲಿ ಸೆರೆಯಾಗಿದೆ. ಈ ಮಾತು ಕೇಳಿಸಿಕೊಂಡಿರುವ ಮಾರ್ಕಂಡೆ ಮುಗುಳುನಗೆ ಬೀರಿದ್ದಾರೆ. ವಿಶೇಷವೆಂದರೆ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಇಶನ್​ ಕಿಶನ್​ ಹಾಗೂ ಮಯಾಂಕ್​ ಮಾರ್ಕಂಡೆ ಮುಂಬೈ ಇಂಡಿಯನ್ಸ್​ ತಂಡದಲ್ಲಿರುವುದು ಗಮನಾರ್ಹ ಸಂಗತಿ.

ಇನ್ನು ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ 49 ಓವರ್​ ಆಗಿದ್ದಾಗ ಏಕಾಏಕಿ ಮಳೆ ಸುರಿದ ಕಾರಣ, ಪಂದ್ಯ ಸ್ಥಗಿತಗೊಂಡಿದೆ. ಭಾರತ ಗ್ರೀನ್​​ 8ವಿಕೆಟ್​​ನಷ್ಟಕ್ಕೆ 147ರನ್​ಗಳಿಕೆ ಮಾಡಿದೆ. ವೇಗಿ ಜೈದೇವ್‌ ಉನಾ​ದ್ಕತ್‌ 4 ವಿಕೆಟ್‌ ಕಿತ್ತು ಮಿಂಚಿ​ದರು. ಸ್ಪಿನ್ನರ್‌ ಮಯಾಂಕ್‌ ಮರ್ಕಂಡೆ 32 ರನ್‌ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದು​ಕೊಂಡಿ​ದ್ದಾರೆ.

Intro:Body:

ದುಲೀಪ್​ ಟ್ರೋಫಿಯಲ್ಲೂ ಸ್ಲೆಡ್ಜಿಂಗ್​​... ಐಪಿಎಲ್​​ ಟೀಮೆಂಟ್​​ ಸ್ಲೆಡ್ಜ್​ ಮಾಡಿದ ಇಶಾನ್​ ಕಿಶನ್​! 

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಒಂದು ತಂಡದ ಪ್ಲೇಯರ್ಸ್​ ಎದುರಾಳಿ ತಂಡದ ಪ್ಲೇಯರ್ಸ್​​ಗಳ ಆತ್ಮವಿಶ್ವಾಸ ಕುಗ್ಗಿಸಲು ಸ್ಲೆಡ್ಜಿಂಗ್​ ಮಾಡುವುದು ಸರ್ವೆ ಸಾಮಾನ್ಯ. ಈ ಸಂಪ್ರದಾಯ ಇದೀಗ ದೇಶೀಯ ಕ್ರಿಕೆಟ್​​ಗೂ ಲಗ್ಗೆ ಇಟ್ಟಿದೆ. 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ದುಲೀಪ್​ ಟ್ರೋಫಿ ಫೈನಲ್​ ಪಂದ್ಯದ ಮೊದಲ ದಿನ ಇಂಡಿಯಾ ರೆಡ್​​ ತಂಡದ ವಿಕೆಟ್​ ಕೀಪರ್​ ಇಶನ್​ ಕಿಶನ್​​​ ಎದುರಾಳಿ ತಂಡ ಭಾರತ ಗ್ರೀನ್​​ನ ಮಯಾಂಕ್​ ಮಾರ್ಕಂಡೆ ಅವರನ್ನ ಸ್ಲೆಡ್ಜ್​ ಮಾಡಿದ್ದಾರೆ. 

ಭಾರತ ಗ್ರೀನ್‌ ತಂಡ ಎದುರಾಳಿ ತಂಡದ ಬೌಲಿಂಗ್​ ದಾಳಿಗೆ ತತ್ತರಿಸಿದಾಗ ಬ್ಯಾಟಿಂಗ್​ ಮಾಡಲು ಬಂದ ಮಾರ್ಕಂಡೆ ಅವರ ಆತ್ಮಬಲ ಕುಗ್ಗಿಸುವ ನಿಟ್ಟಿನಲ್ಲಿ ವಿಕೆಟ್​ ಕೀಪಿಂಗ್​ ಮಾಡ್ತಿದ್ದ ಕಿಶನ್​​, ಬ್ಯಾಟ್ಸ್​​ಮನ್​ ಕುರಿತು ಇತನ ಕೈಯಿಂದ ಅಷ್ಟೊಂದು ದೂರ ಚೆಂಡು ಹೋಗಲ್ಲ. ಅಷ್ಟೊಂದು ಶಕ್ತಿ ಇತನ ಬಳಿ ಇಲ್ಲ ಎಂದು ಹೇಳಿದ್ದು, ಅದು ಸ್ಟಪ್​ನ ಮೈಕ್​​ನಲ್ಲಿ ಸೆರೆಯಾಗಿದೆ. ಈ ಮಾತು ಕೇಳಿಸಿಕೊಂಡಿರುವ ಮಾರ್ಕಂಡೆ ಮುಗುಳುನಗೆ ಬೀರಿದ್ದಾರೆ. 

ಇನ್ನು ಉಭಯ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ 49 ಓವರ್​ ಆಗಿದ್ದಾಗ ಏಕಾಏಕಿ ಮಳೆ ಸುರಿದ ಕಾರಣ, ಪಂದ್ಯ ಸ್ಥಗಿತಗೊಂಡಿದೆ. ಭಾರತ ಗ್ರೀನ್​​ 8ವಿಕೆಟ್​​ನಷ್ಟಕ್ಕೆ 147ರನ್​ಗಳಿಕೆ ಮಾಡಿದೆ. ವೇಗಿ ಜೈದೇವ್‌ ಉನಾ​ದ್ಕತ್‌ 4 ವಿಕೆಟ್‌ ಕಿತ್ತು ಮಿಂಚಿ​ದರು. ಸ್ಪಿನ್ನರ್‌ ಮಯಾಂಕ್‌ ಮರ್ಕಂಡೆ 32 ರನ್‌ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದು​ಕೊಂಡಿ​ದ್ದಾರೆ.

Conclusion:
Last Updated : Sep 6, 2019, 6:58 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.