ETV Bharat / sports

ಪಾರ್ಟಿಗಿಂತಲೂ ಮಗನ ಡೈಪರ್ ಚೇಂಜ್ ಮಾಡೋದನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಹಾರ್ದಿಕ್ ಪಾಂಡ್ಯಾ

author img

By

Published : Oct 17, 2020, 6:29 PM IST

ಪ್ರಸ್ತುತ ಕೋವಿಡ್ ಕಾರಣದಿಂದ 13ನೇ ಐಪಿಎಲ್ ಯುಎಇನಲ್ಲಿ ನಡೆಯುತ್ತಿರುವುದರಿಂದ ಹಾರ್ದಿಕ್ ತಮ್ಮ ಪತ್ನಿ ಹಾಗೂ ಮಗುವನ್ನು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ಅಬುಧಾಬಿ: ಶುಕ್ರವಾರ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 8 ವಿಕೆಟ್​ಗಳ ಸುಲಭ ಜಯ ಸಾಧಿಸಿದ ಖುಷಿಯಲ್ಲಿರುವ ಮುಂಬೈ ಇಂಡಿಯನ್ಸ್​ ತಂಡದ ಆಲ್​ರೌಂಡರ್​ ತಾವೂ ಈ ಸಂದರ್ಭದಲ್ಲಿ ಪಾರ್ಟಿಗಳಿಗಿಂತ ತಮ್ಮ ಮಗನ ಡೈಪರ್ ಚೇಂಜ್ ಮಾಡುವುದನ್ನ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಕಾಮೆಂಟೇಟರ್​ ಮೋರಿಸನ್​, ನೀವು ಬಯೋಬಬಲ್​ನಲ್ಲಿರುವುದರಿಂದ ಪಾರ್ಟಿಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ, ಪ್ರತಿಕ್ರಿಸಿದ ಹಾರ್ದಿಕ್, " ಪ್ರಸ್ತುತ ನಾನು ಒಬ್ಬ ತಂದೆಯಾಗಿದ್ದೇನೆ, ಪಾರ್ಟಿಯಲ್ಲಿ ಪಾಲ್ಗೊಳ್ಳುವುದನ್ನ ಮಿಸ್​ ಮಾಡಿಕೊಳ್ಳುವುಕ್ಕಿಂತ ನನ್ನ ಮಗನ ಡೈಪರ್​ ಬದಲಾಯಿಸುವುದನ್ನ ಸಾಕಷ್ಟು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ" ಹೇಳಿಕೊಂಡಿದ್ದಾರೆ.

ಜನವರಿಯಲ್ಲಿ ನಟಿ ನಟಾಶಾ ಸ್ಟ್ಯಾನ್​ಕೋವಿಕ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯ, ಮೇ ತಿಂಗಳಲ್ಲಿ ತಾವೂ ತಂದೆಯಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಜುಲೈ 31 ರಂದು ನಟಾಶಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.