ETV Bharat / sports

ಆರ್​ಸಿಬಿ ತೆಕ್ಕೆಗೆ ಫಿಂಚ್, 10.75 ಕೋಟಿಗೆ ಮ್ಯಾಕ್ಸ್‌ವೆಲ್‌, 15.50 ಕೋಟಿಗೆ ಕಮ್ಮಿನ್ಸ್​​​ ಕೆಕೆಆರ್​ ಪಾಲು! - ಹರಾಜು ಪ್ರಕ್ರಿಯೆ 2020

2020ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗಾಗಿ ನಡೆಯುವ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಪ್ಯಾಟ್​​ ಕಮ್ಮಿನ್ಸ್​​​ ಅತಿಹೆಚ್ಚು ರೂಗೆ ಸೇಲ್ ಆಗಿ ಇದೀಗ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ.

Eoin Morgan Goes To KKR
IPL ಹರಾಜು ಪ್ರಕ್ರಿಯೆ
author img

By

Published : Dec 19, 2019, 4:09 PM IST

Updated : Dec 19, 2019, 4:26 PM IST

ಕೋಲ್ಕತ್ತಾ: ಮುಂದಿನ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಕ್ರಿಕೆಟ್‌ಗೆ ಆಟಗಾರರ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯುತ್ತಿದೆ. ಆಸ್ಟೇಲಿಯಾದ ಆಲ್​​ರೌಂಡರ್​​​​​ ಪ್ಯಾಟ್​​​ ಕಮ್ಮಿನ್ಸ್​​​ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಇನ್ನೊಂದೆಡೆ, ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದಿಂದ ಕೈಬಿಡಲಾಗಿದ್ದ ಕನ್ನಡಿಗ ರಾಬಿನ್​ ಉತ್ತಪ್ಪ ರಾಜಸ್ಥಾನ ರಾಯಲ್ಸ್​ ತಂಡ ಸೇರಿಕೊಂಡರು.

ಜಾಸನ್​ ರಾಯ್​​
ಆರ್​ಸಿಬಿ ತೆಕ್ಕೆಗೆ ಫಿಂಚ್

ರಾಬಿನ್​ ಉತ್ತಪ್ಪ 3 ಕೋಟಿ ರೂಗೆ ಸೇಲ್​​ ಆಗಿದ್ದು, ಉಳಿದಂತೆ ಇಂಗ್ಲೆಂಡ್​​ನ ಕ್ಯಾಪ್ಟನ್​​​ ಇಯಾನ್​ ಮಾರ್ಗನ್​​​ ಕೆಕೆಆರ್​ ತಂಡಕ್ಕೆ 5.25 ಕೋಟಿ ರೂಗೆ ಸೇಲ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್​​ ತಂಡಕ್ಕೆ ಕ್ರಿಸ್​ ಲಿನ್​​​ 2 ಕೋಟಿ ರೂಗೆ ಹರಾಜಾಗಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್​ ಕಮ್ಮಿನ್ಸ್​​ ಬರೋಬ್ಬರಿ 15.50 ಕೋಟಿಗೆ ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡದ ಪಾಲಾಗಿದ್ದಾರೆ.

ರಾಬಿನ್​ ಉತ್ತಪ್ಪ
ಮ್ಯಾಕ್ಸ್​​ವೆಲ್​​

ಜೇಸನ್‌​ ರಾಯ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ 1.5 ಕೋಟಿ ರೂಗೆ ಬಿಕರಿಯಾದರು. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್​ ಆರೋನ್​ ಫಿಂಚ್​ಗೆ ಮಣೆ ಹಾಕಿ 4.4 ಕೋಟಿ ನೀಡಿ ಖರೀದಿಸಿದೆ. ಇದರ ಮಧ್ಯೆ ಸ್ಯಾಮ್​ ಕರನ್​​ ಚೆನ್ನೈ ತಂಡಕ್ಕೆ 5.5 ಕೋಟಿಗೆ ಸೇಲ್​ ಆಗಿದ್ದಾರೆ. ಮುಂಬೈ ಇಂಡಿಯನ್ಸ್​​ ತಂಡಕ್ಕೆ ಕ್ರಿಸ್​ ಲಿನ್​​ ಸೇಲ್​ ಆಗಿದ್ದಾರೆ. ಇದರ ಮಧ್ಯೆ ಚೇತೇಶ್ವರ್​ ಪೂಜಾರಾ ಹಾಗು ಯೂಸುಫ್ ಪಠಾಣ್‌ ಸೋಲ್ಡ್​ ಆಗಿಲ್ಲ.

ಸ್ಟುವರ್ಟ್​ ಬಿನ್ನಿ ಅನ್​ಸೋಲ್ಡ್​​

. 10 ಕೋಟಿಗೆ ಆರ್​ಸಿಬಿ ಪಾಲಾದ ಕ್ರಿಸ್ ಮೊರಿಸ್

. ಅನ್​​ಸೋಲ್ಡ್​​ ಆದ ಕಾಲಿನ್​ ಡಿ ಗ್ರ್ಯಾಂಡ್​​ಹ್ಯೋಮ್​​.

ಕ್ರೀಸ್​ ಲಿನ್​​

Intro:Body:

ಮುಂದಿನ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಹರಾಜು ಪ್ರಕ್ರಿಯೆ ಕೋಲ್ಕತ್ತಾದಲ್ಲಿ ನಡೆಯುತ್ತಿದ್ದು, ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದಿಂದ ಕೈಬಿಡಲಾಗಿದ್ದ ಕನ್ನಡಿಗ ರಾಬಿನ್​ ಉತ್ತಪ್ಪ ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಸೇರಿಕೊಂಡಿದ್ದಾರೆ. 

ರಾಬಿನ್​ ಉತ್ತಪ್ಪ 3 ಕೋಟಿ ರೂಗೆ ಸೇಲ್​​ ಆಗಿದ್ದು, ಉಳಿದಂತೆ ಇಂಗ್ಲೆಂಡ್​​ನ ಇಯಾನ್​ ಮಾರ್ಗನ್​​​ ಕೆಕೆಆರ್​ ತಂಡಕ್ಕೆ  5.25 ಕೋಟಿಗೆ ಸೇಲ್​ ಆಗಿದ್ದು, ಮುಂಬೈ ಇಂಡಿಯನ್ಸ್​​ ತಂಡಕ್ಕೆ ಕ್ರಿಸ್​ ಲೀನ್​​​ 2 ಕೋಟಿಗೆ ಹರಾಜು ಆಗಿದ್ದಾರೆ. 

ಜಾನಸ್​ ರಾಯ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ 1.5 ಕೋಟಿ ರೂಗೆ ಸೇಲ್​ ಆಗಿದ್ದಾರೆ. 

Conclusion:
Last Updated : Dec 19, 2019, 4:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.