ETV Bharat / sports

ಕೊಹ್ಲಿ, ಸಚಿನ್​ ಸೇರಿದಂತೆ ಹಲವು ಕ್ರಿಕೆಟಿಗರಿಂದ ಕೇರಳ ವಿಮಾನ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ

ವಂದೇ ಭಾರತ್​ ಮಿಷನ್​ ಅಡಿ ದುಬೈನಿಂದ ಕೋಯಿಕ್ಕೋಡ್​​ಗೆ ಏರ್​ ಇಂಡಿಯಾ ಎಕ್ಸ್​​​ಪ್ರೆಸ್​ನ IX1344 ವಿಮಾನ 190 ಮಂದಿ ಪ್ರಯಾಣಿಕರು ಕರೆತಂದಿತ್ತು. ಈ ವಿಮಾನ ಕೋಯಿಕ್ಕೋಡ್​ನ ಕರಿಪುರ್​ ನಿಲ್ದಾಣದಲ್ಲಿ ಸಂಜೆ 7:41ರಲ್ಲಿ ಲ್ಯಾಂಡ್​ ಆಗುವ ವೇಳೆ ರನ್​ವೇನಲ್ಲಿ ಅಪಘಾತಕ್ಕೀಡಾಗಿತ್ತು.

ವಿಮಾನ ಅಪಘಾತ
ವಿಮಾನ ಅಪಘಾತ
author img

By

Published : Aug 8, 2020, 1:06 PM IST

ನವದೆಹಲಿ: ಕೇರಳದ ಕೋಯಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ ಸಂಭವಿಸಿರುವ ವಿಮಾನ ಅಪಘಾತದಲ್ಲಿ ಪೈಲಟ್​ಗಳು ಸೇರಿದಂತೆ 17 ಮಂದಿ ಮೃತಟ್ಟಿದ್ದು, ಸುಮಾರು 100ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿರುವ ಭಾರತೀಯ ಹಾಲಿ ಮಾಜಿ ಕ್ರಿಕೆಟಿಗರು, ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ವಂದೇ ಭಾರತ್​ ಮಿಷನ್​ ಅಡಿ ದುಬೈನಿಂದ ಕೋಯಿಕ್ಕೋಡ್​​​ಗೆ ಏರ್​ ಇಂಡಿಯಾ ಎಕ್ಸ್​​ಪ್ರೆಸ್​ IX1344 ವಿಮಾನ 190 ಮಂದಿ ಪ್ರಯಾಣಿಕರು ಕರೆತಂದಿತ್ತು. ಈ ವಿಮಾನ ಕೋಯಿಕ್ಕೋಡ್​ನ ಕರಿಪುರ್​ ನಿಲ್ದಾಣದಲ್ಲಿ ಸಂಜೆ 7;41ರಲ್ಲಿ ಲ್ಯಾಂಡ್​ ಆಗುವ ವೇಳೆ ರನ್​ವೇನಲ್ಲಿ ಅಪಘಾತಕ್ಕೀಡಗಿತ್ತು.

ಕೊಯಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ ನಡೆ ಅಪಘಾತದಲ್ಲಿ ಹಾನಿಗೊಳಗಾದವರಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತಪಟ್ಟಿವರಿಗೆ ನನ್ನ ಸಂತಾಪ ಎಂದು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಟ್ವೀಟ್​ ಮಾಡಿದ್ದಾರೆ.

  • Praying for those who have been affected by the aircraft accident in Kozhikode. Deepest condolences to the loved ones of those who have lost their lives. 🙏🏼

    — Virat Kohli (@imVkohli) August 7, 2020 " class="align-text-top noRightClick twitterSection" data=" ">

ಲೆಜೆಂಡ್ ಸಚಿನ್ ತೆಂಡೂಲ್ಕರ್​ ಕೂಡ ಟ್ವೀಟ್ ಮಾಡಿದ್ದು , ಕೋಯಿಕ್ಕೋಡ್​ ವಿಮಾನ ಅಪಘಾತಕ್ಕೊಳಗಾದವರು ಸುರಕ್ಷಿತವಾಗಿರಲೆಂದು ಪ್ರಾರ್ಥಿಸುತ್ತೇನೆ. ಈ ದುರಂತದಲ್ಲಿ ತಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡ ಕುಟಂಬಕ್ಕೆ ನನ್ನ ಸಂತಾಪ ಎಂದು ಟ್ವೀಟ್​ ಮಾಡಿದ್ದಾರೆ.

  • Praying for the safety of everyone onboard the #AirIndia Express Aircraft that’s overshot the runway at Kozhikode Airport, Kerala.
    Deepest condolences to the families who have lost their near ones in this tragic accident.

    — Sachin Tendulkar (@sachin_rt) August 7, 2020 " class="align-text-top noRightClick twitterSection" data=" ">

ಇವರ ಜೊತೆಗೆ ರೋಹಿತ್​ ಶರ್ಮಾ, ಕೆ.ಎಲ್​.ರಾಹುಲ್, ಕುಲ್​ದೀಪ್ ಯಾದವ್, ಮಾಜಿ ಆಟಗಾರರಾದ ವಿವಿಎಸ್ ಲಕ್ಷ್ಮಣ್​, ಇರ್ಫಾನ್​ ಪಠಾಣ್​, ಗೌತಮ್​ ಗಂಭೀರ್​, ಮೊಹಮ್ಮದ್​ ಕೈಫ್​ ಸೇರಿದಂತೆ ಹಲವರು ಟ್ವೀಟ್ ಮಾಡುವುದರ ಮೂಲಕ, ದುರಂತದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

  • 2 tragedies in Kerala today. First the landslide in Idukki district and now the #AirIndia flight that crashed in #Kozhikode. Deepest condolences to the friends & families of those who tragically lost their lives. Praying for the speedy recovery of the injured. Stay strong Kerala!

    — Mohammad Kaif (@MohammadKaif) August 7, 2020 " class="align-text-top noRightClick twitterSection" data=" ">
  • Praying for the passengers and the staff on the #AirIndia flight in Kozhikode. Shocking news.

    — Rohit Sharma (@ImRo45) August 7, 2020 " class="align-text-top noRightClick twitterSection" data=" ">
  • My heartfelt condolences to the family of the Pilot who lost his life during the accident & prayers for the ones injured in the Air India aircraft at #Kozhikode #AirIndiaExpress

    — Irfan Pathan (@IrfanPathan) August 7, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.