ಲಂಡನ್: ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವಿಜೇತ ಎಂದು ಘೋಷಣೆ ಮಾಡಿದ್ದು, ಕೆಲ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಅಂಪೈರ್ಗಳ ಕೆಟ್ಟ ತೀರ್ಪಿನ ವಿರುದ್ಧ ಈಗಲೂ ಹರಿಹಾಯುತ್ತಿದ್ದಾರೆ.
ಇದರ ಮಧ್ಯೆ ನ್ಯೂಜಿಲ್ಯಾಂಡ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮಾತನಾಡಿದ್ದು, ಫೈನಲ್ನಲ್ಲಿ ಯಾರು ಸೋಲು ಕಂಡಿಲ್ಲ. ಕೇವಲ ಒಂದು ತಂಡವನ್ನ ವಿಜೇತ ಎಂದು ಘೋಷಣೆ ಮಾಡಿದರು ಎಂದು ಹೇಳಿಕೆ ನೀಡಿದ್ದಾರೆ. ವಿಶ್ವಕಪ್ನಲ್ಲಿ ನಮ್ಮ ತಂಡ ನಿಜಕ್ಕೂ ಅದ್ಭುತ ಪ್ರದರ್ಶನ ನೀಡಿದೆ ಅದಕ್ಕೆ ನಮಗ ಹೆಮ್ಮೆ ಇದೆ ಎಂದು ಕೇನ್ ಇದೇ ವೇಳೆ, ಹೇಳಿದ್ದಾರೆ.
![Williamson](https://etvbharatimages.akamaized.net/etvbharat/prod-images/3854339_nz_1607newsroom_1563291237_980.jpg)
![Williamson](https://etvbharatimages.akamaized.net/etvbharat/prod-images/3854339_england_1607newsroom_1563291237_767.jpg)