ETV Bharat / sitara

ಬೆಳಗಾಗಿ ಬಿಗ್​ಬಾಸ್ ಮನೆ ಬಿಟ್ಟು ಹೊರಬಂದ ರವಿ ಬೆಳಗೆರೆ... ಕಾರಣ?

author img

By

Published : Oct 14, 2019, 12:55 PM IST

ನಿನ್ನೆಯಷ್ಟೇ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಒಂದು ದಿನ ಕಳೆಯುವುದರೊಳಗೆ ಮನೆಯಿಂದ ವಾಪಸ್ಸಾಗಿದ್ದಾರೆ.

ರವಿ ಬೆಳಗೆರೆ

ನಿನ್ನೆಯಷ್ಟೆ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಒಂದು ದಿನ ಕಳೆಯುವುದರೊಳಗೆ ಮನೆಯಿಂದ ವಾಪಸಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೌದು, ಬಿಗ್​ಬಾಸ್ ಮನೆಯಲ್ಲಿ ಮೆಟ್ಟಿಲ ಮೇಲೆ ಜಾರಿ ಬಿದ್ದು ಕಾಲಿಗೆ ಪೆಟ್ಟಾದ ಹಿನ್ನೆಲೆ ರವಿ ಬೆಳಗೆರೆ ಬಿಗ್​ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಇನ್ನು ಬೆಳಗೆರೆ ಆಪ್ತ ಮೂಲಗಳ ಪ್ರಕಾರ, ರವಿ ಬೆಳಗೆರೆಗೆ ಬಿಗ್​ಬಾಸ್ ಮನೆಯಲ್ಲಿ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ನಿನ್ನೆ ದಿನ ಕುರಿ ಪ್ರತಾಪ್​ ಸಹಾಯದಿಂದಲೇ ನಡೆದಾಡುತ್ತಿರುವುದು ಕಂಡು ಬಂದಿತ್ತು. ಬಿಗ್​ಬಾಸ್​ ಮನೆಯಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದೇ ಹೊರ ಬಂದಿದ್ದಾರೆ ಎಂದೂ ಹೇಳಲಾಗುತ್ತಿದೆ. ಅದ್ರೆ ಅವರು ಅಲ್ಲಿ ಜಾರಿ ಬಿದ್ದು ಕಾಲಿಗೆ ಪೆಟ್ಟಾದ ಹಿನ್ನೆಲೆ ಮತ್ತು ಆರೋಗ್ಯದ ದೃಷ್ಟಿಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.

Intro:ಬಿಗ್ ಬ್ರೇಕಿಂಗ್ ಬಿಗ್ ಬಾಸ್ ಮನೆಯಿಂದ ರವಿಬೆಳಗರೆ ಔಟ್..

ಬಿಗ್ ಬಾಸ್ ಮನೆಯಿಂದ ಹೊರಬಂದ ರವಿಬೆಳಗೆರೆ. ನಿನ್ನೆಯಷ್ಟೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಹಿರಿಯ ಪತ್ರಕರ್ತರ ರವಿಬೆಳಗೆರೆ ಬಿಗ್ ಬಾಸ್ ಮನೆಯಲ್ಲಿ ಮೆಟ್ಟಿಲ ಮೇಲೆ ಜಾರಿ ಬಿದ್ದು ಕಾಲಿಗೆ ಪೆಟ್ಟಾದ ಹಿನ್ನೆಲೆ ರವಿ ಬೆಳಗೆರೆ ಬಿಗ್ ಬಾಸ್ ಮನೆಯಿಂದ ವಾಪಸ್ಸಾಗಿದ್ದಾರೆ.Body:.ರವಿ ಬೆಳಗೆರೆ ಆತ್ಮೀಯ ಮೂಲಗಳ ಪ್ರಕಾರ ರವಿಬೆಳಗೆರೆಗೆ ಬಿಗ್ ಬಾಸ್ ಮನೆಯಲ್ಲಿ ಉಸಿರುಗಟ್ಟಿದ ವಾತಾವಣ‌ ಕ್ರಿಯೇಟ್ ಆಗಿದ್ದು. ಅಲ್ಲಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ಅಪ್ ಸೆಟ್ ಆಗಿದ್ರು.ಅಲ್ಲಿಗೆ ಹೊಂದಿಕೊಳ್ಳಲಾಗದೆ ರವಿಬೆಳಗೆರೆ ಬೇಜಾರಿನಲ್ಲಿದ್ರು‌.ಅದ್ರೆ ಈಗ ಅವರು ಅಲ್ಲಿ ಕಾಲು ಜಾರಿ ಬಿದ್ದು ಕಾಲಿಗೆ ಪೆಟ್ಟಾದ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ ಹೊರಬರ್ತಿದ್ದಾರೆ ಎಂದು ಈಟಿ ಭಾರತ್ ಗೆ ತಿಳಿದು ಬಂದಿದ್ದೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.