ETV Bharat / sports

ಮ್ಯಾಕ್ಸ್​ವೆಲ್​,ಲಿನ್​ ಸೇರಿ ಆಸ್ಟ್ರೇಲಿಯಾದ ಐವರು ಆಟಗಾರರ​​​ ಮುಖಬೆಲೆ 2 ಕೋಟಿ ರೂ! - ಗ್ಲೆನ್​ ಮ್ಯಾಕ್ಸ್​​ವೆಲ್

ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಭಾಗಿಯಾಗಲಿರುವ ಪ್ಲೇಯುರ್ಸ್​ ಇದೀಗ ತಮ್ಮ ಮುಖಬೆಲೆ ಘೋಷಣೆ ಮಾಡಿಕೊಳ್ಳುತ್ತಿದ್ದು, ಆಸ್ಟ್ರೇಲಿಯಾದ ಐವರು ಆಟಗಾರರು 2 ಕೋಟಿ ರೂ ಮುಖಬೆಲೆ ಘೋಷಿಸಿಕೊಂಡಿದ್ದಾರೆ.

Glenn Maxwell
ಗ್ಲೇನ್​ ಮ್ಯಾಕ್ಸ್​ವೆಲ್​
author img

By

Published : Dec 3, 2019, 8:41 PM IST

ಮುಂಬೈ: ಇದೇ ತಿಂಗಳ 19 ರಂದು ಕೋಲ್ಕತಾದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಿಡ್ಡಿಂಗ್​​​ನಲ್ಲಿ ಭಾಗಿಯಾಗುತ್ತಿರುವ ಪ್ಲೇಯರ್ಸ್​ ತಮ್ಮ ಮುಖಬೆಲೆ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ.

ಆಸ್ಟ್ರೇಲಿಯಾದ ಸ್ಟಾರ್​​ ಪ್ಲೇಯರ್ಸ್​ ಗ್ಲೆನ್​ ಮ್ಯಾಕ್ಸ್​​ವೆಲ್​​,ಕ್ರಿಸ್​ ಲಿನ್​​​,ಪ್ಯಾಟ್​​ ಕಮ್ಮಿನ್ಸ್​​, ಜಾಸ್​ ಹೆಜಲ್​ವುಡ್​​ ಹಾಗೂ ಮಿಚಲ್​ ಮಾರ್ಷ್​ ತಮ್ಮ ಮೂಲಬೆಲೆ ಘೋಷಣೆ ಮಾಡಿಕೊಂಡಿದ್ದಾರೆ.

ಎಲ್ಲ ಪ್ಲೇಯರ್ಸ್​​ 2 ಕೋಟಿ ರೂ ಫೇಸ್ ವ್ಯಾಲ್ಯೂ ಘೋಷಣೆ ಮಾಡಿಕೊಂಡಿದ್ದು, ಇವರ ಜತೆಗೆ ದಕ್ಷಿಣ ಆಫ್ರಿಕಾದ ವೇಗಿ ಡೆಲ್​ ಸ್ಟೇನ್​ ಹಾಗೂ ಶ್ರೀಲಂಕಾದ ಮಾಜಿ ಕ್ಯಾಪ್ಟನ್​ ಮ್ಯಾಥ್ಯೂಸ್​ ಕೂಡಾ ಇಷ್ಟೇ ಮೂಲ ಬೆಲೆ ಘೋಷಿಸಿಕೊಂಡಿದ್ದಾರೆ. ಈ ಸಲದ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ 971 ಪ್ಲೇಯರ್ಸ್​​ ಭಾಗಿಯಾಗಲಿದ್ದು, ಭಾರತದ ರಾಬಿನ್​ ಉತ್ತಪ್ಪ ತಮ್ಮ ಮೂಲ ಬೆಲೆ 1.5ಕೋಟಿ ರೂ ಘೋಷಣೆ ಮಾಡಿಕೊಂಡಿದ್ದಾರೆ.
ಉಳಿದಂತೆ ಏಕದಿನ ವಿಶ್ವಕಪ್​ ಗೆದ್ದ ಇಂಗ್ಲೆಂಡ್​ ತಂಡದ ಕ್ಯಾಪ್ಟನ್ ಇಯಾನ್​ ಮಾರ್ಗನ್​,ಡೇವಿಡ್​ ವಿಲ್ಲಿ, ಕ್ರಿಸ್ ವೋಕ್ಸ್​, ಕ್ರಿಸ್ ಮೋರಿಸ್​​ ಹಾಗೂ ಜಾಸನ್​ ರಾಯ್ ಕ್ರಮವಾಗಿ 1.5ಕೋಟಿ ರೂ ಘೋಷಣೆ ಮಾಡಿದ್ದಾರೆ.

Intro:Body:

ಮ್ಯಾಕ್ಸ್​ವೆಲ್​,ಕ್ರಿಸ್​ ಲೀನ್​ ಸೇರಿ ಆಸ್ಟ್ರೇಲಿಯಾದ ಐವರು ಪ್ಲೇಯರ್ಸ್​​​ ಮುಖಬೆಲೆ 2 ಕೋಟಿ ರೂ! 

ಮುಂಬೈ: ಇದೇ  ತಿಂಗಳ 19 ರಂದು ಕೋಲ್ಕತಾದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಿಡ್ಡಿಂಗ್​​​ನಲ್ಲಿ ಭಾಗಿಯಾಗುತ್ತಿರುವ ಪ್ಲೇಯರ್ಸ್​ ತಮ್ಮ ಮುಖಬೆಲೆ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. 

ಇದೀಗ ಆಸ್ಟ್ರೇಲಿಯಾದ ಸ್ಟಾರ್​​ ಪ್ಲೇಯರ್ಸ್​ ಗ್ಲೆನ್​ ಮ್ಯಾಕ್ಸ್​​ವೆಲ್​​,ಕ್ರಿಸ್​ ಲೀನ್​​​,ಪ್ಯಾಟ್​​ ಕಮ್ಮಿನ್ಸ್​​, ಜಾಸ್​ ಹೆಜಲ್​ವುಡ್​​ ಹಾಗೂ ಮಿಚಲ್​ ಮಾರ್ಷ್​ ತಮ್ಮ ಮೂಲಬೆಲೆ ಘೋಷಣೆ ಮಾಡಿಕೊಂಡಿದ್ದಾರೆ. 

ಎಲ್ಲ ಪ್ಲೇಯರ್ಸ್​​ 2 ಕೋಟಿ ಮೂಲ ಬೆಲೆ ಘೋಷಣೆ ಮಾಡಿಕೊಂಡಿದ್ದು, ಇವರ ಜತೆಗೆ ದಕ್ಷಿಣ ಆಫ್ರಿಕಾದ ವೇಗಿ ಡೆಲ್​ ಸ್ಟೇನ್​ ಹಾಗೂ ಶ್ರೀಲಂಕಾದ ಮಾಜಿ ಕ್ಯಾಪ್ಟನ್​ ಮ್ಯಾಥೂಸ್​ ಕೂಡ ಇಷ್ಟೇ ಮೂಲ ಬೆಲೆ ಘೋಷಿಸಿಕೊಂಡಿದ್ದಾರೆ. ಈ ಸಲದ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ 971 ಪ್ಲೇಯರ್ಸ್​​ ಭಾಗಿಯಾಗಲಿದ್ದು, ಭಾರತದ ರಾಬಿನ್​ ಉತ್ತಪ್ಪ ತಮ್ಮ ಮೂಲ ಬೆಲೆ 1.5ಕೋಟಿ ಘೋಷಣೆ ಮಾಡಿಕೊಂಡಿದ್ದಾರೆ. 

ಉಳಿದಂತೆ ಏಕದಿನ ವಿಶ್ವಕಪ್​ ಗೆದ್ದ ಇಂಗ್ಲೆಂಡ್​ ತಂಡದ ಕ್ಯಾಪ್ಟನ್​ ಮಾರ್ಗನ್​,ಡೇವಿಡ್​ ವಿಲ್ಲಿ, ಕ್ರಿಸ್ ವೋಕ್ಸ್​, ಕ್ರಿಸ್ ಮೋರಿಸ್​​ ಹಾಗೂ ಜಾಸನ್​ ರಾಯ್ ತಮ್ಮ ಮುಖಬೆಲೆ 1.5ಕೋಟಿ ರೂ ಘೋಷಣೆ ಮಾಡಿದ್ದಾರೆ. 

​​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.