ETV Bharat / sports

ಒಂದೇ ಸಮಯದಲ್ಲಿ ಎರಡು ಹುದ್ದೆ ನಿರ್ವಹಣೆ: ಸಚಿನ್​, ಲಕ್ಷ್ಮಣ್​ಗೆ ನೋಟಿಸ್

ಏಕ ಕಾಲದಲ್ಲೇ ಎರಡು ಹುದ್ದೆ ನಿರ್ವಹಿಸುತ್ತಿರುವ ಭಾರತ ತಂಡದ ಮಾಜಿ ಆಟಗಾರರಾದ ಸಚಿನ್​ ತೆಂಡುಲ್ಕರ್​ ಮತ್ತು ವಿವಿಎಸ್​ ಲಕ್ಷ್ಮಣ್​ಗೆ ನೋಟಿಸ್​ ನೀಡಲಾಗಿದೆ.

author img

By

Published : Apr 25, 2019, 11:54 AM IST

ಚಿನ್​, ಲಕ್ಷ್ಮಣ್​ಗೆ ನೋಟಿಸ್

ನವದೆಹಲಿ: ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಮತ್ತು ಹಿರಿಯ ಆಟಗಾರ ವಿವಿಎಸ್​ ಲಕ್ಷ್ಮಣ್​ಗೆ ಬಿಸಿಸಿಐ ನೀತಿ ನಿಯಮ ಮಂಡಳಿ ತನಿಖಾಧಿಕಾರಿ ಡಿ.ಕೆ.ಜೈನ್​ ನೋಟಿಸ್​ ನೀಡಿದ್ದಾರೆ.

  • BCCI’s Ombudsman-cum-Ethics Officer D K Jain issues notice to Sachin Tendulkar for alleged 'conflict of interest' as he is a mentor of an IPL franchise and also member of the BCCI’s Cricket Advisory Committee (CAC). (file pic) pic.twitter.com/PFNqtVoAq8

    — ANI (@ANI) April 25, 2019 " class="align-text-top noRightClick twitterSection" data=" ">

ಸಚಿನ್​ ತೆಂಡೂಲ್ಕರ್​ ಮುಂಬೈ ಮತ್ತು ವಿವಿಎಸ್​ ಲಕ್ಷ್ಮಣ್ ಸನ್​ರೈಸರ್ಸ್​ ತಂಡದ ಮೆಂಟರ್​ಗಳಾಗಿ ಕಾರ್ಯನಿರ್ವಹಿಸುತಿದ್ದಾರೆ. ಅಲ್ಲದೇ ಇದೇ ವೇಳೆ, ಕ್ರಿಕೆಟ್​ ಅಡ್ವೈಸರಿ ಕಮಿಟಿ ಸದಸ್ಯರಾಗಿದ್ದಾರೆ. ಒಂದೇ ಬಾರಿಯಲ್ಲಿ 2 ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ಹೀಗಾಗಿ ಹಿತಾಸಕ್ತಿಯ ಸಂಘರ್ಷ ಉಂಟಾಗುತ್ತದೆ ಎಂದು ತಿಳಿಸಿರುವ ಬಿಸಿಸಿಐ ಒಂಬುಡ್ಸ್​​​​ಮನ್​, ಈ ಸಂಬಂಧ ಲಿಖಿತ ಉತ್ತರ ನೀಡುವಂತೆ ನೋಟಿಸ್​ನಲ್ಲಿ ತಿಳಿಸಿದೆ.

ಮಧ್ಯಪ್ರದೇಶ ಕ್ರಿಕೆಟ್​ ಅಸೊಸಿಯೇಷನ್​ ಸದಸ್ಯ ಸಂಜೀವ್​ ಗುಪ್ತ ನೀಡಿರುವ ದೂರಿನ ಅನ್ವಯ ನೋಟಿಸ್​ ನೀಡಲಾಗಿದೆ. ಈ ಹಿಂದೆ ರಾಹುಲ್​ ದ್ರಾವಿಡ್​ ಮತ್ತು ಸೌರವ್​ ಗಂಗೂಲಿಗೂ ಕೂಡ ನೈತಿಕ ಸಮಿತಿ ನೋಟಿಸ್​ ಜಾರಿ ಮಾಡಿತ್ತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.