ಲಂಡನ್: ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯನ್ನು 5-0ಯಲ್ಲಿ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾದ ಆಟಗಾರರು ರ್ಯಾಂಕಿಂಗ್ನಲ್ಲೂ ಏರಿಕೆ ಕಂಡಿದ್ದಾರೆ.
ಸರಣಿಯ 5 ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ 224 ರನ್ಗಳಿಸಿದ್ದ ಕರ್ನಾಟಕದ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಬ್ಯಾಟಿಂಗ್ ರ್ಯಾಂಕ್ನಲ್ಲಿ 4 ಸ್ಥಾನಗಳ ಏರಿಕೆ ಕಂಡು 2ನೇ ಸ್ಥಾನಕ್ಕೇರಿದ್ದಾರೆ. ಇನ್ನು ಕೊನೆಯ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ತೋರಿದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಟಾಪ್ 10 ಕ್ಕೆ ಏರಿಕೆ ಕಂಡರೆ, ಕೊಹ್ಲಿ 9ನೇ ಸ್ಥಾನಲದಲ್ಲೇ ಸ್ಥಿರವಾಗಿ ಉಳಿದುಕೊಂಡಿದ್ದಾರೆ.
-
⬆️ KL Rahul
— ICC (@ICC) February 3, 2020 " class="align-text-top noRightClick twitterSection" data="
⬆️ Rohit Sharma
The India openers have made significant gains in the latest @MRFWorldwide ICC T20I Player Rankings for Batting 👏
Full rankings 👉 https://t.co/EdMBslOYFe pic.twitter.com/h5K1fgkyiD
">⬆️ KL Rahul
— ICC (@ICC) February 3, 2020
⬆️ Rohit Sharma
The India openers have made significant gains in the latest @MRFWorldwide ICC T20I Player Rankings for Batting 👏
Full rankings 👉 https://t.co/EdMBslOYFe pic.twitter.com/h5K1fgkyiD⬆️ KL Rahul
— ICC (@ICC) February 3, 2020
⬆️ Rohit Sharma
The India openers have made significant gains in the latest @MRFWorldwide ICC T20I Player Rankings for Batting 👏
Full rankings 👉 https://t.co/EdMBslOYFe pic.twitter.com/h5K1fgkyiD
ಪಾಕಿಸ್ತಾನದ 879 ಅಂಕ ಪಡೆದಿದ್ದರೆ, ರಾಹುಲ್ 823 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್(810), ಕಿವೀಸ್ನ ಕಾಲಿನ್ ಮನ್ರೊ(785), ಇಂಗ್ಲೆಂಡ್ನ ಡೇವಿಡ್ ಮಿಲಾನ್(782) ಅಂಕಗಳೊಂದಿಗೆ ಅಗ್ರ ಐದರಲ್ಲಿ ಕಾಣಿಸಿಕೊಂಡಿದ್ದಾರೆ. ಕಿವೀಸ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿಸ ಸೀಫರ್ಟ್ 43 ಸ್ಥಾನಗಳ
ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ 36 ಸ್ಥಾನಗಳ ಬಡ್ತಿಪಡೆದು 11ನೇ ಸ್ಥಾನಕ್ಕೇರಿದ್ದಾರೆ. ಕಿವೀಸ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಇಶ್ ಸೋಧಿ 13ನೇ ಸ್ಥಾನ ಪಡೆದಿದ್ದಾರೆ.