ETV Bharat / sports

ಐಪಿಎಲ್ ಹರಾಜು ಮುಕ್ತಾಯ: 145.3 ಕೋಟಿ ರೂ.ಗೆ 57 ಆಟಗಾರರು ಸೇಲ್, ಯಾರು ಯಾವ ತಂಡಕ್ಕೆ ಸೇರ್ಪಡೆ!?

author img

By

Published : Feb 18, 2021, 10:41 PM IST

14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬರೋಬ್ಬರಿ 57 ಪ್ಲೇಯರ್ಸ್ ವಿವಿಧ ಫ್ರಾಂಚೈಸಿ ಸೇರಿಕೊಂಡಿದ್ದಾರೆ.

IPL 2021 Auction
IPL 2021 Auction

ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬಿಡ್ಡಿಂಗ್​ನಲ್ಲಿ ಭಾಗಿಯಾಗಿದ್ದ 8 ಫ್ರಾಂಚೈಸಿಗಳು ತಮಗೆ ಇಷ್ಟವಾದ ಪ್ಲೇಯರ್ಸ್ ಖರೀದಿ ಮಾಡಿ ತಂಡಗಳನ್ನ ಸದೃಢ ಮಾಡಿಕೊಂಡಿವೆ.

145.3 ಕೋಟಿ ರೂ. ನೀಡಿ ಒಟ್ಟು 57 ಪ್ಲೇಯರ್ಸ್ ಖರೀದಿ ಆಗಿದ್ದು, ಇದರಲ್ಲಿ ದಕ್ಷಿಣ ಆಫ್ರಿಕಾದ ಆಲ್​ರೌಂಡರ್ ಕ್ರಿಸ್ ಮೋರಿಸ್ ಬರೋಬ್ಬರಿ 16.25 ಕೋಟಿ ರೂ.ಗೆ ಸೇಲ್​ ಆಗಿ ದಾಖಲೆ ನಿರ್ಮಾಣ ಮಾಡಿದ್ರೆ, ಕನ್ನಡಿಗ ಕೆ.ಗೌತಮ್​ 9.25 ಕೋಟಿ ರೂ.ಗೆ ಹರಾಜು ಆಗುವ ಮೂಲಕ ಅತಿ ಹೆಚ್ಚು ಮೊತ್ತಕ್ಕೆ ಸೇಲ್​ ಆಗಿರುವ ಭಾರತೀಯ ಪ್ಲೇಯರ್ಸ್ ಆಗಿದ್ದಾರೆ.

ಓದಿ: ಸ್ಟುವರ್ಟ್​​ ಬಿನ್ನಿ, ವಿಹಾರಿ, ಫಿಂಚ್, ಸೌಥಿ​ ಸೇರಿ ಸ್ಫೋಟಕ ಪ್ಲೇಯರ್ಸ್ ಅನ್​ಸೋಲ್ಡ್​!

ಐಪಿಎಲ್​ನಲ್ಲಿ ಯಾರೆಲ್ಲ ಹರಾಜು!?

  1. ಸ್ವೀವ್ ಸ್ಮಿತ್​(2.20 ಕೋಟಿ ರೂ) ಡೆಲ್ಲಿ ಕ್ಯಾಪಿಟಲ್ಸ್​
  2. ಗ್ಲೇನ್​ ಮ್ಯಾಕ್ಸ್​ವೆಲ್​(14.25 ಕೋಟಿ ರೂ) ಬೆಂಗಳೂರು
  3. ಶಕೀಬ್ ಅಲ್​ ಹಸನ್​(3.20 ಕೋಟಿ ರೂ) ಕೋಲ್ಕತ್ತಾ
  4. ಮೊಯಿನ್ ಅಲಿ (7 ಕೋಟಿ ರೂ) ಚೆನ್ನೈ
  5. ಶಿವಂ ದುಬೆ(4.4 ಕೋಟಿ ರೂ) ರಾಜಸ್ಥಾನ
  6. ಕ್ರಿಸ್ ಮೊರಿಸ್​(16.25 ಕೋಟಿ ರೂ) ರಾಜಸ್ಥಾನ
  7. ಡೇವಿಡ್ ಮಲನ್​(1.50 ಕೋಟಿ ರೂ) ಪಂಜಾಬ್​
  8. ಆಡಂ ಮಿಲ್ನೆ(3.20 ಕೋಟಿ ರೂ) ಮುಂಬೈ
  9. ಮುಸ್ತಫಿಜುರ್ ರೆಹಮಾನ್​(1ಕೋಟಿ ರೂ) ರಾಜಸ್ಥಾನ
  10. ಜೇ ರಿಚರ್ಡ್ಸ್​ನ್​​(14 ಕೋಟಿ ರೂ) ಪಂಜಾಬ್​
  11. ಅರ್ಜುನ್​ ತೆಂಡೂಲ್ಕರ್​ ​(20 ಲಕ್ಷ ರೂ) ಮುಂಬೈ
  12. ಆಕಾಶ್​ ಸಿಂಗ್​(20 ಲಕ್ಷ ರೂ) ರಾಜಸ್ಥಾನ
  13. ಪವನ್ ನೇಗಿ(50 ಲಕ್ಷ ರೂ) ಕೋಲ್ಕತ್ತಾ
  14. ವೆಂಕಟೇಶ್ ಅಯ್ಯರ್​(20 ಲಕ್ಷ ರೂ) ಕೋಲ್ಕತ್ತಾ
  15. ಬೆನ್​ ಕಟ್ಟಿಂಗ್​​(75 ಲಕ್ಷ ರೂ) ಕೋಲ್ಕತ್ತಾ
  16. ಹರಿ ನಿಶಾಂತ್​​(20 ಲಕ್ಷ ರೂ) ಚೆನ್ನೈ
  17. ಹರ್ಭಜನ್ ಸಿಂಗ್​​(2 ಕೋಟಿ ರೂ) ಕೋಲ್ಕತ್ತಾ
  18. ಮುಜೀಬ್ ಉರ್ ರಹಮಾನ್​(1.50 ಕೋಟಿ ರೂ) ಹೈದರಾಬಾದ್
  19. ಸ್ಯಾಮ್​ ಬಿಲ್ಲಿಂಗ್ಸ್​​(2 ಕೋಟಿ ರೂ) ಡೆಲ್ಲಿ
  20. ಕೇದಾರ್​ ಜಾಧವ್​​( 2ಕೋಟಿ ರೂ) ಹೈದರಾಬಾದ್​
  21. ಕರುಣ್ ನಾಯರ್​​(50 ಲಕ್ಷ ರೂ) ಕೋಲ್ಕತ್ತಾ
  22. ಸೌರಭ್​ ಕುಮಾರ್​(20 ಲಕ್ಷ ರೂ) ಪಂಜಾಬ್​
  23. ಮಾರ್ಕೋ ಜಾನ್ಸೆನ್​(20 ಲಕ್ಷ ರೂ) ಮುಂಬೈ
  24. ಕೆ ಭಗತ್ ವರ್ಮ್​(20 ಲಕ್ಷ ರೂ) ಚೆನ್ನೈ
  25. ಯದುವೀರ್​ ಚರಕ್​(20 ಲಕ್ಷ ರೂ) ಮುಂಬೈ
  26. ಜೇಮ್ಸ್ ನೀಶಮ್​(50 ಲಕ್ಷ ರೂ) ಮುಂಬೈ
  27. ಕುಲ್ದೀಪ್​ ಯಾದವ್​​(20 ಲಕ್ಷ ರೂ) ರಾಜಸ್ಥಾನ
  28. ಹರಿಶಂಕರ್ ರೆಡ್ಡಿ (20 ಲಕ್ಷ ರೂ) ಚೆನ್ನೈ
  29. ಕೆ.ಎಸ್ ಭರತ್​(20 ಲಕ್ಷ ರೂ) ಬೆಂಗಳೂರು
  30. ಪ್ರಭುದೇಸಾಯಿ(20 ಲಕ್ಷ ರೂ) ಬೆಂಗಳೂರು
  31. ಲಿಯಾಮ್ ಲಿವಿಂಗ್ಸ್ಟೋನ್​(75 ಲಕ್ಷ ರೂ) ರಾಜಸ್ಥಾನ
  32. ಡೇನಿಯಲ್​ ಕ್ರಿಸ್ಟಿಯನ್​​(4.80 ಕೋಟಿ ರೂ) ಬೆಂಗಳೂರು
  33. ಅಲೆನ್​( 75 ಲಕ್ಷ ರೂ) ಪಂಜಾಬ್​
  34. ವೈಭರ್​​ ಅರೋರಾ(20 ಲಕ್ಷ ರೂ) ಕೋಲ್ಕತ್ತಾ
  35. ಉತ್ಕರ್ಶ್​ ಸಿಂಗ್​​(20 ಲಕ್ಷ ರೂ) ಪಂಜಾಬ್​
  36. ಜಲಾಲ್​ ಸಕ್ಷೇನಾ( 30 ಲಕ್ಷ ರೂ) ಪಂಜಾಬ್​
  37. ಹೆನ್ರಿಕ್ಸ್​​​​(30 ಲಕ್ಷ ರೂ) ಪಂಜಾಬ್​​
  38. ಟಾಮ್​ ಕರನ್​(5.25 ಕೋಟಿ ರೂ) ಡೆಲ್ಲಿ
  39. ಜೇಮಿಸನ್​(15 ಕೋಟಿ ರೂ) ಬೆಂಗಳೂರು
  40. ಚೇತೇಶ್ವರ್ ಪೂಜಾರಾ(50 ಲಕ್ಷ ರೂ) ಚೆನ್ನೈ
  41. ಕೆಸಿ ಕಾರಿಯಪ್ಪ(20 ಲಕ್ಷ ರೂ) ರಾಜಸ್ಥಾನ
  42. ಜಗದೀಶ್​ ಸುಚಿತ್​(30 ಲಕ್ಷ ರೂ) ಹೈದರಾಬಾದ್​
  43. ಎಂ ಸಿದ್ಧಾರ್ಥ್​(20 ಲಕ್ಷ ರೂ) ದೆಹಲಿ
  44. ರಿಲೆ ಮೆರೆಡಿತ್​​(8 ಕೋಟಿ ರೂ) ಪಂಜಾಬ್​
  45. ನೇಥನ್ ಕೌಲ್ಟರ್ ನೇಲ್​(5 ಕೋಟಿ ರೂ) ಮುಂಬೈ
  46. ಉಮೇಶ್ ಯಾದವ್​(1 ಕೋಟಿ ರೂ) ದೆಹಲಿ
  47. ಪಿಯೂಶ್​ ಚಾವ್ಲಾ(2.40 ಕೋಟಿ ರೂ) ಮುಂಬೈ
  48. ಸಚಿನ್​ ಬೇಬಿ(20 ಲಕ್ಷ ರೂ) ಬೆಂಗಳೂರು
  49. ರಜತ್​ ಪಟಿಂದರ್​​(20 ಲಕ್ಷ ರೂ) ಬೆಂಗಳೂರು
  50. ರಿಪಲ್​ ಪಟೇಲ್​(20 ಲಕ್ಷ ರೂ) ದೆಹಲಿ
  51. ಶಾರುಖ್​ ಖಾನ್​​(5.25 ಕೋಟಿ ರೂ) ಪಂಜಾಬ್​
  52. ವಿಷ್ಣು ವಿನೋದ್​(20 ಲಕ್ಷ ರೂ) ದೆಹಲಿ

ಯಾವ ತಂಡದ ಬಳಿ ಎಷ್ಟು ಪ್ಲೇಯರ್ಸ್ ಇದ್ದಾರೆ

  • ಚೆನ್ನೈ ಸೂಪರ್ ಕಿಂಗ್​​ ಒಟ್ಟು 25 ಪ್ಲೇಯರ್ಸ್​
  • ಡೆಲ್ಲಿ ಕ್ಯಾಪಿಟಲ್ಸ್​ 25 ಪ್ಲೇಯರ್ಸ್​
  • ಕೋಲ್ಕತ್ತಾ ನೈಟ್​ ರೈಡರ್ಸ್​​ 25 ಪ್ಲೇಯರ್​
  • ಮುಂಬೈ ಇಂಡಿಯನ್ಸ್​​ 25 ಪ್ಲೇಯರ್
  • ಪಂಜಾಬ್ ಕಿಂಗ್ಸ್​​ 25 ಪ್ಲೇಯರ್​
  • ರಾಜಸ್ಥಾನ ರಾಯಲ್ಸ್ 24 ಪ್ಲೇಯರ್​
  • ರಾಯಲ್ ಚಾಲೆಂಜರ್ಸ್ ಬೆಂಗಳೂರು 22 ಪ್ಲೇಯರ್ಸ್​
  • ಸನ್​ರೈಸರ್ಸ್ ಹೈದರಾಬಾದ್​ 25 ಪ್ಲೇಯರ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.