ETV Bharat / sports

BWF ವಿಶ್ವ ಚಾಂಪಿಯನ್​ಶಿಪ್​: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಸಾಯಿ ಪ್ರಣೀತ್​ - ಪ್ರಣಯ್ ​ಶ್ರೀಕಾಂತ್​ ಸೋಲು

ಗುರುವಾರ ನಡೆದ ಫ್ರಿ ಕ್ವಾರ್ಟರ್​ ಪಂದ್ಯದಲ್ಲಿ ಸಾಯಿ ಪ್ರಣೀತ್​  8ನೇ ಶ್ರೇಯಾಂಕದ ಇಂಡೋನೇಷ್ಯನ್​ ಆಟಗಾರನನ್ನು 21-19, 21-13ರ ನೇರ ಸೆಟ್​ನಲ್ಲಿ ಮಣಿಸಿ ಕ್ವಾರ್ಟರ್​ ಫೈನಲ್​ಗೇರಿದರು.

World Badminton
author img

By

Published : Aug 22, 2019, 11:12 PM IST

ಹೈದರಾಬಾದ್​: ಭಾರತ ಯುವ ಬ್ಯಾಡ್ಮಿಂಟನ್​ ಪಟು ಸಾಯಿ ಪ್ರಣೀತ್​ ವಿಶ್ವಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಇಂಡೋನೇಷಿಯಾದ ಆಂಟೋನಿ ಸಿನಿಸುಕ ಅವರನ್ನು ಮಣಿಸಿ ಕ್ವಾರ್ಟರ್​ ಫೈನಲ್​ಗೇರಿದ್ದಾರೆ.

ಗುರುವಾರ ನಡೆದ ಫ್ರಿ ಕ್ವಾರ್ಟರ್​ ಪಂದ್ಯದಲ್ಲಿ ಸಾಯಿ ಪ್ರಣೀತ್​ 8ನೇ ಶ್ರೇಯಾಂಕದ ಇಂಡೋನೇಷ್ಯನ್​ ಆಟಗಾರನನ್ನು 21-19, 21-13ರ ನೇರ ಸೆಟ್​ನಲ್ಲಿ ಮಣಿಸಿ ಕ್ವಾರ್ಟರ್​ ಫೈನಲ್​ಗೇರಿದರು.

ಮಹಿಳೆಯರ ವಿಭಾಗದ ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಪಿವಿ ಸಿಂಧು ಅಮೆರಿಕಾದ ಜಂಗ್​ ಬೈವೆನ್‌ನ್ನು 21-14, 21-6 ರಲ್ಲಿ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಶ್ರೀಕಾಂತ್​, ಪ್ರಣಯ್​ಗೆ ಸೋಲು:

ಕಿಡಂಬಿ ಶ್ರೀಕಾಂತ್​ ಥೈಲ್ಯಾಂಡ್​ನ ಕಂಟಫಾನ್​ ವಾಂಗ್ಚಾರೋನ್​ ವಿರುದ್ಧ ಹಾಗೂ ಯುವ ಆಟಗಾರ ಪ್ರಣಯ್​ ರಾಯ್​ ನಂಬರ್ ಒನ್​ ಶ್ರೇಯಾಂಕದ ಜಪಾನ್​ನ ಕೆಂಟೋ ಮೊಮೊಟೋ ವಿರುದ್ಧ ಸೋಲುವ ಮೂಲಕ ಚಾಂಪಿಯನ್​ಶಿಪ್​ನಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದರು.

ಪ್ರಣಯ್​ 19-21, 21-12ರಲ್ಲಿ ಮೊಮೊಟೋ ವಿರುದ್ಧ ಸೋಲನುಭವಿಸಿದರೆ, ಶ್ರೀಕಾಂತ್​ 14-21,13-21 ರಿಂದ ಥಾಯ್​ ಆಟಗಾರನಿಂದ ಸೋಲನುಭವಿಸಿದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.