ETV Bharat / sports

ಚೀನಾ ಓಪನ್​: ಸಿಂಧು, ಸೈನಾ ನಂತರ ಮೊದಲ ಸುತ್ತಿನಲ್ಲೇ ಹೊರಬಿದ್ದ ಸಮೀರ್​ ವರ್ಮಾ - ಚೀನಾ ಓಪನ್

ಹಾಂಗ್​ಕಾಂಗ್​ನ ಲೀ ಚೆಕ್​ ಯಿವ್​ ಅವರ ವಿರುದ್ಧ 18-21, 18-21ರಿಂದ ಸೋಲು ಕಂಡರು. ಎರಡು ಗೇಮ್​ಗಳ​ನಲ್ಲೂ ಕಠಿಣ ಪೈಪೋಟಿ ನೀಡಿದ ಸಮೀರ್ ನಿರಾಶೆ ಅನುಭವಿಸಿದರು.

China Open
author img

By

Published : Nov 6, 2019, 11:00 PM IST

ಫುಜೋ(ಚೀನಾ): ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ತಾರೆಗಳಾದ ಪಿ. ವಿ. ಸಿಂಧು, ಸೈನಾ ಹಾಗೂ ಶ್ರೀಕಾಂತ್​ ನಂತರ ಉದಯೋನ್ಮುಖ ಆಟಗಾರ ಸಮೀರ್​ ವರ್ಮಾ ಕೂಡ ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದಾರೆ.

ಹಾಂಗ್​ಕಾಂಗ್​ನ ಲೀ ಚೆಕ್​ ಯಿವ್​ ಅವರ ವಿರುದ್ಧ 18-21, 18-21ರಿಂದ ಸೋಲು ಕಂಡರು. ಎರಡು ಗೇಮ್​ಗಳ​ನಲ್ಲೂ ಕಠಿಣ ಪೈಪೋಟಿ ನೀಡಿದ ಸಮೀರ್ ನಿರಾಶೆಯ ಅನುಭವಿಸಿದರು.

ಇಂದು ನಡೆದ ಮತ್ತೊಂದು ಪುರುಷರ ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್​ ಥಾಯ್ಲೆಂಡ್​ನ ಸಿತ್ತಿಕೊಮ್​ ಥಮ್ಮಸಿನ್​ ವಿರುದ್ಧ 21-14, 21-13 ರ ನೇರ ಗೇಮ್​ಗಳಲ್ಲಿ ಗೆಲುವು ಪಡೆದು ಎರಡನೇ ಸುತ್ತಿಗೆ ಪ್ರವೇಶಿಸಿದರು.

ಆದರೆ ಇವರ ಪತ್ನಿ ಸೈನಾ ನೆಹ್ವಾಲ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಚಾಯ್​ ಯಾನ್ ಯಾನ್​ ವಿರುದ್ಧ ​9-21, 12-21 ರಿಂದ ಸೋಲು ಕಂಡಿದ್ದರು. ಇನ್ನು ಭಾರತದ ಸಿಂಗಲ್ಸ್​ ಆಟಗಾರರಾದ ಪಿ ವಿ ಸಿಂಧು, ಕಿಡಂಬಿ ಶ್ರೀಕಾಂತ್​, ಹೆಚ್​ ಎಸ್​ ಪ್ರಣಯ್​ ರಾವ್​, ತಮ್ಮ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ಚೀನಾ ಓಪನ್​ನಿಂದ ನಿರ್ಗಮಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.