ETV Bharat / sports

ಪಾಕ್​ ವಿರುದ್ಧ ಗೆದ್ದ ಭಾರತಕ್ಕೆ ಸಿಕ್ತು ಈ ಕೊಡುಗೆ... ಕೊಹ್ಲಿ ಪಡೆ ಫುಲ್​ ಖುಷ್​! - ಇಂಗ್ಲೆಂಡ್​

ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾಗೆ ತಂಡದ ಮ್ಯಾನೆಜ್​ಮೆಂಟ್​​ನಿಂದ ಭರ್ಜರಿ ಉಡುಗೊರೆ ನೀಡಿದೆ.

ಟೀಂ ಇಂಡಿಯಾ
author img

By

Published : Jun 17, 2019, 6:19 PM IST

ಮ್ಯಾಂಚೆಸ್ಟರ್​: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಿಶ್ವಕಪ್​​ನಲ್ಲಿ ವಿರಾಟ್​​ ಕೊಹ್ಲಿ ಪಡೆ ದಾಖಲೆಯ ಜಯಗಳಿಸಿದೆ. ಮಳೆ ಬಾಧಿತ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್​ಗಳ ಗೆಲುವು ದಾಖಲು ಮಾಡಿದ್ದು, ಇದರ ಬೆನ್ನಲ್ಲೇ ಮ್ಯಾನೆಜ್​ಮೆಂಟ್​​ನಿಂದ ತಂಡಕ್ಕೆ ಗಿಪ್ಟ್​ ಸಿಕ್ಕಿದೆ.

ಕಳೆದ 12 ದಿನದಲ್ಲಿ ಕೊಹ್ಲಿ ಪಡೆ ಮೂರು ಪಂದ್ಯಗಳನ್ನಾಡಿದ್ದು, ನಿರಂತರ ಅಭ್ಯಾಸ ಹಾಗೂ ಪಂದ್ಯಗಳಲ್ಲಿ ಭಾಗಿಯಾಗಿರುವ ಕಾರಣ ಅವರಿಗೆ ಎರಡು ದಿನಗಳ ವಿಶ್ರಾಂತಿ ನೀಡಲಾಗಿದೆ. ಈ ಮಾಹಿತಿಯನ್ನ ಖುದ್ದಾಗಿ ತಂಡದ ಮ್ಯಾನೇಜ್​ಮೆಂಟ್​ ಅಧಿಕಾರಿ ತಿಳಿಸಿದ್ದಾರೆ.

Indian Team
ಟೀಂ ಇಂಡಿಯಾ ಸಂಭ್ರಮ

ಟೀಂ ಇಂಡಿಯಾ ಬರುವ ಶನಿವಾರದಂದು ಆಫ್ಘಾನಿಸ್ತಾನದ ವಿರುದ್ಧ ಸೆಣಸಾಟ ನಡೆಸಲಿದೆ. ಅದಕ್ಕಾಗಿ ಸಮಯಾವಕಾಶ ಇರುವ ಕಾರಣ, ಮುಂದಿನ ಎರಡು ದಿನಗಳ ಕಾಲ ತಂಡದ ಪ್ಲೇಯರ್ಸ್​ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆಂದು ಆಡಳಿತ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಈಗಾಗಲೇ ತಾನಾಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ದಾಖಲು ಮಾಡಿದ್ದು, ಮತ್ತೊಂದು ಪಂದ್ಯ ಮಳೆಗಾಹುತಿಯಾಗಿದೆ.

ನಿನ್ನೆಯ ಪಂದ್ಯದಲ್ಲಿ ತಂಡದ ಸಂಘಟಿತ ಪ್ರದರ್ಶನದಿಂದಾಗಿ ಪಾಕ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ್ದರಿಂದ, ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ ಫುಲ್​ ಖುಷಿ​ ಆಗಿದ್ದು, ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದೆ.

Intro:Body:

ಪಾಕ್​ ವಿರುದ್ಧ ಗೆದ್ದ ಭಾರತಕ್ಕೆ ಸಿಕ್ತು ಈ ಕೊಡುಗೆ... ಕೊಹ್ಲಿ ಪಡೆ ಫುಲ್​ ಖುಷ್​! 

ಮ್ಯಾಂಚೆಸ್ಟರ್​: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಿಶ್ವಕಪ್​​ನಲ್ಲಿ ವಿರಾಟ್​​ ಕೊಹ್ಲಿ ಪಡೆ ದಾಖಲೆಯ ಜಯಗಳಿಸಿದೆ. ಮಳೆ ಅಬಾಧಿತ ಪಂದ್ಯದಲ್ಲಿ ಟೀಂ ಇಂಡಿಯಾ 89ರನ್​ಗಳ ಗೆಲುವು ದಾಖಲು ಮಾಡಿದ್ದು, ಇದರ ಬೆನ್ನಲ್ಲೇ ಮ್ಯಾನೆಜ್​ಮೆಂಟ್​​ನಿಂದ ತಂಡಕ್ಕೆ ಗಿಪ್ಟ್​ ಸಿಕ್ಕಿದೆ. 

ಕಳೆದ 12 ದಿನದಲ್ಲಿ ಕೊಹ್ಲಿ ಪಡೆ ಮೂರು ಪಂದ್ಯಗಳನ್ನಾಡಿದ್ದು, ನಿರಂತರ ಅಭ್ಯಾಸ ಹಾಗೂ ಪಂದ್ಯಗಳಲ್ಲಿ ಭಾಗಿಯಾಗಿರುವ ಕಾರಣ ಅವರಿಗೆ ಎರಡು ದಿನಗಳ ವಿಶ್ರಾಂತಿ ನಿಡಲಾಗಿದೆ. ಈ ಮಾಹಿತಿಯನ್ನ ಖುದ್ದಾಗಿ ತಂಡದ ಮ್ಯಾನೆಜ್​ಮೆಂಟ್​ ಅಧಿಕಾರಿ ತಿಳಿಸಿದ್ದಾರೆ. 

ಟೀಂ ಇಂಡಿಯಾ ಬರುವ ಶನಿವಾರದಂದು ಆಫ್ಘಾನಿಸ್ತಾನದ ವಿರುದ್ಧ ಸೆಣಸಾಟ ನಡೆಸಲಿದೆ. ಅದಕ್ಕಾಗಿ ಸಮಯವಕಾಶವಿರುವ ಕಾರಣ, ಮುಂದಿನ ಎರಡು ದಿನಗಳ ಕಾಲ ತಂಡದ ಪ್ಲೇಯರ್ಸ್​ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆಂದು ತಿಳಿಸಿದ್ದಾರೆ. ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಈಗಾಗಲೇ ತಾನಾಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ದಾಖಲು ಮಾಡಿದ್ದು, ಮತ್ತೊಂದು ಪಂದ್ಯ ಮಳೆಗಾಹುತಿಯಾಗಿದೆ. 

ನಿನ್ನೆಯ ಪಂದ್ಯದಲ್ಲಿ ತಂಡದ ಸಂಘಟಿತ ಪ್ರದರ್ಶನದಿಂದಾದಿ ಪಾಕ್​ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ್ದರಿಂದ, ಟೀಂ ಇಂಡಿಯಾ ಮ್ಯಾನೆಜ್​ಮೆಂಟ್​ ಫುಲ್​ ಖುಷ್​ ಆಗಿದ್ದು, ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.