ETV Bharat / sports

ಚೇತೇಶ್ವರ್​ ಪೂಜಾರ ಜನ್ಮದಿನ.. ಸಚಿನ್​ ಸೇರಿ ಹಾಲಿ-ಮಾಜಿ ಕ್ರಿಕೆಟಿಗರಿಂದ ಶುಭಾಶಯ..

2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಭಾರತದ 2ನೇ ಗೋಡೆ(ದ್ರಾವಿಡ್) ಎಂದೇ ಖ್ಯಾತರಾದ ಪೂಜಾರ ಶನಿವಾರ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಚೇತೇಶ್ವರ್​ ಪೂಜಾರ ಜನ್ಮದಿನ
ಚೇತೇಶ್ವರ್​ ಪೂಜಾರ ಜನ್ಮದಿನ
author img

By

Published : Jan 25, 2020, 4:59 PM IST

ಮುಂಬೈ: ಭಾರತ ಟೆಸ್ಟ್​ ತಂಡದ ಆಟಗಾರ ಚೇತೇಶ್ವರ್ ಪೂಜಾರ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತ ಕ್ರಿಕೆಟ್​ನ ಹಾಲಿ-ಮಾಜಿ ಕ್ರಿಕೆಟಿಗರ ಸಮೂಹ ಶುಭಕೋರಿದೆ.

ಭಾರತದ ಪರ 75 ಟೆಸ್ಟ್​ ಪಂದ್ಯಗಳನ್ನಾಡಿರುವ ಚೇತೇಶ್ವರ್​ ಪೂಜಾರ 5740 ರನ್​ಗಳಿಸಿದ್ದಾರೆ. ಇವರು 18 ಶತಕ ಹಾಗೂ 3 ದ್ವಿಶಕ ಸಿಡಿಸಿ ಭಾರತ ತಂಡದಲ್ಲಿ ಖಾಯಂ ಟೆಸ್ಟ್​ ಬ್ಯಾಟ್ಸ್​ಮನ್​ ಆಗಿದ್ದಾರೆ.

ಇಂದು ತಮ್ಮ 31ನೇ ಜನ್ಮದಿನವನ್ನಾಚರಿಸುತ್ತಿರುವ ಪೂಜಾರಗೆ "ತಂತ್ರಗಾರಿಕೆಯ ನಿಪುಣತೆ ಮತ್ತು ಕ್ಲಾಸ್​ ಆಟಕ್ಕೆ ಸಾರಾಂಶವಾಗಿರುವ ಪೂಜಾರಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಬರೆದು ಬಿಬಿಸಿಐ ತನ್ನ ಅಧಿಕೃತ ಟ್ವಿಟರ್​ನಲ್ಲಿ ಟ್ವೀಟ್​ ಮಾಡಿಕೊಂಡಿದೆ.

ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್"ಈತನ ಕೌಂಟಿ ಕ್ರಿಕೆಟ್​ ಜೊತೆಗಾರರು ಸ್ಟೆವ್​ ಎಂದು, ಕೆಲವರು ಇವನನ್ನು ಪುಜ್ಜಿ ಕರೆದರೆ, ವಿಶ್ವದಾದ್ಯಂತ "ಚೆಫು" ಕರೆಯುತ್ತಾರೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆಲುವಿನಲ್ಲಿ ನಿಮ್ಮ ಪಾತ್ರ ಎಂದಿಗೂ ಮೆರೆಯಲಾಗುವುದಿಲ್ಲ" ಎಂದು ತಮ್ಮದೇ ಆದ ದಾಟಿಯಲ್ಲಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.

  • His county mates call him Steve , some call him Pujji. But for bowlers around the world he is “ChePu“. Ek baar pitch pe aaya,toh samjho Chep ho hi gaya. What a wonderful player, unforgettable contribution in the series in Australia last year. A very Happy Birthday @cheteshwar1 ! pic.twitter.com/0Q9FyBCBV9

    — Virender Sehwag (@virendersehwag) January 25, 2020 " class="align-text-top noRightClick twitterSection" data=" ">

ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​, "ಪೂಜಾರರನ್ನು ಔಟ್​ ಮಾಡಲು ಪೂಜಾರಿ ಆಶೀರ್ವಾದ ಅಗತ್ಯವಿದೆ! ಹುಟ್ಟು ಹಬ್ಬದ ಶುಭಾಶಯಗಳು ಪೂಜಾರ ಎಂದು ತಮಾಷೆಯಾಗಿ ಗುಜಾರಾತಿ ಭಾಷೆಯಲ್ಲಿ ಟ್ವೀಟ್​ ಮಾಡಿದ್ದಾರೆ.

ಹಾಲಿ ಕ್ರಿಕೆಟಿಗರಾದ ವೃಧ್ಧಿಮಾನ್​ ಸಹಾ, ಕನ್ನಡಿಗ ಮಯಾಂಕ್​ ಅಗರ್​ವಾಲ್​, ಕುಲ್ದೀಪ್​ ಯಾದವ್​, ಆಶ್ವಿನ್​ ಕೂಡ ಪೂಜರಾಗೆ ಜನ್ಮದಿನದ ಶುಭಕೋರಿದ್ದಾರೆ.

  • પુજારા ને આઉટ કરવા માટે પૂજારી ના આશીર્વાદ ની જરૂરત છે !
    જન્મ દિવસ મુબારક !

    Have a great one, @cheteshwar1! pic.twitter.com/u5Nyb4RQ9K

    — Sachin Tendulkar (@sachin_rt) January 25, 2020 " class="align-text-top noRightClick twitterSection" data=" ">
  • Many more happy returns of the day to an absolute batting great of this generation- @cheteshwar1 . India very lucky to have someone like you and wish you lots of success in the coming years. pic.twitter.com/AxNTeN5g9z

    — Mohammad Kaif (@MohammadKaif) January 25, 2020 " class="align-text-top noRightClick twitterSection" data=" ">
  • Many more happy returns of the day @cheteshwar1 , wishing you a great year ahead🤗

    — Ashwin Ravichandran (@ashwinravi99) January 25, 2020 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.