ETV Bharat / sports

ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

author img

By

Published : Nov 1, 2020, 3:46 PM IST

ಪ್ಲೇ ಆಫ್ ಅವಕಾಶವನ್ನು ಕಳೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ಇಂದಿನದು ಔಪಚಾರಿಕ ಪಂದ್ಯ. ಆದರೆ ಕಿಂಗ್ಸ್‌ 11 ಪಂಜಾಬ್ ಪ್ಲೇ ಆಫ್‌ ಕನಸಿಗೆ ಲೀಗ್ ಹಂತದ ಈ ಪಂದ್ಯದ ಗೆಲುವು ತುಂಬಾ ಮುಖ್ಯ. ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಪಂಜಾಬ್, 13ರಲ್ಲಿ 6 ಪಂದ್ಯಗಳನ್ನು ಗೆದ್ದಿದೆ.

ಪಂಜಾಬ್ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ  ಚೆನ್ನೈ

ಅಬುಧಾಬಿ:ಐಪಿಎಲ್​ನ 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ಸ್ ಮುಖಾ ಮುಖಿಯಾಗಿದ್ದು, ಟಾಸ್​ ಗೆದ್ದಿರುವ ಸಿಎಸ್‌ಕೆ ಬೌಲಿಂಗ್ ಆಯ್ದುಕೊಂಡಿದೆ.

ಪ್ಲೇ ಆಫ್ ಅವಕಾಶವನ್ನು ಕಳೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ಇಂದಿನದು ಔಪಚಾರಿಕ ಪಂದ್ಯ. ಆದರೆ ಕಿಂಗ್ಸ್‌ 11 ಪಂಜಾಬ್ ಪ್ಲೇ ಆಫ್‌ ಕನಸಿಗೆ ಲೀಗ್ ಹಂತದ ಈ ಪಂದ್ಯದ ಗೆಲುವು ತುಂಬಾ ಮುಖ್ಯ. ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಪಂಜಾಬ್, 13ರಲ್ಲಿ 6 ಪಂದ್ಯಗಳನ್ನು ಗೆದ್ದಿದೆ.

ಇಂದಿನ ಪಂದ್ಯದಲ್ಲಿ ವಾಟ್ಸನ್ ಬದಲಿಗೆ ಪ್ಲೆಸಿಸ್​, ಸ್ಯಾಂಟ್ನರ್​ ಬದಲಿಗೆ ತಾಹೀರ್ ಹಾಗೂ ಕರ್ನ್​ ಶರ್ಮಾ ಬದಲಿಗೆ ಶಾರ್ದುಲ್ ಟಾಕೂರ್​ ಆಡುತ್ತಿದ್ದರೆ, ಪಂಜಾಬ್ ಪರ ಮ್ಯಾಕ್ಸ್​ವೆಲ್ ಬದಲು ನೀಶಮ್, ಅರ್ಶ್​ದೀಪ್ ಬದಲು ಮಯಾಂಕ್ ಅವಕಾಶ ಪಡೆದಿದ್ದಾರೆ.

ಚೆನ್ನೈ: ಫಾಫ್ ಡು ಪ್ಲೆಸಿಸ್, ಋತುರಾಜ್ ಗೈಕ್ವಾಡ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ವಿಕೆ / ಸಿ), ಎನ್ ಜಗದೀಸನ್, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್.

ಪಂಜಾಬ್: ಕೆ.ಎಲ್. ರಾಹುಲ್ (ವಿಕೆ/ ಸಿ), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಜೇಮ್ಸ್ ನೀಶಮ್, ದೀಪಕ್ ಹೂಡಾ, ಕ್ರಿಸ್ ಜೋರ್ಡಾನ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.