ETV Bharat / sitara

'ನಿನ್ನನ್ನು ನೋಡುವ, ಮುದ್ದಾಡುವ ಕಾತುರ ಹೆಚ್ಚಾಗಿದೆ' ಶ್ವೇತಾ ಚಂಗಪ್ಪ ಪೋಸ್ಟ್‌ - ಇನ್​ಸ್ಟಾಗ್ರಾಮ್

ಕಿರುತರೆ ನಟಿ, ನಿರೂಪಕಿ ಶ್ವೇತಾ ಚಂಗಪ್ಪ ತಾಯಿಯಾಗುತ್ತಿರುವುದು ನಿಮಗೆಲ್ಲ ತಿಳಿದಿದೆ. ಆಗಾಗ ತಮ್ಮ ಬೇಬಿ ಬಂಪ್‍ನ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿರುವ ಅವರು ಖುಷಿ ಹಂಚಿಕೊಂಡಿದ್ದಾರೆ.

swetha changappa
author img

By

Published : Sep 7, 2019, 9:39 AM IST

ಕಿರುತರೆ ನಟಿ, ಮಜಾ ಟಾಕೀಸ್​ನಲ್ಲಿ ರಾಣಿ ಪಾತ್ರದಲ್ಲಿ ಮಿಂಚಿರುವ ​ಶ್ವೇತಾ ಚಂಗಪ್ಪ ತಾಯಿಯಾಗುವ ಜೋಶ್‌ನಲ್ಲಿದ್ದು ಬೇಬಿ ಶವರ್ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡುತ್ತಲೇ ಇದ್ದಾರೆ. ತಾಯಿಯಾಗುವ ದಿನಗಳು ಸನಿಹವಾಗಿದ್ದು, 'ನಿನ್ನನ್ನು ನೋಡುವ, ಮುದ್ದಾಡುವ ಕಾತುರ ಹೆಚ್ಚಾಗಿದೆ' ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಶ್ವೇತಾ ಚಂಗಪ್ಪ
ಶ್ವೇತಾ ಚಂಗಪ್ಪ

ಶ್ವೇತಾ ಚಂಗಪ್ಪ ಅವರು ತಮ್ಮ ಪತಿಯ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ತಾವು ಅಮ್ಮನಾಗುತ್ತಿರುವ ವಿಚಾರ ತಿಳಿಸಿ ಅಭಿಮಾನಿಗಳಿಂದ ಆಶೀರ್ವಾದ ಕೇಳಿದ್ದರು. ಈ ವೇಳೆ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು.

ಶ್ವೇತಾ ಚಂಗಪ್ಪ
ಶ್ವೇತಾ ಚಂಗಪ್ಪ

ಶ್ವೇತಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬೇಬಿ ಬಂಪ್‍ ಫೋಟೋಗಳನ್ನು ಪೋಸ್ಟ್ ಮಾಡಿದ್ದು, "ನಿನ್ನನ್ನು ನೋಡುವ ಸಲುವಾಗಿ ನನಗೆ ಕಾಯಲಾಗುತ್ತಿಲ್ಲ. ನಿನ್ನ ತಂದೆ ನಿನ್ನನ್ನು ಅಪ್ಪಿಕೊಂಡಿರುವುದನ್ನು ನೋಡೋಕೆ ಕಾತುರ ಹೆಚ್ಚಾಗುತ್ತಿದೆ. ದೊಡ್ಡ ಕುಟುಂಬದ ಜೊತೆ ನಿನ್ನ ನೋಡೋಕೆ ನನಗೆ ಕಾಯಲು ಆಗುತ್ತಿಲ್ಲ. ನಿನ್ನನ್ನು ಈ ಪ್ರಪಂಚಕ್ಕೆ ಪರಿಚಯ ಮಾಡಿಸಿ ‘ಅಮ್ಮ’ ಎಂದು ಕರೆಸಿಕೊಳ್ಳಲು ಕಾಯುವುದಕ್ಕೆ ಆಗುತ್ತಿಲ್ಲ. ನಾನು ಹಾಗೂ ನಿನ್ನ ತಂದೆ ನಿನಗೆ ಜಗತ್ತಿನ ಎಲ್ಲ ಪ್ರೀತಿಯನ್ನು ತೋರಿಸಲು ಕಾಯುತ್ತಿದ್ದೇವೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಶ್ವೇತಾ ಚಂಗಪ್ಪ
ಶ್ವೇತಾ ಚಂಗಪ್ಪ

ಮೂಲತಃ ಕೊಡಗಿನವರಾದ ಶ್ವೇತಾ, ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಧಾರಾವಾಹಿಗಳಲ್ಲಿ ನಟನೆ ಹಾಗೂ ನಿರೂಪಕಿಯಾಗಿದ್ದ ಈಕೆ, ಬಿಗ್ ಬಾಸ್ ಸೀಸನ್-2 ರಲ್ಲೂ ಭಾಗವಹಿಸಿದ್ದರು. ಮಜಾ ಟಾಕೀಸ್‍ನಲ್ಲಿ ರಾಣಿ ಪಾತ್ರದಲ್ಲಿ ಮಿಂಚಿದ್ದಾರೆ.

Intro:Body:ಬೆಂಗಳೂರು: 'ನಿನ್ನನ್ನು ನೋಡಲು ನನಗೆ ಕಾಯಲು ಸಾಧ್ಯವಾಗುತ್ತಿಲ್ಲ' ಎಂದು ಕಿರುತೆರೆ ನಟಿ ಶ್ವೇತಾ ಚಂಗಪ್ಪ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಶ್ವೇತಾ ಅವರು ಗರ್ಭಿಣಿಯಾದ ನಂತರ ಆಗಾಗ ಬೇಬಿ ಶೋವರ್ ಫೋಟೋಗಳನ್ನು ಇನ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡುತ್ತಲೇ ಇದ್ದಾರೆ. ತಾಯಿಯಾಗುವ ದಿನಗಳು ಸನಿಹ ಬಂದಿರುವ ಅವರಿಗೆ ಮಗುವನ್ನು ನೋಡುವ, ಮುದ್ದಾಡುವ ಕಾತುರ ಹೆಚ್ಚಾಗಿದೆ.
ಶ್ವೇತಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬೇಬಿ ಬಂಪ್‍ ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
“ನಿನ್ನನ್ನು ನೋಡಲು ನನಗೆ ಕಾಯಲು ಆಗುತ್ತಿಲ್ಲ. ನಾನು ನಿನ್ನ ತಾಯಿ ಆಗುವುದ್ದಕ್ಕೆ ಕಾಯಲು ಸಾಧ್ಯವಾಗುತ್ತಿಲ್ಲ. ನಿನ್ನ ತಂದೆ ನಿನ್ನನ್ನು ಹಿಡಿದುಕೊಂಡು ಇರುವುದನ್ನು ನೋಡಲು ನನಗೆ ಕಾಯಲು ಆಗುತ್ತಿಲ್ಲ. ದೊಡ್ಡ ಕುಟುಂಬದ ಜೊತೆ ನಿನ್ನನ್ನು ನೋಡಲು ನನಗೆ ಕಾಯಲು ಆಗುತ್ತಿಲ್ಲ. ನಿನ್ನನ್ನು ಈ ಪ್ರಪಂಚಕ್ಕೆ ಪರಿಚಯ ಮಾಡಿಸಿ ‘ಅಮ್ಮ’ ಎಂದು ಕರೆಸಿಕೊಳ್ಳಲು ಕಾಯುವುದ್ದಕ್ಕೆ ಆಗುತ್ತಿಲ್ಲ. ನಾನು ಹಾಗೂ ನಿನ್ನ ತಂದೆ ನಿನಗೆ ಜಗತ್ತಿನ ಎಲ್ಲ ಪ್ರೀತಿಯನ್ನು ತೋರಿಸಲು ಕಾಯುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

https://www.instagram.com/p/B1-3QRmDnZF/?utm_source=ig_web_copy_link

ಶ್ವೇತಾ ಚಂಗಪ್ಪ ಅವರು ತಮ್ಮ ಪತಿಯ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದರು. ಇದೇ ಸಂದರ್ಭದಲ್ಲಿ ಅಮ್ಮನಾಗುತ್ತಿರುವ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ಮಾಡಿಸಿದ್ದರು.

ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಧಾರಾವಾಹಿಗಳಲ್ಲಿ ನಟನೆ ಹಾಗೂ ನಿರೂಪಕಿಯಾಗಿದ್ದ ಶ್ವೇತಾ, ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ಮಜಾ ಟಾಕೀಸ್‍ನಲ್ಲಿ ರಾಣಿ ಪಾತ್ರದಲ್ಲಿ ಮಿಂಚಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.