ETV Bharat / sitara

ಹೇಗಿದೆ ಗೊತ್ತೇ ಸ್ವಯಂ​ ಕ್ವಾರಂಟೈನ್​ ಆಗಿರುವ ನಟಿ ರಶ್ಮಿ ಪ್ರಭಾಕರ್ ದಿನಚರಿ? - Actress Rashmi Prabhakar news

ನೃತ್ಯ ಕಲಾವಿದೆಯಾಗಿರುವ ರಶ್ಮಿಗೆ ಭರತನಾಟ್ಯ ಎಂದರೆ ವಿಶೇಷ ಪ್ರೀತಿ. ಕಳೆದೆರಡು ವರುಷಗಳಿಂದ ಭರತನಾಟ್ಯ ಕಲಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ನಟಿ ರಶ್ಮಿ ಪ್ರಭಾಕರ್
ನಟಿ ರಶ್ಮಿ ಪ್ರಭಾಕರ್
author img

By

Published : Aug 1, 2020, 9:17 PM IST

ನಟಿ ರಶ್ಮಿ ಪ್ರಭಾಕರ್ ಕಿರುತೆರೆ ಪ್ರಿಯರಿಗೆ ಹೊಸಬರೇನಲ್ಲ. ಕನ್ನಡ ಕಿರುತೆರೆಯ ಜೊತೆಗೆ ತೆಲುಗು ಕಿರುತೆರೆಯಲ್ಲೂ ರಶ್ಮಿ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಹೈದರಾಬಾದ್​ನಲ್ಲಿ ಶೂಟಿಂಗ್ ಮುಗಿಸಿ ಬಂದಿರುವ ಅವರು ಈಗ ಹೋಮ್ ಕ್ವಾರಂಟೈನ್​ನಲ್ಲಿದ್ದಾರೆ.

ರಶ್ಮಿಗೆ ಭರತನಾಟ್ಯ ಎಂದರೆ ವಿಶೇಷ ಪ್ರೀತಿ
ನಟಿ ರಶ್ಮಿ ಪ್ರಭಾಕರ್

ಸದ್ಯ ಐಸೊಲೇಷನ್​ನಲ್ಲಿರುವ ರಶ್ಮಿ, ‘ನಾನು ಹೋಂ ಕ್ವಾರಂಟೈನ್​ನಲ್ಲಿದ್ದೇನೆ. ಅದೇ ಕಾರಣದಿಂದ ಪೋಷಕರಿಂದ ದೂರ ಇದ್ದೇನೆ. ಈ ಸಮಯದಲ್ಲಿ ಪುಸ್ತಕಗಳನ್ನು ಓದಿದೆ ಹಾಗೂ ಜೊತೆಗೆ ಆನ್​ಲೈನ್ ನೃತ್ಯ ತರಗತಿಗಳು ಹಾಗೂ ಸಂಗೀತ ತರಗತಿಗಳಲ್ಲಿ ಪಾಲ್ಗೊಂಡೆ ಎಂದಿದ್ದಾರೆ.

ನಟಿ ರಶ್ಮಿ ಪ್ರಭಾಕರ್
ನಟಿ ರಶ್ಮಿ ಪ್ರಭಾಕರ್

ನೃತ್ಯ ಕಲಾವಿದೆಯಾಗಿರುವ ರಶ್ಮಿಗೆ ಭರತನಾಟ್ಯ ಎಂದರೆ ವಿಶೇಷ ಪ್ರೀತಿ. ಕಳೆದೆರಡು ವರುಷಗಳಿಂದ ಭರತನಾಟ್ಯ ಕಲಿಯುತ್ತಿರುವೆ. ಆದರೆ ಈ ಕೊರೊನಾ ಸಂಕಷ್ಟದಿಂದಾಗಿ ನೇರವಾಗಿ ತರಗತಿ ಹೋಗಲಾಗಿಲ್ಲ. ಬದಲಿಗೆ ಆನ್​ಲೈನ್ ತರಗತಿಗಳು ಇರುವುದರಿಂದ ಅದನ್ನು ಕೂಡಾ ಅಟೆಂಡ್ ಮಾಡುತ್ತಿದ್ದೇನೆ. ಇನ್ನು ಕಳೆದ ವರುಷ ಪರೀಕ್ಷೆ ಬರೆದಿದ್ದೆ‌. ಈ ವರುಷವೂ ಪರೀಕ್ಷೆ ಬರೆಯಬೇಕಿತ್ತು. ಆದರೆ ಕೊರೊನಾದಿಂದಾಗಿ ಅವೆಲ್ಲಾ ಮುಂದೂಡಲ್ಪಟ್ಟಿದೆ ಎಂದು ತಿಳಿಸಿದ್ದಾರೆ.

ನಟಿ ರಶ್ಮಿ ಪ್ರಭಾಕರ್
ಫಿಟ್​ನೆಸ್​ನತ್ತ ಗಮನ ಹರಿಸಿರುವ ರಶ್ಮಿ ಪ್ರಭಾಕರ್

ಫಿಟ್​ನೆಸ್​ನತ್ತ ಗಮನ ಹರಿಸಿರುವ ರಶ್ಮಿ ಪ್ರಭಾಕರ್ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗಾಗಿ ಫಿಟ್​ನೆಸ್ ಗೋಲ್ಸ್ ಹಂಚಿಕೊಂಡಿದ್ದಾರೆ‌. ಮಾತ್ರವಲ್ಲ, ಫಿಟ್​ನೆಸ್ ಚಾಲೆಂಜ್​ನಲ್ಲಿ ಭಾಗವಹಿಸುವಂತೆ ಅಭಿಮಾನಿಗಳಿಗೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.