ETV Bharat / sports

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ಜಯದೇವ್ ಉನಾದ್ಕತ್

author img

By

Published : Feb 3, 2021, 12:46 PM IST

Updated : Feb 3, 2021, 1:08 PM IST

ಜಯದೇವ್ ಉನಾದ್ಕತ್ ತಮ್ಮ ಮದುವೆ ಸಂಭ್ರಮದ ಪೋಟೋ ಮತ್ತು ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡದಂತೆ ಎಚ್ಚರಿಕೆ ವಹಿಸಿದ್ದರು. ಆದರೂ ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಫೋಟೋಗಳನ್ನ ವೈರಲ್​ ಮಾಡಿದ್ದಾರೆ.

Cricketer Jaydev Unadkat married Rini
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ಜಯದೇವ್ ಉನಾದ್ಕತ್

ಹೈದರಾಬಾದ್​​: ಸೌರಾಷ್ಟ್ರ ರಣಿಜಿ ತಂಡದ ನಾಯಕ ಜಯದೇವ್ ಉನಾದ್ಕತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಬಹುಕಾಲದ ಗೆಳತಿ ರೀನಿ ಜೋತೆ ಆನಂದ್‌ನ ರೆಸಾರ್ಟ್‌ನಲ್ಲಿ ವಿವಾಹ ಬಂಧನಕ್ಕೆ ಒಳಗಾದರು.

ಮಾರ್ಚ 15, 2020ರಲ್ಲಿ ಎಂಗೇಜ್​​ಮೆಂಟ್​ ಮಾಡಿಕೊಂಡಿದ್ದ ಉನಾದ್ಕತ್​ ನಿನ್ನೆ ಸಪ್ತಪದಿ ತುಳಿದರು. ಈ ಕಾರ್ಯಕ್ರಮದಲ್ಲಿ ಸೌರಾಷ್ಟ್ರ ತಂಡದ ಕೆಲ ಆಟಗಾರರು ಮತ್ತು ಆಪ್ತರು ಮತ್ತು ಸಂಬಂಧಿಕರು ಮಾತ್ರ ಹಾಜರಿದ್ದರು.

ಜಯದೇವ್ ಉನಾದ್ಕತ್ ತಮ್ಮ ಮದುವೆ ಸಂಭ್ರಮದ ಪೋಟೋ ಮತ್ತು ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡದಂತೆ ಎಚ್ಚರಿಕೆ ವಹಿಸಿದ್ದರು. ಆದರೂ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವಿಡಿಯೋಗಳು ವೈರಲ್​ ಆಗಿವೆ. ವಿಶೇಷ ಎಂದರೆ ಜಯದೇವ್ ಉನಾದ್ಕತ್ ಕೈ ಹಿಡಿದ ರೀನಿ ವೃತ್ತಿಯಲ್ಲಿ ವಕೀಲೆಯಾಗಿದ್ದಾರೆ.

Last Updated : Feb 3, 2021, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.