ETV Bharat / sports

ಇಂಟರ್​ ಕ್ಲಬ್ ಬ್ಯಾಡ್ಮಿಂಟನ್​​ ಟೂರ್ನಿ ಗೆದ್ದ ಕೆಎಸ್​ಸಿಎ ತಂಡ - ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ತಂಡವನ್ನ ಸೋಲಿಸಿದ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತಂಡ 2019ನೇ ಇಂಟರ್ ಕ್ಲಬ್ ಬ್ಯಾಡ್ಮಿಂಟನ್ ಟೂರ್ನಿ ಜಯ ಗಳಿಸಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್
author img

By

Published : Jul 28, 2019, 8:35 PM IST

ಬೆಂಗಳೂರು: ಇಲ್ಲಿ ನಡೆದ 2019ನೇ ಇಂಟರ್ ಕ್ಲಬ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತಂಡ ಜಯ ಗಳಿಸಿದೆ.

Inter-club Badminton Tournament
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತಂಡ

ಕೆಎಸ್​ಸಿಎ ಆಯೋಜನೆ ಮಾಡಿದ್ದ 2019ನೇ ಇಂಟರ್ ಕ್ಲಬ್ ಬ್ಯಾಡ್ಮಿಂಟನ್ ಟೂರ್ನಿಯನ್ನ ಕ್ರಿಕೆಟಿಗ ಮಯಾಂಕ್​ ಅಗರ್ವಾಲ್ ಉದ್ಘಾಟನೆ ಮಾಡಿದ್ದರು. ಒಟ್ಟು 12 ತಂಡಗಳು ಪಾಲ್ಗೊಂಡಿದ್ದ ಈ ಟೂರ್ನಿಯಲ್ಲಿ ಅಂತಿಮವಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್​ ಫೈನಲ್​ ಪ್ರವೆಶಿಸಿದ್ದವು.

ಫೈನಲ್​ ಪಂದ್ಯದಲ್ಲಿ​ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ತಂಡವನ್ನ 3-0 ಅಂಕಗಳ ಅಂತರದಿಂದ ಸೋಲಿಸಿದ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಗೆದ್ದ ತಂಡಕ್ಕೆ ನಟಿ ರಾಗಿಣಿ ದ್ವಿವೇದಿ ಟ್ರೋಫಿ ವಿತರಿಸಿದ್ರು.

ಪ್ರತಿಯೊಂದು ತಂಡದಲ್ಲಿ 35 ವರ್ಷ ವಯಸ್ಸಿನ ಇಬ್ಬರು, 40, 50, 60 ವಯಸ್ಸಿನ ಒರ್ವ ಆಟಗಾರರು ಇರಬೇಕೆಂದು ಷರತ್ತು ವಿಧಿಸಲಾಗಿತ್ತು.

Intro:Body:

KSCA Sports Centre- Inter-Club Badminton Champs - 2019

Inter-club Badminton Tournament Bengaluru July 27, 2019

Karnataka State Cricket Association, KSCA- Sports Centre (KSCA) defeated Karnataka Badminton Association (KBA) 3-0 to lift the 2019 Champion-ship Inter-club Badminton Tournament. The Tournament was hosted by the Karnataka state cricket Association -Sports Centre.

12 Teams representing prestigious Clubs from Bangalore Participated in the tournament. The Participants included Century club, Karnataka Badminton Association (KBA), Indranagar Club, Cosmopolitan Club, Malleswaram club, Canara Union & HBCC.

In the fiercely held battle played on Saturday night (27th July late evening) at the KSCA Badminton Courts, Winners KSCA defeated KBA 3-0 in the finals to lift the Winner’s Trophy.

In their en-route to the finals KSCA defeated Canara Union 3-0 in the Semi-finals. While KBA defeated HBCC 3-2 in the other semi-finals.

The KSCA Sports centre Badminton Hall was Jam packed with many members of ksca and various other clubs along with their family members gathered to watch the final battle between the KSCA & KBA.

The Inter-club matches were held in five categories above 35 Two teams, and one team each in the category of Above 40, Above 50 & Above 60 years of age. KSCA beat KBA straight in three of the five categories. 

The final score was 3-0 in favour of KSCA.

The week long Tournament was inaugurated by Indian Cricketer Mayank Agarwal and sandal hood queen actress Ragini Dwivedi gave away the winner’s trophy in a colourful award function followed by dinner for all the participants & guests.

The KSCA Winning Badminton team also included B Akhil former state cricketer & Vinay Mruthyunjaya spokesperson KSCA,

Team photograph with the names of all the winning team members is attached to this press note and request you to publish the same.

Photo of the KSCA Badminton Team

Sitting (L to R) Kumar Selvaraj, Sunil H B, Swaroop Prabhakar, Yuvraj (Chairman), Shanti Swarup (Mentor) Vinay Mruthyunjaya, and Vishnuram.

Standing (L to R) Sadashiv Karanth, Vrashank, Ravindra, Najeeb, Nitin, Dhananjay, Srivardhan, Dr Bharat, B Akhil

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.