ETV Bharat / sports

ಏಷ್ಯಾ ಕಪ್​ ಫೈನಲ್​: ಬೌಲಿಂಗ್​ ಆಯ್ದುಕೊಂಡ ಪಾಕಿಸ್ತಾನ - ಏಷ್ಯಾ ಕಪ್​ ಟೂರ್ನಿ

ಏಷ್ಯಾ ಕಪ್​ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಬೌಲಿಂಗ್​ ಆಯ್ದುಕೊಂಡಿದೆ.

pakistan-opt-to-bowl
ಬೌಲಿಂಗ್​ ಆಯ್ದುಕೊಂಡ ಪಾಕಿಸ್ತಾನ
author img

By

Published : Sep 11, 2022, 7:16 PM IST

ದುಬೈ: 15ನೇ ಆವೃತ್ತಿಯ ಏಷ್ಯಾ ಕಪ್​ ಫೈನಲ್​ ಪಂದ್ಯದಲ್ಲಿ ಪ್ರಶಸ್ತಿಗಾಗಿ ಶ್ರೀಲಂಕಾ ಮತ್ತು ಪಾಕಿಸ್ತಾನ ಸೆಣಸಾಡುತ್ತಿವೆ. ಟಾಸ್​ ಗೆದ್ದಿರುವ ಪಾಕಿಸ್ತಾನ ಬೌಲಿಂಗ್​ ಆಯ್ದುಕೊಂಡಿದೆ. ದುಬೈ ಕ್ರೀಡಾಂಗಣದಲ್ಲಿ ಈವರೆಗೂ ಎರಡನೇ ಅವಧಿ ಬ್ಯಾಟ್​ ಮಾಡಿದ ತಂಡ ಹೆಚ್ಚು ಗೆಲುವು ಸಾಧಿಸಿದೆ. ಈ ಕಾರಣಕ್ಕಾಗಿ ಪಾಕಿಸ್ತಾನ ಬೌಲಿಂಗ್​ ಆಯ್ಕೆ ಮಾಡಿದೆ.

ಶ್ರೀಲಂಕಾ 6 ನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದರೆ, 10 ವರ್ಷಗಳ ಬಳಿಕ ಪಾಕಿಸ್ತಾನ 3 ನೇ ಪ್ರಶಸ್ತಿ ಗೆಲ್ಲಲು ಕಣಕ್ಕಿಳಿಯಲಿದೆ.

ತಂಡಗಳು ಇಂತಿವೆ- ಶ್ರೀಲಂಕಾ: ಪಾತುಮ್ ನಿಸ್ಸಂಕಾ, ಕುಶಾಲ್ ಮೆಂಡಿಸ್, ದನುಷ್ಕ ಗುಣತಿಲಕ, ಧನಂಜಯ ಡಿ ಸಿಲ್ವಾ, ಬನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಪ್ರಮೋದ್ ಮದುಶನ್, ಮಹೇಶ್ ತೀಕ್ಷಣ, ದಿಲ್ಶನ್ ಮಧುಶಂಕ.

ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್, ಬಾಬರ್ ಆಜಂ (ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಆಸಿಫ್ ಅಲಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸನೇನ್.

ಓದಿ: ಯಾರ ಪಾಲಿಗೆ ಏಷ್ಯಾ ಕಪ್?​: ಪಾಕಿಸ್ತಾನ- ಶ್ರೀಲಂಕಾ ಮಧ್ಯೆ ಇಂದು ಹಣಾಹಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.