ಕೊಲೊಂಬೊ: ಕ್ವಾರಂಟೈನ್ ನಿಯಮಗಳ ಗೊಂದಲದಿಂದಾಗಿ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವೆ ಅಕ್ಟೋಬರ್ನಲ್ಲಿ ನಡೆಯಬೇಕಿದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಸರಣಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.
ಕೋವಿಡ್ 19 ಬಿಕ್ಕಟ್ಟಿನ ಹಿನ್ನೆಲೆ ಶ್ರೀಲಂಕಾ ಸರ್ಕಾರ 7 ದಿನಗಳಿದ್ದ ಕ್ವಾರಂಟೈನ್ ಅನ್ನು ದಿಢೀರ್ 14 ದಿನಗಳಿಗೆ ಏರಿಸಿತ್ತು. ಇದಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಒಪ್ಪದ ಕಾರಣ ಇಡೀ ಟೂರ್ನಿಯೇ ಮುಂದೂಡಲ್ಪಟ್ಟಿದೆ.
-
JUST IN: Bangladesh tour of Sri Lanka, scheduled to begin in October, has been postponed indefinitely. pic.twitter.com/bIFrrWQNxG
— ICC (@ICC) September 28, 2020 " class="align-text-top noRightClick twitterSection" data="
">JUST IN: Bangladesh tour of Sri Lanka, scheduled to begin in October, has been postponed indefinitely. pic.twitter.com/bIFrrWQNxG
— ICC (@ICC) September 28, 2020JUST IN: Bangladesh tour of Sri Lanka, scheduled to begin in October, has been postponed indefinitely. pic.twitter.com/bIFrrWQNxG
— ICC (@ICC) September 28, 2020
ಅಲ್ಲಿನ ಪರಿಸ್ಥಿತಿ ಸುಧಾರಿಸಿದ ನಂತರ ಪ್ರವಾಸವನ್ನು ಮರು ನಿಗದಿಪಡಿಸಬೇಕೆಂದು ನಾವು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿದ್ದೇವೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜ್ಮುಲ್ ಹಸನ್ ಸೋಮವಾರ ಪ್ರವಾಸ ಮುಂದೂಡಿರುವುದನ್ನು ಖಚಿತಪಡಿಸಿದ್ದಾರೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ನಡುವಿನ ಟೆಸ್ಟ್ ಸರಣಿ ಆಕ್ಟೋಬರ್ ಮೊದಲ ವಾರದಿಂದ ನಡೆಯಬೇಕಿತ್ತು.
-
Bangladesh National Team’s Tour of Sri Lanka which was scheduled to take place during the months of September – November 2020 is postponed owing to the current pandemic (Covid – 19) situation. @BCBtigers
— Sri Lanka Cricket 🇱🇰 (@OfficialSLC) September 28, 2020 " class="align-text-top noRightClick twitterSection" data="
READ: https://t.co/loBfVm2qTB #SLvBAN #lka #SLC
">Bangladesh National Team’s Tour of Sri Lanka which was scheduled to take place during the months of September – November 2020 is postponed owing to the current pandemic (Covid – 19) situation. @BCBtigers
— Sri Lanka Cricket 🇱🇰 (@OfficialSLC) September 28, 2020
READ: https://t.co/loBfVm2qTB #SLvBAN #lka #SLCBangladesh National Team’s Tour of Sri Lanka which was scheduled to take place during the months of September – November 2020 is postponed owing to the current pandemic (Covid – 19) situation. @BCBtigers
— Sri Lanka Cricket 🇱🇰 (@OfficialSLC) September 28, 2020
READ: https://t.co/loBfVm2qTB #SLvBAN #lka #SLC