ETV Bharat / sports

ಪ್ಲೇ ಆಫ್ ಖುಷಿಯ ಜೊತೆಗೆ ಕೊಹ್ಲಿ ಬರ್ತಡೇ ಆಚರಿಸಿ ಸಂಭ್ರಮಿಸಿದ ಆರ್​ಸಿಬಿ ಬಾಯ್ಸ್​: ವಿಡಿಯೋ - ಕೊಹ್ಲಿ ನ್ಯೂಸ್​

ವಿರಾಟ್ ಕೊಹ್ಲಿ ತಮ್ಮ 32ನೇ ಬರ್ತಡೇಯನ್ನ ಪತ್ನಿ ಅನುಷ್ಕಾ ಶರ್ಮಾ ಮತ್ತು ಆರ್​ಸಿಬಿ ಆಟಗಾರರು ಮತ್ತು ಸಿಬ್ಬಂದಿಗಳ ಜೊತೆ ಆಚರಿಸಿಕೊಂಡಿದ್ದಾರೆ.

ಕೊಹ್ಲಿ ಜನ್ಮದಿನ
ಕೊಹ್ಲಿ ಜನ್ಮದಿನ
author img

By

Published : Nov 5, 2020, 10:56 PM IST

ದುಬೈ: ಭಾರತ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ ಗುರುವಾರ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ತಮ್ಮ ನಾಯಕನ ಬರ್ತಡೇಯನ್ನು ಆಚರಿಸುವ ಮೂಲಕ ಆರ್​ಸಿಬಿ ಬಳಗ ಸಂಭ್ರಮಿಸಿದೆ.

ವಿರಾಟ್ ಕೊಹ್ಲಿ ತಮ್ಮ 32ನೇ ಬರ್ತಡೇಯನ್ನ ಪತ್ನಿ ಅನುಷ್ಕಾ ಶರ್ಮಾ ಮತ್ತು ಆರ್​ಸಿಬಿ ಆಟಗಾರರು ಮತ್ತು ಸಿಬ್ಬಂದಿಗಳ ಜೊತೆ ಆಚರಿಸಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಈ ಸಂಭ್ರಮದ ವಿಡಿಯೋವನ್ನು ಆರ್​ಸಿಬಿ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದು, ಎಲ್ಲಾ ಆಟಗಾರರ ತಮ್ಮ ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅದರಲ್ಲಿ ಕನ್ನಡಿಗ ಪವನ್​ ದೇಶಪಾಂಡೆ ಕನ್ನಡದಲ್ಲೇ ಕೊಹ್ಲಿಗೆ ಜನ್ಮದಿನದ ಶುಭಾಶಯ ಕೋರಿರುವುದು ವಿಶೇಷವಾಗಿದೆ.

ಯೂಟ್ಯೂಬ್​ನಲ್ಲಿ ಈ ವಿಡಿಯೋವನ್ನು ಆರ್​ಸಿಬಿ ಶೇರ್​ ಮಾಡಿದ್ದು ಸುಮಾರು 10 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.