ETV Bharat / sports

ಆರ್​ಸಿಬಿ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ... ಎರಡೂ ತಂಡದಲ್ಲೂ ಮಹತ್ವದ ಬದಲಾವಣೆ

author img

By

Published : Sep 28, 2020, 7:19 PM IST

Updated : Sep 28, 2020, 8:01 PM IST

ಆರ್​ಸಿಬಿಕೂಡ ತಂಡದಲ್ಲಿ ಮೂರು ಬದಲಾವಣೆ ಮಾಡಿಕೊಂಡಿದೆ. ಉಮೇಶ್​ ಯಾದವ್​ ಬದಲು ಗುರುಕಿರಾತ್​ ಸಿಂಗ್ ಮನ್​ ಹಾಗೂ ಫಿಲಿಪ್ಪೆ ಮತ್ತು ಸ್ಟೈನ್ ಜಾಗದಲ್ಲಿ ಇಸುರು ಉದಾನ ಮತ್ತು ಆ್ಯಡಂ ಜಂಪಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಆರ್​ಸಿಬಿ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ

ದುಬೈ: 13ನೇ ಆವೃತ್ತಿಯ ಐಪಿಎಲ್​ನ 10 ನೇ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಟೂರ್ನಿಯಲ್ಲಿ ಮೊದಲ ಪಂದ್ಯ ಸೋತು ಎರಡನೇ ಪಂದ್ಯ ಗೆದ್ದಿರುವ ಮುಂಬೈ ಹಾಗೂ ಮೊದಲ ಪಂದ್ಯ ಗೆದ್ದು 2ನೇ ಪಂದ್ಯ ಸೋತಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತಮ್ಮ ಎರಡನೇ ಗೆಲುವಿಗಾಗಿ ಎದುರುನೋಡುತ್ತಿವೆ.

ಮುಂಬೈ ಇಂಡಿಯನ್ಸ್​ ಇಂದಿನ ಪಂದ್ಯದಲ್ಲಿ ಸೌರಭ್ ತಿವಾರಿಯವರನ್ನು ತಂಡದಿಂದ ಕೈಬಿಟ್ಟು ಯುವ ಬ್ಯಾಟ್ಸ್​ಮನ್​ ಇಶಾನ್ ಕಿಶನ್​ಗೆ ಅವಕಾಶ ನೀಡಿದೆ.

ಆರ್​ಸಿಬಿಕೂಡ ತಂಡದಲ್ಲಿ ಮೂರು ಬದಲಾವಣೆ ಮಾಡಿಕೊಂಡಿದೆ. ಉಮೇಶ್​ ಯಾದವ್​ ಬದಲು ಗುರುಕಿರಾತ್​ ಸಿಂಗ್ ಮನ್​ ಹಾಗೂ ಫಿಲಿಪ್ಪೆ ಮತ್ತು ಸ್ಟೈನ್ ಜಾಗದಲ್ಲಿ ಇಸುರು ಉದಾನ ಮತ್ತು ಆ್ಯಡಂ ಜಂಪಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಮುಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸೂರ್ಯ ಕುಮಾರ್ ಯಾದವ್, ಇಶಾನ್​ ಕಿಶನ್​, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜೇಮ್ಸ್ ಪ್ಯಾಟಿನ್ಸನ್, ಜಸ್ಪ್ರೀತ್ ಬುಮ್ರಾ

ರಾಯಲ್ ಚಾಲೆಂಜರ್ಸ್​ ಬೆಂಗಳೂರು: ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ(ನಾಯಕ), ಎಬಿ ಡಿ ವಿಲಿಯರ್ಸ್, ವಾಷಿಂಗ್ಟನ್​ ಸುಂದರ್​ , ಶಿವಮ್ ದುಬೆ, ಆ್ಯಡಂ ಜಂಪಾ, ನವದೀಪ್ ಸೈನಿ, ಯಜುವೇಂದ್ರ ಚಹಾಲ್, ಇಸುರು ಉದಾನ, ಗುರುಕಿರಾತ್​ ಮನ್​

Last Updated : Sep 28, 2020, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.