ಅಬುಧಾಬಿ: ದೀಪಕ್ ಹೂಡ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಿಎಸ್ಕೆಗೆ 154 ರನ್ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಮೊದಲ ವಿಕೆಟ್ಗೆ 48ರನ್ಗಳ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಆದರೆ ಮಯಾಂಕ್ 26 ಮತ್ತು ರಾಹುಲ್ 29 ರನ್ಗಳಿಸಿ ಲುಂಗಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು.
-
Innings Break!
— IndianPremierLeague (@IPL) November 1, 2020 " class="align-text-top noRightClick twitterSection" data="
A 30-ball 62* from Deepak Hooda propels #KXIP to a total of 153/6 on the board. Will this be enough to defend or will #CSK chase this down?
Scorecard - https://t.co/Tuydu69z8f #Dream11IPL pic.twitter.com/5kCZbM3mbd
">Innings Break!
— IndianPremierLeague (@IPL) November 1, 2020
A 30-ball 62* from Deepak Hooda propels #KXIP to a total of 153/6 on the board. Will this be enough to defend or will #CSK chase this down?
Scorecard - https://t.co/Tuydu69z8f #Dream11IPL pic.twitter.com/5kCZbM3mbdInnings Break!
— IndianPremierLeague (@IPL) November 1, 2020
A 30-ball 62* from Deepak Hooda propels #KXIP to a total of 153/6 on the board. Will this be enough to defend or will #CSK chase this down?
Scorecard - https://t.co/Tuydu69z8f #Dream11IPL pic.twitter.com/5kCZbM3mbd
ಇವರಿಬ್ಬರ ನಂತರ ಬಂದ ಗೇಲ್ 12, ಪೂರನ್ 2, ಮಂದೀಪ್ ಸಿಂಗ್ 14, ನೀಶಮ್ 2 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ನಿರ್ಣಾಯಕ ಪಂದ್ಯದಲ್ಲಿ ರನ್ಗಳಿಸಲು ವಿಫಲರಾದರು.
ಆದರೆ ಏಕಾಂಗಿ ಹೋರಾಟ ನಡೆಸಿದ ದೀಪಕ್ ಹೂಡ ಕೇವಲ 30 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 62 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಚೆನ್ನೈ ಪರ ಲುಂಗಿ ಎಂಗಿಡಿ 39 ಕ್ಕೆ 3, ಜಡೇಜಾ 17ಕ್ಕೆ1, ತಾಹೀರ್ 24ಕ್ಕೆ 1 ಹಾಗೂ ಶಾರ್ದುಲ್ ಟಾಕೂರ್ 27ಕ್ಕೆ 1 ವಿಕೆಟ್ ಪಡೆದು ಮಿಂಚಿದರು.