ETV Bharat / sports

ಔಟಾಗದೆ 354 ರನ್​ ಸಿಡಿಸಿ ದಾಖಲೆ ಬರೆದ ಶ್ರೀಲಂಕಾ ತಂಡದ ಮಾಜಿ ನಾಯಕ ದಿನೇಶ್​ ಚಾಂಡಿಮಾಲ್​

author img

By

Published : Aug 26, 2020, 7:17 PM IST

ಶ್ರೀಲಂಕಾ ಆರ್ಮಿ ತಂಡದ ಪರ ಆಡುತ್ತಿರುವ ಚಾಂಡಿಮಾಲ್​ ಸರ್ಸೆನ್ಸ್​ ಸ್ಪೋರ್ಟ್ಸ್​ ಕ್ಲಬ್​ ತಂಡದ ವಿರುದ್ಧ ಶ್ರೀಲಂಕಾ ಡೊಮೆಸ್ಟಿಕ್​ ಇತಿಹಾಸದಲ್ಲೇ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​ ಎಂಬದ ದಾಖಲೆಗೆ ಪಾತ್ರರಾಗಿದ್ದಾರೆ.

ದಿನೇಶ್​ ಚಾಂಡಿಮಾಲ್​
ದಿನೇಶ್​ ಚಾಂಡಿಮಾಲ್​

ಕೊಲೊಂಬೊ: ಶ್ರೀಲಂಕಾ ತಂಡದ ಮಾಜಿ ನಾಯಕ ದಿನೇಶ್​ ಚಾಂಡಿಮಾಲ್​ ಶ್ರೀಲಂಕಾ ದೇಶಿ ಕ್ರಿಕೆಟ್​ ಟೂರ್ನಿಯಲ್ಲಿ ಔಟಾಗದೆ 354 ರನ್​ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.

ಶ್ರೀಲಂಕಾ ಆರ್ಮಿ ತಂಡದ ಪರ ಆಡುತ್ತಿರುವ ಚಾಂಡಿಮಾಲ್​ ಸರ್ಸೆನ್ಸ್​ ಸ್ಪೋರ್ಟ್ಸ್​ ಕ್ಲಬ್​ ತಂಡದ ವಿರುದ್ಧ ಶ್ರೀಲಂಕಾ ಡೊಮೆಸ್ಟಿಕ್​ ಇತಿಹಾಸದಲ್ಲೇ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​ ಎಂಬದ ದಾಖಲೆಗೆ ಪಾತ್ರರಾಗಿದ್ದಾರೆ.

391 ಎಸೆತಗಳಲ್ಲಿ 9 ಸಿಕ್ಸರ್ಸ್​ ಹಾಗೂ 33 ಬೌಂಡರಿ ಸಹಿತ 354 ರನ್​ ಸಿಡಿಸಿದ್ದಾರೆ. ಚಾಂಡಿಮಾಲ್​ ತ್ರಿಶತಕದ ನೆರವಿನಿಂದ ಆರ್ಮಿ ತಂಡ 642 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡಿದೆ. ಚಾಂಡಿಮಾಲ್​ ದೇಶಿಯ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಹೆಚ್ಚು ರನ್​ಗಳಿಸಿದರೂ ಒಟ್ಟಾರೆ ಟೆಸ್ಟ್​ ಮಾದರಿ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ದಾಖಲೆ ಮಹೇಲಾ ಜಯವರ್ದನೆ(374) ಹೆಸರಿನಲ್ಲಿದೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಹೆಚ್ಚು ರನ್​ಗಳಿಸಿದ ಶ್ರೀಲಂಕಾ ಬ್ಯಾಟ್ಸ್​ಮನ್​

  • ಮಹೇಲಾ ಜಯವರ್ದನೆ 374 (ಟೆಸ್ಟ್​)
  • ದಿನೇಶ್​ ಚಾಂಡಿಮಾಲ್​ 354*
  • ಕಿತುರುವಾನ್​ ವಿತನಗೆ 351
  • ಸನತ್​ ಜಯಸೂರ್ಯ 340 (ಟೆಸ್ಟ್​)
  • ಕುಶಾಲ್​ ಪೆರೆರಾ 336

ETV Bharat Logo

Copyright © 2024 Ushodaya Enterprises Pvt. Ltd., All Rights Reserved.