ETV Bharat / sports

ವಿಯೆಟ್ನಾಂ ಓಪನ್​ನಲ್ಲಿ ಫೈನಲ್​ ತಲುಪಿದ ಸೌರಭ್​ ವರ್ಮಾ - ಜಪಾನ್​ನ ಮಿನೊರು ಕೊಗ

ಭಾರತದ ಸೌರಭ್​​ ವರ್ಮಾ ವಿಯೆಟ್ನಾಂ ಬ್ಯಾಡ್ಮಿಂಟನ್ ಓಪನ್​ನ​​ ಸೆಮಿಫೈನಲ್​ ಪಂದ್ಯದಲ್ಲಿ ಜಪಾನ್​ನ ಮಿನೊರು ಕೊಗ ಅವರನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದಾರೆ.

Vietnam Open
author img

By

Published : Sep 14, 2019, 5:25 PM IST

ಹೋ ಚಿ ಮಿನ್ಹ್​(ವಿಯೆಟ್ನಾಂ) : ಭಾರತದ ಸೌರಭ್​​ ವರ್ಮಾ ವಿಯೆಟ್ನಾಂ ಬ್ಯಾಡ್ಮಿಂಟನ್ ಓಪನ್​ನ​​ ಸೆಮಿಫೈನಲ್​ ಪಂದ್ಯದಲ್ಲಿ ಜಪಾನ್​ನ ಮಿನೊರು ಕೊಗ ಅವರನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದಾರೆ.

ಇಂದು ನಡೆದ ವಿಯೆಟ್ನಾಂ ಓಪನ್​ ಬಿಡಬ್ಲ್ಯೂಎಫ್​ ಟೂರ್​ ಸೂಪರ್​ 100 ಟೂರ್ನಮೆಂಟ್​ನ ಸೆಮಿಫೈನಲ್​ ಪಂದ್ಯದಲ್ಲಿ ಸೌರಭ್​ ಜಪಾನ್​ನ ಮಿನೊರು ಕೊಗ ಅವರನ್ನು 22-20, 21-15 ರ ನೇರಸೆಟ್​ಗಳಲ್ಲಿ ಮಣಿಸಿ ಫೈನಲ್​ ಪ್ರವೇಶಿಸಿದ್ದಾರೆ.

ಮೊದಲ ಸೆಟ್​ನಲ್ಲಿ ಸೌರಭ್​ಗೆ ತೀವ್ರ ಪ್ರತಿರೋಧ ಒಡ್ಡಿದರು. ಆದರೆ, ಎರಡನೇ ಸೆಟ್​ನಲ್ಲಿ ಪವರ್​ಫುಲ್​ ಶಾಟ್​ಗಳೊಡನೆ ಮುನ್ನಡೆ ಕಾಯ್ದುಕೊಂಡ ಸೌರಭ್​ ಕೊಗರನ್ನು ಟೂರ್ನಿಯಿಂದ ಆಚೆಗಟ್ಟಿದರು.

38ನೇ ಶ್ರೇಯಾಂಕದ ಸೌರಭ್​ ವರ್ಮಾ ವಿಯೆಟ್ನಾಂ ಓಪನ್​ ಫೈನಲ್​ ಪಂದ್ಯದಲ್ಲಿ ಚೈನಾದ 68 ನೇ ಶ್ರೇಯಾಂಕದ ಸನ್​ ಫೀ ಕ್ಸಿಯಾಂಗ್​ರನ್ನು ಎದುರಿಸಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.