ಹೈದರಾಬಾದ್: ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 4 ಆರಂಭಗೊಂಡಿದ್ದು, ಹಿರಿಯ ನಟ ನಾಗಾರ್ಜುನ ಅದರ ನಿರೂಪಣೆ ಮಾಡುತ್ತಿದ್ದಾರೆ. ಈ ವಾರ ತೆಲುಗು ಬಿಗ್ ಬಾಸ್ ವೇದಿಕೆಗೆ ಮತ್ತೊಬ್ಬ ಬಿಗ್ ಬಾಸ್ ಸರಪ್ರೈಸ್ ಎಂಟ್ರಿ ನೀಡಿದ್ದಾರೆ.
ಈ ವಾರದ ವಿಶೇಷವೆಂದರೆ, ಕಿಚ್ಚ ಸುದೀಪ್ ಈ ಶೋಗೆ ವಾರದ ಅತಿಥಿಯಾಗಿ ವೇದಿಕೆ ಏರಿದ್ದಾರೆ. ಈ ಬಗ್ಗೆ ಸ್ವತಃ ಸುದೀಪ್ ಮಾಹಿತಿ ನೀಡಿದ್ದು, ನಾಗಾರ್ಜುನ ಜೊತೆಗೆ ಇರುವ ಫೋಟೋವೊಂದನ್ನು ತಮ್ಮ ಟ್ವಿಟರ್ ಮತ್ತು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 'ಬಿಗ್ ಬಾಸ್' ತೆಲುಗು ಸೀಸನ್ 4ರಲ್ಲಿ ಭಾಗವಹಿಸಿದ್ದರ ಕುರಿತಾಗಿ ಬರೆದುಕೊಂಡಿದ್ದಾರೆ.
-
Hosting BigBoss has always been me and today was another feeln of being a guest on the show of Telugu BigBoss.
— Kichcha Sudeepa (@KicchaSudeep) November 28, 2020 " class="align-text-top noRightClick twitterSection" data="
Splendid it was to share the stage wth the ever charming @iamnagarjuna sir, n to get to spk to the contestants inside the house. Thank you for the warmth sir.
🤗🥂 pic.twitter.com/dxY1RRQpPk
">Hosting BigBoss has always been me and today was another feeln of being a guest on the show of Telugu BigBoss.
— Kichcha Sudeepa (@KicchaSudeep) November 28, 2020
Splendid it was to share the stage wth the ever charming @iamnagarjuna sir, n to get to spk to the contestants inside the house. Thank you for the warmth sir.
🤗🥂 pic.twitter.com/dxY1RRQpPkHosting BigBoss has always been me and today was another feeln of being a guest on the show of Telugu BigBoss.
— Kichcha Sudeepa (@KicchaSudeep) November 28, 2020
Splendid it was to share the stage wth the ever charming @iamnagarjuna sir, n to get to spk to the contestants inside the house. Thank you for the warmth sir.
🤗🥂 pic.twitter.com/dxY1RRQpPk
'ಬಿಗ್ ಬಾಸ್ ಶೋ ನಿರೂಪಣೆ ಮಾಡುವುದು ಯಾವಾಗಲೂ ವಿಶೇಷ ಅನುಭವ. ಇಂದು ತೆಲುಗು ಬಿಗ್ ಬಾಸ್‌ಗೆ ಅತಿಥಿಯಾಗಿ ಹೋಗಿದ್ದು, ಮತ್ತೊಂದು ವಿಶೇಷ ಅನುಭವ ಆಗಿದೆ. ಎಂದೆಂದಿಗೂ ಆಕರ್ಷಕವಾಗಿರುವ ನಾಗಾರ್ಜುನ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಅದ್ಭುತವಾಗಿತ್ತು. ಜೊತೆಗೆ ಮನೆಯೊಳಗೆ ಇರುವ ಸ್ಪರ್ಧಿಗಳೊಂದಿಗೆ ಮಾತನಾಡಿದೆ' ಥ್ಯಾಂಕ್ಯೂ ನಾಗಾರ್ಜುನ ಸರ್' ಎಂದು ಸುದೀಪ್ ಬರೆದುಕೊಂಡಿದ್ದಾರೆ.
ಓದಿ:ಮದುವೆಯಾಗಿ ಮಗುವಿದ್ರೇನು.. ಹರೆಯದ ಯುವತಿಯರು ನಾಚುವಂತಿದೆ ಗುಲ್ ಪನಾಗ್ ಫಿಟ್ನೆಸ್!!