ETV Bharat / sports

ಥಾಯ್ಲೆಂಡ್ ಓಪನ್​: ಮೊದಲ ಸುತ್ತಿನಲ್ಲೇ ಹೊರಬಿದ್ದ ಪಿ.ವಿ.ಸಿಂಧು, ಸಾಯಿ ಪ್ರಣೀತ್​ - ಸೈನಾ ನೆಹ್ವಾಲ್​

ಪಿ.ವಿ.ಸಿಂಧು ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್​ನ ಡ್ಯಾನಿಸ್​ ಮಿಯಾ ಬ್ಲಿಚ್​ಫೆಲ್ಡ್​​ ವಿರುದ್ಧ 21-16, 24-26, 13-21 ಸೆಟ್​ಗಳಿಂದ 74 ನಿಮಿಷಗಳ ಕಾದಾಟದಲ್ಲಿ ಸೋತು ನಿರಾಶೆಯನುಭವಿಸಿದರು.

ಥಾಯ್ಲೆಂಡ್ ಓಪನ್ 2021
ಸಿಂಧು, ಸಾಯಿ ಪ್ರಣೀತ್​ಗೆ ಸೋಲು
author img

By

Published : Jan 12, 2021, 3:14 PM IST

Updated : Mar 6, 2021, 6:57 PM IST

ಬ್ಯಾಂಕಾಕ್​: 10 ತಿಂಗಳ ನಂತರ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ಗೆ ಮರಳಿದ್ದ ಭಾರತದ ಸ್ಟಾರ್​ ಶಟ್ಲರ್​ಗಳಾದ ಸಿಂಧು ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.

ಪಿ.ವಿ.ಸಿಂಧು ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್​ನ ಡ್ಯಾನಿಸ್​ ಮಿಯಾ ಬ್ಲಿಚ್​ಫೆಲ್ಡ್​ ವಿರುದ್ಧ 21-16, 24-26, 13-21 ಸೆಟ್​ಗಳಿಂದ 74 ನಿಮಿಷಗಳ ಕಾದಾಟದಲ್ಲಿ ಸೋತು ನಿರಾಶೆಯನುಭವಿಸಿದರು.

ಕಳೆದು ಎರಡು ತಿಂಗಳಿನಿಂದ ಇಂಗ್ಲೆಂಡ್​ನಲ್ಲಿ ತರಬೇತಿ ಪಡೆಯುತ್ತಿದ್ದ ಒಲಿಂಪಿಕ್​​ ಬೆಳ್ಳಿ ಪದಕ ವಿಜೇತೆ ಮೊದಲ ಸುತ್ತಿನಲ್ಲಿ ಗೆಲುವು ಪಡೆದರಾದರೂ ನಂತರದ 2 ಸುತ್ತಿನಲ್ಲಿ ಕಠಿಣ ಪೈಪೋಟಿ ಎದುರಿಸಿ ಸೋಲೊಪ್ಪಿಕೊಂಡರು.

ಇನ್ನು ಪುರುಷರ ವಿಭಾಗದ ಭರವಸೆಯ ಆಟಗಾರನಾಗಿದ್ದ ಸಾಯಿ ಪ್ರಣೀತ್ ಕೂಡ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು 21-16, 21-10 ನೇರ ಸೆಟ್​ಗಳಿಂದ ಥಾಯ್ಲೆಂಡ್‌ನ ಕಂಟಫೋನ್‌ ವಾಂಗ್‌ಚರೋನ್ ವಿರುದ್ಧ ಸೋಲು ಕಂಡು ನಿರಾಶೆಯನುಭವಿಸಿದರು.

ಇದನ್ನು ಓದಿ;ಸೈನಾ ನೆಹ್ವಾಲ್​​ಗೆ ಕೊರೊನಾ : ಥಾಯ್ಲೆಂಡ್​​ ಓಪನ್‌ ಟೂರ್ನಿಯಿಂದ ಹೊರಕ್ಕೆ

Last Updated : Mar 6, 2021, 6:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.