ಹೈದರಾಬಾದ್: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲು ಕ್ಷಣಗಣನೇ ಆರಂಭಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವೆ ಫೈಟ್ ನಡೆಯಲಿದೆ. ಇದರ ಮಧ್ಯೆ ಈ ಹಿಂದಿನ ಟೂರ್ನಿಗಳ ಅಂಕಿ - ಅಂಶ ಹಾಗೂ ದಾಖಲೆಗಳ ಮಾಹಿತಿ ಇಂತಿದೆ.
ಐಪಿಎಲ್ ಹಂಗಾಮಾ: ಇಲ್ಲಿಯವರೆಗಿನ ಟೂರ್ನಿಗಳ ಅಂಕಿ - ಅಂಶ, ದಾಖಲೆ ಇಂತಿವೆ - ಐಪಿಎಲ್ ದಾಖಲೆ
ಇಂದು ಸಂಜೆ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಪಂದ್ಯ ಆರಂಭಗೊಳ್ಳುವ ಮೂಲಕ 14ನೇ ಅವೃತ್ತಿ ಐಪಿಎಲ್ಗೆ ಚಾಲನೆ ಸಿಗಲಿದೆ.
IPL