ETV Bharat / sports

ಸಿಎಸ್​ಕೆ ತಂಡಕ್ಕೆ ಸೇರ್ತಾರಾ ಇಂಗ್ಲೆಂಡ್ ಸ್ಫೋಟಕ ಬ್ಯಾಟ್ಸ್​ಮನ್ ​? ಟ್ವಿಟ್ಟರ್​ ಟ್ರೆಂಡ್ ಆದ ಅಲೆಕ್ಸ್​

ವಿಶ್ವದ ಬಹುತೇಕ ಟಿ20 ಲೀಗ್​ಗಳಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿರುವ ಇಂಗ್ಲಿಷ್​ ಬ್ಯಾಟ್ಸ್​ಮನ್​ರನ್ನು ಐಪಿಎಲ್​ನಲ್ಲಿ ಕೊಳ್ಳಲು ಯಾವುದೇ ಫ್ರಾಂಚೈಸಿ ಬಯಸಲಿಲ್ಲ. ಆದರೆ ಹೆಜಲ್​ವುಡ್​ರಿಂದ ತೆರವಾಗಿರುವ ಸ್ಥಾನಕ್ಕೆ ಆತನ ಸೂಕ್ತ ಆಟಗಾರ ಎಂದು ಸಿಎಸ್​ಕೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಜೋಶ್ ಹೇಜಲ್​ವುಡ್​- ಅಲೆಕ್ಸ ಹೇಲ್ಸ್​
ಜೋಶ್ ಹೇಜಲ್​ವುಡ್​- ಅಲೆಕ್ಸ ಹೇಲ್ಸ್​
author img

By

Published : Apr 1, 2021, 6:28 PM IST

ಮುಂಬೈ: 2021 ಫೆಬ್ರವರಿಯಲ್ಲಿ ಅನ್​ಸೋಲ್ಡ್​ ಆಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದ್ದ ಅಲೆಕ್ಸ್​ ಹೇಲ್ಸ್​ ಚೆನ್ನೈ ಸೂಪರ್​ ಕಿಂಗ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಗಾಳಿ ಸುದ್ದಿಗಳು ಕೇಳಿ ಬರುತ್ತಿದೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೆಜಲ್​ವುಡ್​ ಐಪಿಎಲ್​ನಿಂದ ಹಿಂದೆ ಸರಿಯುತ್ತಿದ್ದಂತೆ ಹೇಲ್ಸ್​ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ.

ವಿಶ್ವದ ಬಹುತೇಕ ಟಿ20 ಲೀಗ್​ಗಳಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿರುವ ಇಂಗ್ಲಿಷ್​ ಬ್ಯಾಟ್ಸ್​ಮನ್​ರನ್ನು ಐಪಿಎಲ್​ನಲ್ಲಿ ಕೊಳ್ಳಲು ಯಾವುದೇ ಫ್ರಾಂಚೈಸಿ ಬಯಸಲಿಲ್ಲ. ಆದರೆ ಹೆಜಲ್​ವುಡ್​ರಿಂದ ತೆರವಾಗಿರುವ ಸ್ಥಾನಕ್ಕೆ ಆತನ ಸೂಕ್ತ ಆಟಗಾರ ಎಂದು ಸಿಎಸ್​ಕೆ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಆದರೆ ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ತಾವು ಜೋಶ್ ಹೆಜಲ್​ವುಡ್​ ಬದಲಿಗೆ ಯಾವುದೇ ಆಟಗಾರನನ್ನು ಇದುವೆರೆಗೂ ಖಚಿತಪಡಿಸಿಲ್ಲ, ಇದರ ಬಗ್ಗೆ ಇನ್ನೂ ಚರ್ಚೆ ಆರಂಭಿಸಿಲ್ಲ ಎಂದು ತಿಳಿಸಿದ್ದಾರೆ.

ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್​ ಚೆಪಾಕ್​ನಲ್ಲಿ ಆಡುವುದಿಲ್ಲ. 3 ಚಾಂಪಿಯನ್​ ತಂಡ ಮುಂಬೈನಲ್ಲಿ 5, ಡೆಲ್ಲಿಯಲ್ಲಿ 4, ಬೆಂಗಳೂರಿನಲ್ಲಿ 3, ಮತ್ತು ಕೋಲ್ಕತ್ತಾದಲ್ಲಿ 2 ಪಂದ್ಯಗಳನ್ನಾಡಲಿದೆ. ಇವೆಲ್ಲವೂ ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಅಲೆಕ್ಸ್​ ಹೇಲ್ಸ್​ ತಂಡದ ಬಲವನ್ನು ತುಂಬಲಿದ್ದಾರೆ ಎಂದು ಕೆಲವು ಕ್ರಿಕೆಟ್​ ಅಭಿಮಾನಿಗಳು ಸಿಎಸ್​ಕೆ ಜೊತೆಗೆ ಅಲೆಕ್ಸ್ ಹೇಲ್ಸ್​ರನ್ನು ಟ್ಯಾಗ್​ ಮಾಡಿ ಟ್ರೆಂಡ್​ ಮಾಡಿದ್ದಾರೆ.

  • This can be work out really well for CSK if they can rope in Alex Hales I don't think they can have a lineup of Gaikwad Raina Faf and Rayudu they won't be scoring at above 8-8.5 even on Mumbai pitches.

    — ARYAN (@iamAryan1303) April 1, 2021 " class="align-text-top noRightClick twitterSection" data=" ">

ಅಲೆಕ್ಸ್ ಹೇಲ್ಸ್​ ವಿಶ್ವದಾದ್ಯಂತ ಸುಮಾರು 290 ಟಿ20 ಪಂದ್ಯಗಳನ್ನಾಡಿದ್ದು 144ರ ಸ್ಟ್ರೈಕ್​ರೇಟ್​ನಲ್ಲಿ 8066ರನ್​ ಸಿಡಿಸಿದ್ದಾರೆ. ಇದರಲ್ಲಿ 4 ಶತಕ ಮತ್ತು 51 ಅರ್ಧಶತಕ ಕೂಡ ಸೇರಿವೆ.

  • Its not a bad option to have alex hales as csk will not play in chepuk.. they have 5 games in Mumbai, 4 in delhi , 3 in Bangalore and 2 in Kolkata... they have more matches on batting wicket...

    — Mayankchahal (@MayankChahal11) April 1, 2021 " class="align-text-top noRightClick twitterSection" data=" ">

ಇದನ್ನು ಓದಿ: ಹೆಜಲ್​ವುಡ್​ ಹೋದ್ರೆ ತೊಂದ್ರೆಯಿಲ್ಲ, ಈ ವೇಗಿ ಅವರ ಸ್ಥಾನ ತುಂಬ್ತಾರೆ: ಬ್ರಾಡ್​ ಹಾಗ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.