ETV Bharat / sports

ಸಚಿನ್ ತೆಂಡೂಲ್ಕರ್ ಅಭಿಮಾನಿಗೆ CSK ಫ್ಯಾನ್​ ಪೇಜ್​ ಅಡ್ಮಿನ್​ನಿಂದ ಲಕ್ಷ ಲಕ್ಷ ದೋಖಾ... ಹೇಗಂತ ಗೊತ್ತಾ? - ಸುಧೀರ್​ ಕುಮಾರ್

ಸಚಿನ್ ತೆಂಡುಲ್ಕರ್ ಅಭಿಮಾನಿಗೆ ಚೆನ್ನೈ ಸೂಪರ್ ಕಿಂಗ್ಸ್​​ ತಂಡದ ಫ್ಯಾನ್​ ಪೇಜ್​ ಅಡ್ಮಿನ್ ಮಹಾ ದೋಖಾ‌ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸುಧೀರ್ ಕುಮಾರ್
author img

By

Published : Sep 27, 2019, 5:44 PM IST

ಬೆಂಗಳೂರು: ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿರುವ ಬಿಹಾರ ಮೂಲದ ಸುಧೀರ್ ಕುಮಾರ್​ಗೆ ಚೆನ್ನೈ ಸೂಪರ್ ಕಿಂಗ್ಸ್​​ ತಂಡದ ಫ್ಯಾನ್​ ಪೇಜ್​ ಅಡ್ಮಿನ್ ಪ್ರಭು ದಾಮೋದರ್​ ವಂಚನೆ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಧೀರ್ ಕುಮಾರ್, ಸಚಿನ್ ತೆಂಡೂಲ್ಕರ್ ಅಭಿಮಾನಿ

ದೇಶದ ಹಲವೆಡೆ ಅಭಿಮಾನಿಗಳ ಬಳಗ ಹೊಂದಿರುವ ಸುಧೀರ್ ಕುಮಾರ್​ಗೆ ಒಂದು ದಿನ ಚೆನ್ನೈ ಸೂಪರ್ ಕೀಂಗ್ ಫ್ಯಾನ್​ ಪೇಜ್ ಅಡ್ಮಿನ್ ಪ್ರಭು ದಾಮೋದರ್ ಪರಿಚಯವಾಗಿ. ಸುಧೀರ್ ಜೊತೆ ಸ್ನೇಹ ಬೆಳೆಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪ್ರಮೋಷನ್ ಮಾಡುವುದಾಗಿ ತಿಳಿಸಿ ಸುಧೀರ್​ ಕುಮಾರ್ ಹೆಸರಿನಲ್ಲಿ ಇನ್​ಸ್ಟಗ್ರಾಮ್ ಹಾಗೂ ಫೇಸ್​ಬುಕ್ ಪೇಜ್ ಫೋಟೋ ಮ್ಯಾಚ್ ಕುರಿತು ಜಾಹಿರಾತು ನೀಡಿ ಇದರಲ್ಲಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದ.

ಈ ವಿಚಾರ ಸುಧೀರ್ ಕುಮಾರ್ ಅವರಿಗೆ ಮೊದಲು ಗೊತ್ತಾಗಿರಲಿಲ್ಲ. ಇತ್ತೀಚೆಗೆ ಕೊಲ್ಕತ್ತಾದಲ್ಲಿ ನ್ಯೂಜಿಲೆಂಡ್ ಸ್ನೇಹಿತರು ಸಿಕ್ಕಿದ್ದು, ಈ ವೇಳೆ ಇನ್​ಸ್ಟಾಗ್ರಾಮ್ ಹಾಗೂ ಫೇಸ್ ಬುಕ್​ನಲ್ಲಿ ಹಣ ಗಳಿಸಬಹುದೆಂದು ಹೇಳಿದಾಗ ಸುಧೀರ್ ಕುಮಾರ್, ಪ್ರಭು ದಾಮೋದರ್​ಗೆ ಕರೆ ಮಾಡಿ ಇನ್ಸ್​ಟಾಗ್ರಾಮ್​ ಹಾಗೂ ಫೇಸ್​ಬುಕ್ ಪಾಸ್ ವರ್ಡ್ ಕೇಳಿದ್ದಾರೆ. ಈ ವೇಳೆ ಪ್ರಭು ಕೊಡಲು ನಿರಕಾರಣೆ ಮಾಡಿದ್ದು ಸದ್ಯ ಲಕ್ಷ ಲಕ್ಷ ಹಣ ಲಪಾಟಯಿಸಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸುಧೀರ್ ಕುಮಾರ್ ಮುಂದಾಗಿದ್ದಾರೆ.

Intro:ಸಚಿನ್ ತೆಂಡುಲ್ಕರ್ ಅಭಿಮಾನಿಗೆ ಮಹಾ ದೋಖಾ

Mojo Byite

ಸಚಿನ್ ತೆಂಡುಲ್ಕರ್ ಅಭಿಮಾನಿಗೆ ಮಹಾ ದೋಖಾ‌ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮೂಲತ: ಬಿಹಾರ್ ಮೂಲದ ಸುದೀರ್ ಕುಮಾರ್ ಅಭಿಮಾನಿಗಳ ದೇವರು ಎಂದು ಹೆಸರುವಾಸಿಯಾಗಿರುವ ಸಚಿನ್ ತೆಂಡುಲ್ಕರ್ ದೊಡ್ಡ ಅಭಿಮಾನಿಯಾಗಿದ್ದು ಈತ ಇಂಡಿಯಾದ ಕ್ರಿಕೆಟ್ ಮ್ಯಾಚ್ ಎಲ್ಲೆ ನಡೆದ್ರು ಕೂಡ ಕ್ರೀಕೇಟ್ ಆಟಗಾರರು ಹಾಗೂ ಅಭಿಮಾನಿಗಳನ್ನ ಮೆಚ್ಚಿ ಸುವುದಕ್ಕೆ ವಿಭಿನ್ನ ಶೈಲಿಯಾಲ್ಲಿ ಪ್ರೋತ್ಸಾಹ ಮಾಡಿ ತಲೆ ಮೇಲೆ ವಿನೂತನ ರೀತಿಯ ಕೇಸ ಅಲಂಕಾರ ಹಾಗೂ ತ್ರೀವರ್ಣ ಧ್ವಜವನ್ನ ಪ್ರತಿಬಿಂಬಿಸುವ ಬಣ್ಣ ವನ್ನು ಇಡೀ ದೇಹದ ತುಂಬಾ ಲೇಪಿಸಿ ಕ್ರೀಡಾಂಗಣದಲ್ಲಿ ಗಮನ ಸೆಳೆದು ಇಂಡಿಯಾ ಟೀಂಗೆ ಪ್ರೋತ್ಸಾಹ ನೀಡ್ತಿದ್ದ.

ಎಲ್ಲಾ ಕಡೆ ಬಹಳ ಅಭಿಮಾನಿಗಳ ಬಲಗ ಹೊಂದಿರುವ ಸುದೀರ್ ಕುಮಾರ್ಗೆ ಒಂದು ದಿನ ಚೈನೈ ಸೂಪರ್ ಕೀಂಗ್ ಫ್ಯಾನ್ ಫೇಜ್ ಪ್ರಭು ದಾಮೋದರ್ ಪರಿಚಯವಾಗಿ ಸುದೀರ್ ಜೊತೆ ಸ್ನೇಹ ಹೊಂದಿದ್ದ. ನಂತ್ರ ಸುದೀರ್ ಕುಮಾರ್ ಜೊತೆ ಬಹಳ ಅನ್ಯೋನ್ಯ ವಾಗಿದ್ದು ಸುದೀರ್ ಕುಮಾರ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಮೋಷನ್ ಮಾಡುವುದಾಗಿ ತಿಳಿಸಿ ಇನ್ಸ್ಟಗ್ರಾಂ ಹಾಗೂ ಫೇಸ್ಬುಕ್ ಪೇಜ್ ಅನ್ನ ಸುದೀರ್ ಕುಮಾರ್ ಹೆಸರಲ್ಲಿಫೇಜ್ ತೆರೆದು ಪೋಟೋ ಮ್ಯಾಚ್ ಕುರಿತು ಜಾಹಿರಾತು ನೀಡಿ ಇದರಲ್ಲಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡ್ತಿದ್ದ.

ಈ ವಿಚಾರ ಸುದೀರ್ ಕುಮಾರ್ ಅವರಿಗೆ ಮೊದಲು ಗೊತ್ತಾಗಿರಲಿಲ್ಲ. ಇತ್ತಿಚ್ಚೆಗೆ ಕೊಲ್ಕತ್ತಾದಲ್ಲಿ ನ್ಯೂಜ್ ಲೆಂಡ್ ಸ್ನೇಹಿತರು ಸಿಕ್ಕಿದ್ದು ಈ ವೇಳೆ ಇನ್ಸ್ತಗ್ರಾಮ್ ಹಾಗೂ ಫೇಸ್ ಬುಕ್ನಲ್ಲಿ ಹಣ ಗಳಿಸಬಹುದೆಂದು ಹೇಳಿದಾಗ ಸುದೀರ್ ಕುಮಾರ್ ಪ್ರಭು ದಾಮೋದರ್ ಗೆ ಕರೆ ಮಾಡಿ ಇನ್ಸ್ ಗ್ರಾಂ ಹಾಗೂ ಫೇಸ್ ಬುಕ್ ಪಾಸ್ ವರ್ಡ್ ಕೇಳಿದ್ದಾರೆ. ಈ ವೇಳೆ ಪ್ರಭು ಕೊಡಲು ನಿರಕಾರಣೆ ಮಾಡಿದ್ದು ಸದ್ಯ ಲಕ್ಷ ಲಕ್ಷ ಹಣ ಲಪಾಟಯಿಸಿರುವ ವಿಚಾರ ಬೆಳಕಿಗೆ ಬಂದಿದ್ದು ಸದ್ಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸುದೀರ್ ಕುಮಾರ್ ಮುಂದಾಗಿದ್ದಾರೆBody:KN_BNG_05_SUDEER_7204498Conclusion:KN_BNG_05_SUDEER_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.