ETV Bharat / sports

ಅಂಧರ ಟಿ20 ಕ್ರಿಕೆಟ್​: ಜಮೈಕಾ ವಿರುದ್ಧ 238 ರನ್​ಗಳ ಬೃಹತ್​ ಜಯ ಸಾಧಿಸಿದ ಭಾರತ - jamaika

ಭಾರತ ತಂಡ ಜಮೈಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 238 ರನ್​ಗಳ ಅಂತರ್ ಬೃಹತ್​ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

blind cricket
author img

By

Published : Jul 25, 2019, 5:59 PM IST

ಜಮೈಕಾ: ಭಾರತ ತಂಡ ಜಮೈಕಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 238 ರನ್​ಗಳ ಅಂತರ್ ಬೃಹತ್​ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್​ ಗೆದ್ದ ಜಮೈಕಾ ತಂಡ ಭಾರತ ತಂಡಕ್ಕೆ ಬ್ಯಾಟಿಂಗ್​ ನೀಡಿತು. ಭಾರತ ತಂಡದ ಆರಂಭಿಕರಾದ ದೀಪಕ್​ ಮಲಿಕ್​ 34, ವೆಂಕಟೇಶ್ವರ ರಾವ್​ 28 ಎಸೆತಗಳಲ್ಲಿ 53 ರನ್​ಗಳಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಸುನಿಲ್​ ರಮೇಶ್​ 47 ಎಸೆತಗಳಲ್ಲಿ ಔಟಾಗದೆ 107 ರನ್​ಗಳ ಸಹಾಯದಿಂದ ಭಾರತ ತಂಡ 3 ವಿಕೆಟ್​ ನಷ್ಟಕ್ಕೆ 286 ರನ್​ಗಳಿಸಿದರು.

blind cricket
4 ವಿಕೆಟ್​ ಪಡೆದ ಅಜಯ್​​

ವಿಂಡೀಸ್​ ತಂಡದ ಪರ ಫೋರ್ಟೆಲಾ 37 ಕ್ಕೆ 1, ಕೋಲ್​ 56ಕ್ಕೆ 1 ವಿಕೆಟ್​ ಪಡೆದರು.

287 ರನ್​ಗಳ ಗುರಿ ಪಡೆದ ಜಮೈಕಾ 11.3 ಓವರ್​ಗಳಲ್ಲಿ 48 ರನ್​ಗಳಿಗೆ ಆಲೌಟ್​ ಆಗುವ ಮೂಲಕ 238ರನ್​ಗಳ ಬೃಹತ್​ ಜಯ ಸಾಧಿಸಿದರು. 12 ರನ್​ಗಳಿಸಿದ ಗ್ರಹಾಮ್​ ಗರಿಷ್ಠ ಸ್ಕೋರರ್​ ಎನಿಸಿದರು. ಪ್ರಚಂಡ ಬೌಲಿಂಗ್​ ದಾಳಿ ನಡೆಸಿದ ಅಜಯ್​ 12 ರನ್​ ನೀಡಿ 4 ವಿಕೆಟ್​ಹಾಗೂ ದೀಪಕ್​ 5 ರನ್​ ನೀಡಿ 2 ವಿಕೆಟ್​ ಪಡೆದರು.

---------- Forwarded message ---------
From: Media - Indian Blind Cricket <media@blindcricket.in>
Date: Thu, Jul 25, 2019 at 10:10 AM
Subject: India takes a 1-0 lead in the two-match T20I series.
To:

Jamaica: If you thought that the Jamaican captain would have learnt from his mistake from the previous game when he asked India to bat first you are wrong. The toss once again fell in favour of the hosts and yet again they opted to bowl first but this time in the T20I. India opted to go with a new batting pair of Deepak Malik and Venkateswara Rao. The openers put on an 82 run stand for the opening wicket with Venkateswara reaching a well-compiled fifty. Jamaica tried to fight back in the middle with a couple of wickets. But all their efforts were in vain as the hero of the first ODI Sunil Ramesh walked into the middle and absolutely belted the bowlers all around the park as he bought up his century in double-quick time. India finished their innings with a humungous total of 286/3 in 20 overs.

Chasing this huge target, Jamaica was never in the hunt as they lost two wickets in the very first over to the Indian captain Ajay Reddy. Then onwards it was a downward spiral as they were unable to stitch together a meaningful partnership and were bundled out for a paltry 48. With this win, India takes a 1-0 lead in the two-match T20I series. We will be back playing the last ODI game tomorrow with the series already wrapped up 2-0 by India.

Brief Scores:

India:  286/3 in 20 over

Sunil 107* (47) Venkateswara 53 (28) Deepak 34 (26)

Fortela 1/37 Cole 1/56

Jamaica: 48 all out in 11.3 overs

Graham 12 (21) Miles 9 (19)

Ajay 4/12 Deepak 2/5

India won by 238 runs.

Man of the match: Ajay Reddy: 29*(13) and 4/12 

--

Regards,

Niranjan 

Media Coordinator 

Cricket Association for the Blind In India

M : +91 9480835965

ETV Bharat Logo

Copyright © 2025 Ushodaya Enterprises Pvt. Ltd., All Rights Reserved.