ETV Bharat / sitara

'ಎ ಸ್ಟ್ರೀಟ್ ಕ್ಯಾಟ್ ನೇಮ್ಡ್ ಬಾಬ್' ಖ್ಯಾತಿಯ ಬೆಕ್ಕು ಸಾವು - ಬಾಬ್ ಬೆಕ್ಕು ಸಾವು

2012 ರಲ್ಲಿ ಲಂಡನ್​ನಲ್ಲಿ ಬೆಸ್ಟ್​ ಸೆಲ್ಲರ್​ ಎನಿಸಿಕೊಂಡಿದ್ದ 'ಎ ಸ್ಟ್ರೀಟ್ ಕ್ಯಾಟ್ ನೇಮ್ಡ್ ಬಾಬ್ ' ಪುಸ್ತಕ ಮತ್ತು ಅದೇ ಹಸರಿನ ಚಲನಚಿತ್ರಕ್ಕೆ ಪ್ರೇರಣೆಯಾಗಿದ್ದ. ವಿವಿಧ ವೇದಿಕೆಗಳಲ್ಲಿ ಮಿಂಚಿದ್ದ ಬಾಬ್ ಹೆಸರಿನ ಬೆಕ್ಕು ಮೃತಪಟ್ಟಿದೆ.

Famous feline of 'A Street Cat Named Bob' dies at 14
ಜೇಮ್ಸ್ ಬೋವೆನ್ ಮತ್ತು ಬಾಬ್
author img

By

Published : Jun 18, 2020, 2:49 PM IST

ಲಂಡನ್ : ಚೇತರಿಸಿಕೊಳ್ಳುತ್ತಿರುವ ಮಾದಕ ವ್ಯಸನಿಯೊಂದಿಗೆ ಸಂಬಂಧ ಹೊಂದಿದ್ದ 'ಎ ಸ್ಟ್ರೀಟ್ ಕ್ಯಾಟ್ ನೇಮ್ಡ್ ಬಾಬ್ ' ಪುಸ್ತಕ ಮತ್ತು ಚಲನಚಿತ್ರಗಳಿಗೆ ಪ್ರೇರಣೆಯಾಗಿದ್ದ 'ಬಾಬ್'​ ಹೆಸರಿನ ಬೆಕ್ಕು ತನ್ನ 14 ನೇ ವಯಸ್ಸಿನಲ್ಲಿ ಮೃತಪಟ್ಟಿದೆ.

Famous feline of 'A Street Cat Named Bob' dies at 14
ಜೇಮ್ಸ್ ಬೋವೆನ್ ಮತ್ತು ಬಾಬ್

ಬಾಬ್ ಮೃತಪಟ್ಟ ಬಗ್ಗೆ ಪ್ರಕಾಶಕರಾದ ಹೊಡ್ಡರ್ ಮತ್ತು ಸ್ಟೌಟನ್ ಖಚಿತಪಡಿಸಿದ್ದು, ಅದು ಅಸಾಧರಾಣ ಬೆಕ್ಕಾಗಿತ್ತು ಮತ್ತು ಅದನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

2007 ರಲ್ಲಿ ಲಂಡನ್​ನ ಬೀದಿಯಲ್ಲಿ ಗಾಯಗೊಂಡು ಬಿದ್ದಿದ್ದ ಬಾಬ್​ ಅನ್ನು ಸಂಗೀತಗಾರ ಜೇಮ್ಸ್ ಬೋವೆನ್ ಮನೆಗೆ ತಂದು ಸಾಕಿದ್ದರು. ಬಳಿಕ ಜೇಮ್ಸ್ ಮತ್ತು ಬಾಬ್ ಜೋಡಿ ಲಂಡನ್​ನ ಬೀದಿಗಳಲ್ಲಿ ಮಿಂಚಿತ್ತು. ಬಾಬ್ ಎಷ್ಟು ಫೇಮಸ್​ ಆಗಿತ್ತು ಎಂದರೆ ಲಂಡನ್​ನ ಬೀದಿಯಿಂದ ರೆಡ್​ ಕಾರ್ಪೆಟ್​ ಪ್ರಥಮ ಪ್ರದರ್ಶನಗಳಲ್ಲಿ ತಾರೆಯಾಗಿ ಕಾಣಿಸಿಕೊಂಡಿತ್ತು.

ಜೇಮ್ಸ್ ಬೋವೆನ್ ಮತ್ತು ಬಾಬ್

ಬ್ರಿಟಿಷ್​ ರಾಜಧಾನಿಯ ಸುತ್ತಮತ್ತಲಿನಲ್ಲಿ ಮನೆಯಿಲ್ಲದವರಿಗೆ ಸಹಾಯ ಮಾಡುವ 'ದಿ ಬಿಗ್ ಇಶ್ಯೂ' ಎಂಬ ನಿಯತಕಾಲಿಕೆಯನ್ನು ಬೋವೆನ್ ಮಾರಾಟ ಮಾಡುತ್ತಿದ್ದರು. ಈ ವೇಳೆ, ಬಾಬ್ ಬೊವೆನ್​ಗೆ ಸಿಕ್ಕಿತ್ತು. 2012 ರಲ್ಲಿ ಈ ಬೆಕ್ಕಿನ ಕುರಿತ ಎ ಸ್ಟ್ರೀಟ್ ಕ್ಯಾಟ್ ನೇಮ್ಡ್ ಬಾಬ್ 'ಎಂಬ ಮ್ಯಾಗಝಿನ್ ಪ್ರಕಟಗೊಂಡಿತ್ತು. ಈ ಪುಸ್ತಕ ಲಂಡನ್​ನಲ್ಲಿ ಅತೀ ಹೆಚ್ಚು ಮಾರಾಟವಾಯಿತು ಮತ್ತು ದಿ ಬೆಸ್ಟ್​ ಸೆಲ್ಲರ್​ ಬುಕ್ ಎನಿಸಿಕೊಂಡಿತು. ಬಳಿಕ ಇದೇ ಹೆಸರಿನಲ್ಲಿ ಒಂದು ಚಲನಚಿತ್ರವೂ ನಿರ್ಮಾಣವಾಯಿತು. ಈ ಚಲನಚಿತ್ರದಲ್ಲಿ ಸ್ವತಃ ಬಾಬ್ ಪಾತ್ರ ನಿರ್ವಹಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.