", "inLanguage": "kn", "publisher": { "@type": "Organization", "name": "ETV Bharat", "url": "https://www.etvbharat.com", "logo": { "@type": "ImageObject", "contentUrl": "https://etvbharatimages.akamaized.net/etvbharat/prod-images/768-512-13053888-thumbnail-3x2-wdfdfd.jpg" } } }
", "articleSection": "sports", "articleBody": "ಐರ್ಲೆಂಡ್​ ವಿರುದ್ಧ ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯ ಬ್ರೆಂಡನ್​ ಟೇಲರ್ ಪಾಲಿಗೆ ಕೊನೆಯ ಕ್ರಿಕೆಟ್​ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಕೇವಲ 7ರನ್​ಗಳಿಕೆ ಮಾಡಿದ್ದಾರೆ.ದುಬೈ: ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್​, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್​​ ಬ್ರೆಂಡನ್ ಟೇಲರ್​​ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಘೋಷಣೆ ಮಾಡಿದ್ದಾರೆ. ಈ ಮೂಲಕ 17 ವರ್ಷಗಳ ವೃತ್ತಿ ಬದುಕಿಗೆ ಪೂರ್ಣವಿರಾಮ ನೀಡಿದ್ದಾರೆ. Forever grateful for the journey. Thank you 🙏 pic.twitter.com/tOsYzoE5eH— Brendan Taylor (@BrendanTaylor86) September 12, 2021 ಐರ್ಲೆಂಡ್​ ವಿರುದ್ಧ ಇಂದು ನಡೆದ ಮೂರನೇ ಏಕದಿನ ಪಂದ್ಯ ಅವರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಇದರಲ್ಲಿ ಕೇವಲ 7ರನ್​ಗಳಿಕೆ ಮಾಡಿದರು. 34 ವರ್ಷದ ಈ ಆಟಗಾರ 2004ರಲ್ಲಿ ತಂಡದ ಪರ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ 34 ಟೆಸ್ಟ್​ ಪಂದ್ಯ, 204 ಏಕದಿನ ಹಾಗೂ 45 ಟಿ-20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 2320, 6677 ಹಾಗೂ 934ರನ್​ಗಳಿಕೆ ಮಾಡಿದ್ದಾರೆ.ಜಿಂಬಾಬ್ವೆ ಪರ ಟೆಸ್ಟ್​​ನಲ್ಲಿ ಅತಿ ಹೆಚ್ಚು ರನ್​ಗಳಿಕೆ ಮಾಡಿರುವ ಪಟ್ಟಿಯಲ್ಲಿ ಟೇಲರ್ 4ನೇ ಸ್ಥಾನದಲ್ಲಿದ್ದು, ಏಕದಿನದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟು 17 ವರ್ಷಗಳ ಕಾಲದ ಕ್ರಿಕೆಟ್​ ವೃತ್ತಿ ಬದುಕಿಗೆ ಟೇಲರ್​ ವಿದಾಯ ಘೋಷಣೆ ಮಾಡಿದ್ದಾರೆ.ಟ್ವೀಟ್ ಮೂಲಕ ವಿದಾಯ ಘೋಷಿಸಿರುವ ಬ್ರೆಂಡನ್​ ಟೇಲರ್​17 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಘೋಷಣೆ ಮಾಡುತ್ತಿರುವ ಸುದ್ದಿಯನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟೇಲರ್​​ ಟ್ವೀಟ್ ಮಾಡುವ ಮೂಲಕ ಘೋಷಣೆ ಮಾಡಿದ್ದರು. ಕ್ರಿಕೆಟ್​ ವೃತ್ತಿ ಜೀವನದಲ್ಲಿ ಅನೇಕ ಏರಿಳಿತ ಕಂಡಿದ್ದು, ಇಷ್ಟೊಂದು ವರ್ಷಗಳ ಕಾಲ ತಂಡ ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು, ನಿಜಕ್ಕೂ ನನ್ನ ಅದೃಷ್ಟ ಎಂದಿದ್ದಾರೆ.", "url": "https://www.etvbharat.comkannada/karnataka/sports/cricket/brendan-taylor-retire-from-international-cricket/ka20210913194143154", "inLanguage": "kn", "datePublished": "2021-09-13T19:41:45+05:30", "dateModified": "2021-09-13T19:41:45+05:30", "dateCreated": "2021-09-13T19:41:45+05:30", "thumbnailUrl": "https://etvbharatimages.akamaized.net/etvbharat/prod-images/768-512-13053888-thumbnail-3x2-wdfdfd.jpg", "mainEntityOfPage": { "@type": "WebPage", "@id": "https://www.etvbharat.comkannada/karnataka/sports/cricket/brendan-taylor-retire-from-international-cricket/ka20210913194143154", "name": "ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬ್ರೆಂಡನ್ ಟೇಲರ್​​ ವಿದಾಯ ಘೋಷಣೆ", "image": "https://etvbharatimages.akamaized.net/etvbharat/prod-images/768-512-13053888-thumbnail-3x2-wdfdfd.jpg" }, "image": { "@type": "ImageObject", "url": "https://etvbharatimages.akamaized.net/etvbharat/prod-images/768-512-13053888-thumbnail-3x2-wdfdfd.jpg", "width": 1200, "height": 900 }, "author": { "@type": "Organization", "name": "ETV Bharat", "url": "https://www.etvbharat.com/author/undefined" }, "publisher": { "@type": "Organization", "name": "ETV Bharat Karnataka", "url": "https://www.etvbharat.com", "logo": { "@type": "ImageObject", "url": "https://etvbharatimages.akamaized.net/etvbharat/static/assets/images/etvlogo/kannada.png", "width": 82, "height": 60 } } }

ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬ್ರೆಂಡನ್ ಟೇಲರ್​​ ವಿದಾಯ ಘೋಷಣೆ

author img

By

Published : Sep 13, 2021, 7:41 PM IST

ಐರ್ಲೆಂಡ್​ ವಿರುದ್ಧ ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯ ಬ್ರೆಂಡನ್​ ಟೇಲರ್ ಪಾಲಿಗೆ ಕೊನೆಯ ಕ್ರಿಕೆಟ್​ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಕೇವಲ 7ರನ್​ಗಳಿಕೆ ಮಾಡಿದ್ದಾರೆ.

Brendan Taylor
Brendan Taylor

ದುಬೈ: ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್​, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್​​ ಬ್ರೆಂಡನ್ ಟೇಲರ್​​ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಘೋಷಣೆ ಮಾಡಿದ್ದಾರೆ. ಈ ಮೂಲಕ 17 ವರ್ಷಗಳ ವೃತ್ತಿ ಬದುಕಿಗೆ ಪೂರ್ಣವಿರಾಮ ನೀಡಿದ್ದಾರೆ.

ಐರ್ಲೆಂಡ್​ ವಿರುದ್ಧ ಇಂದು ನಡೆದ ಮೂರನೇ ಏಕದಿನ ಪಂದ್ಯ ಅವರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಇದರಲ್ಲಿ ಕೇವಲ 7ರನ್​ಗಳಿಕೆ ಮಾಡಿದರು. 34 ವರ್ಷದ ಈ ಆಟಗಾರ 2004ರಲ್ಲಿ ತಂಡದ ಪರ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ 34 ಟೆಸ್ಟ್​ ಪಂದ್ಯ, 204 ಏಕದಿನ ಹಾಗೂ 45 ಟಿ-20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 2320, 6677 ಹಾಗೂ 934ರನ್​ಗಳಿಕೆ ಮಾಡಿದ್ದಾರೆ.

ಜಿಂಬಾಬ್ವೆ ಪರ ಟೆಸ್ಟ್​​ನಲ್ಲಿ ಅತಿ ಹೆಚ್ಚು ರನ್​ಗಳಿಕೆ ಮಾಡಿರುವ ಪಟ್ಟಿಯಲ್ಲಿ ಟೇಲರ್ 4ನೇ ಸ್ಥಾನದಲ್ಲಿದ್ದು, ಏಕದಿನದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟು 17 ವರ್ಷಗಳ ಕಾಲದ ಕ್ರಿಕೆಟ್​ ವೃತ್ತಿ ಬದುಕಿಗೆ ಟೇಲರ್​ ವಿದಾಯ ಘೋಷಣೆ ಮಾಡಿದ್ದಾರೆ.

ಟ್ವೀಟ್ ಮೂಲಕ ವಿದಾಯ ಘೋಷಿಸಿರುವ ಬ್ರೆಂಡನ್​ ಟೇಲರ್​

17 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಘೋಷಣೆ ಮಾಡುತ್ತಿರುವ ಸುದ್ದಿಯನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟೇಲರ್​​ ಟ್ವೀಟ್ ಮಾಡುವ ಮೂಲಕ ಘೋಷಣೆ ಮಾಡಿದ್ದರು. ಕ್ರಿಕೆಟ್​ ವೃತ್ತಿ ಜೀವನದಲ್ಲಿ ಅನೇಕ ಏರಿಳಿತ ಕಂಡಿದ್ದು, ಇಷ್ಟೊಂದು ವರ್ಷಗಳ ಕಾಲ ತಂಡ ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು, ನಿಜಕ್ಕೂ ನನ್ನ ಅದೃಷ್ಟ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.