ETV Bharat / sports

ಮೊದಲ ಟಿ20 ಪಂದ್ಯ: ಟಾಸ್​ ಗೆದ್ದು ಬೌಲಿಂಗ್​​​​​​ ಆಯ್ದುಕೊಂಡ ಆಂಗ್ಲರ ಪಡೆ, ರೋಹಿತ್​ ಬದಲು ಶಿಖರ್​ ಕಣಕ್ಕೆ!

author img

By

Published : Mar 12, 2021, 6:43 PM IST

ಭಾರತ-ಇಂಗ್ಲೆಂಡ್​ ನಡುವೆ ಇಂದಿನಿಂದ ಟಿ-20 ಕ್ರಿಕೆಟ್ ಸರಣಿ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್​ ತಂಡ ಕ್ಷೇತ್ರರಕ್ಷಣೆ​ ಆಯ್ದುಕೊಂಡಿದೆ.

India vs England 1s t T20 Match
India vs England 1s t T20 Match

ಅಹಮದಾಬಾದ್​: ಪ್ರವಾಸಿ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ನಡುವೆ ಮೊದಲ ಟಿ-20 ಪಂದ್ಯ ಅರಂಭಗೊಂಡಿದ್ದು, ಟಾಸ್​ ಗೆದ್ದ ಇಂಗ್ಲೆಂಡ್ ತಂಡ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದೆ. ಗುಜರಾತ್​ನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಟಿ-20 ವಿಶ್ವಕಪ್​​ ದೃಷ್ಠಿಯಿಂದ ಈ ಟೂರ್ನಿ ಉಭಯ ತಂಡಗಳಿಗೆ ಮಹತ್ವ ಪಡೆದುಕೊಂಡಿದೆ.

Toss Update:

England have won the toss & elected to bowl against #TeamIndia in the first @Paytm #INDvENG T20I.

Follow the match 👉 https://t.co/XYV4KmdfJk pic.twitter.com/RiliiglyRM

— BCCI (@BCCI) March 12, 2021

ಪ್ರಮುಖವಾಗಿ ಹಿಟ್​ಮ್ಯಾನ್​ ರೋಹಿತ್​ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಎಡಗೈ ಬ್ಯಾಟ್ಸಮನ್ ಶಿಖರ್ ಧವನ್​ ಆರಂಭಿಕರಾಗಿ ರಾಹುಲ್ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

ಇಂಗ್ಲೆಂಡ್​ ಆಡುವ 11ರ ಬಳಗ: ಜೇಸನ್​ ರಾಯ್​, ಜೋಸ್​ ಬಟ್ಲರ್​(ವಿ.ಕೀ​), ಡೇವಿಡ್​ ಮಲನ್​, ಜಾನಿ ಬೈರ್​ಸ್ಟೋವ್​, ಇಯಾನ್​ ಮಾರ್ಗನ್(ಕ್ಯಾಪ್ಟನ್​), ಬೆನ್​ ಸ್ಟೋಕ್ಸ್​, ಸ್ಯಾಮ್​ ಕರ್ರನ್​​, ಜೋಫ್ರಾ ಆರ್ಚರ್​, ಕ್ರಿಸ್ ಜೋರ್ಡನ್​, ಆದಿಲ್ ರಾಶೀದ್​, ಮಾರ್ಕ್​ ವುಡ್​

ಇಂಡಿಯಾ ಆಡುವ 11ರ ಬಳಗ: ಕೆ.ಎಲ್​ ರಾಹುಲ್​, ಶಿಖರ್​ ಧವನ್​, ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಶ್ರೇಯಸ್ ಅಯ್ಯರ್, ರಿಷಭ್​ ಪಂತ್​(ವಿ.ಕೀ) ಹಾರ್ದಿಕ್​ ಪಾಂಡ್ಯ, ವಾಷಿಂಗ್ಟನ್ ಸುಂದರ್​, ಅಕ್ಸರ್​ ಪಟೇಲ್​, ಭುವನೇಶ್ವರ್​ ಕುಮಾರ್, ಶಾರ್ದೂಲ್​ ಠಾಕೂರ್​, ಯಜುವೇಂದ್ರ ಚಹಾಲ್​

ಅಹಮದಾಬಾದ್​: ಪ್ರವಾಸಿ ಇಂಗ್ಲೆಂಡ್ ಹಾಗೂ ಟೀಂ ಇಂಡಿಯಾ ನಡುವೆ ಮೊದಲ ಟಿ-20 ಪಂದ್ಯ ಅರಂಭಗೊಂಡಿದ್ದು, ಟಾಸ್​ ಗೆದ್ದ ಇಂಗ್ಲೆಂಡ್ ತಂಡ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದೆ. ಗುಜರಾತ್​ನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಟಿ-20 ವಿಶ್ವಕಪ್​​ ದೃಷ್ಠಿಯಿಂದ ಈ ಟೂರ್ನಿ ಉಭಯ ತಂಡಗಳಿಗೆ ಮಹತ್ವ ಪಡೆದುಕೊಂಡಿದೆ.

ಪ್ರಮುಖವಾಗಿ ಹಿಟ್​ಮ್ಯಾನ್​ ರೋಹಿತ್​ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಎಡಗೈ ಬ್ಯಾಟ್ಸಮನ್ ಶಿಖರ್ ಧವನ್​ ಆರಂಭಿಕರಾಗಿ ರಾಹುಲ್ ಜೊತೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

ಇಂಗ್ಲೆಂಡ್​ ಆಡುವ 11ರ ಬಳಗ: ಜೇಸನ್​ ರಾಯ್​, ಜೋಸ್​ ಬಟ್ಲರ್​(ವಿ.ಕೀ​), ಡೇವಿಡ್​ ಮಲನ್​, ಜಾನಿ ಬೈರ್​ಸ್ಟೋವ್​, ಇಯಾನ್​ ಮಾರ್ಗನ್(ಕ್ಯಾಪ್ಟನ್​), ಬೆನ್​ ಸ್ಟೋಕ್ಸ್​, ಸ್ಯಾಮ್​ ಕರ್ರನ್​​, ಜೋಫ್ರಾ ಆರ್ಚರ್​, ಕ್ರಿಸ್ ಜೋರ್ಡನ್​, ಆದಿಲ್ ರಾಶೀದ್​, ಮಾರ್ಕ್​ ವುಡ್​

ಇಂಡಿಯಾ ಆಡುವ 11ರ ಬಳಗ: ಕೆ.ಎಲ್​ ರಾಹುಲ್​, ಶಿಖರ್​ ಧವನ್​, ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಶ್ರೇಯಸ್ ಅಯ್ಯರ್, ರಿಷಭ್​ ಪಂತ್​(ವಿ.ಕೀ) ಹಾರ್ದಿಕ್​ ಪಾಂಡ್ಯ, ವಾಷಿಂಗ್ಟನ್ ಸುಂದರ್​, ಅಕ್ಸರ್​ ಪಟೇಲ್​, ಭುವನೇಶ್ವರ್​ ಕುಮಾರ್, ಶಾರ್ದೂಲ್​ ಠಾಕೂರ್​, ಯಜುವೇಂದ್ರ ಚಹಾಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.