ದುಬೈ: ಇಂಗ್ಲೆಂಡ್ ಯುವ ಕ್ರಿಕೆಟರ್ ವಿಲ್ ಜಾಕ್ಸ್ ಆರು ಎಸೆತಕ್ಕೆ ಆರು ಸಿಕ್ಸರ್ ಹಾಗೂ ಸಿಡಿಲಬ್ಬರದ ಶತಕ ಬಾರಿಸಿ ನೂತನ ದಾಖಲೆ ಬರೆದಿದ್ದಾರೆ.
ದುಬೈನಲ್ಲಿ ಗುರುವಾರ ನಡೆದ ಟಿ10 ಪಂದ್ಯಾಟದಲ್ಲಿ ಸರ್ರೆ ತಂಡದ ಪರವಾಗಿ ಬ್ಯಾಟ್ ಮಾಡಿದ ವಿಲ್ ಜಾಕ್ಸ್ ಆರು ಎಸೆತದಲ್ಲಿ ಆರು ಸಿಕ್ಸರ್ ಸೇರಿದಂತೆ ಮೂವತ್ತು ಎಸೆತದಲ್ಲಿ 105 ಸಿಡಿಸಿ ಅಬ್ಬರಿಸಿದರು. ಈ ಮಿಂಚಿನ ಶತಕದಲ್ಲಿ ಹನ್ನೊಂದು ಸಿಕ್ಸರ್ ಹಾಗೂ ಎಂಟು ಬೌಂಡರಿಗಳು ಸೇರಿದ್ದವು.
8⃣ fours
— Surrey Cricket (@surreycricket) March 21, 2019 " class="align-text-top noRightClick twitterSection" data="
1⃣1⃣sixes including six in an over@wjacks9' 100 in 25 balls against @lancscricket 💥 pic.twitter.com/HKwfv4RXfq
">8⃣ fours
— Surrey Cricket (@surreycricket) March 21, 2019
1⃣1⃣sixes including six in an over@wjacks9' 100 in 25 balls against @lancscricket 💥 pic.twitter.com/HKwfv4RXfq8⃣ fours
— Surrey Cricket (@surreycricket) March 21, 2019
1⃣1⃣sixes including six in an over@wjacks9' 100 in 25 balls against @lancscricket 💥 pic.twitter.com/HKwfv4RXfq
ವಿಲ್ ಜಾಕ್ಸ್ರ ಈ ದಾಖಲೆ ಬ್ಯಾಟಿಂಗ್ ಪ್ರದರ್ಶನ ದಾಖಲೆ ಪುಟ ಸೇರಿಲ್ಲ.ಕಾರಣ ಈ ಪಂದ್ಯ ಐಸಿಸಿಯಿಂದ ಅಧಿಕೃತ ಮಾನ್ಯತೆ ಪಡೆದಿರಲಿಲ್ಲ. ಈ ಪಂದ್ಯ ಮಾನ್ಯತೆ ಹೊಂದಿದ್ದಲ್ಲಿ ಜಾಕ್ಸ್ ಅಬ್ಬರದ ಸೆಂಚುರಿ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ರ ದಾಖಲೆ ಸರಿಗಟ್ಟುತ್ತಿದ್ದರು. ಗೇಲ್ 2013ರ ಐಪಿಎಲ್ನಲ್ಲಿ 30 ಎಸೆತದಲ್ಲಿ ಶತಕ ಬಾರಿಸಿದ್ದರು.
ವಿಲ್ ಜಾಕ್ಸ್ ಎಂಟು ಮೊದಲ ದರ್ಜೆಯ ಪಂದ್ಯಗಳನ್ನು ಆಡಿದ್ದು 30.10 ಸರಾಸರಿಯಲ್ಲಿ 301 ರನ್ ಬಾರಿಸಿದ್ದಾರೆ.