ಟೀಸರ್‌ನಿಂದಲೇ ವಿಶ್ವದಾಖಲೆ ನಿರ್ಮಿಸಿರುವ ಕನ್ನಡ ಸಿನಿಮಾ 'ಕೆಜಿಎಫ್ ಚಾಪ್ಟರ್-2' ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದ್ದು, ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಮಧ್ಯೆ ಚಿತ್ರತಂಡ ಹೊಸ ಅಪ್ಡೇಟ್ ನೀಡಿದೆ.
-
We are pleased to announce to have associated with ZEE for the satellite rights of our magnum opus #KGFChapter2 for the south.@TheNameIsYash @prashanth_neel @hombalefilms @HombaleGroup @duttsanjay @TandonRaveena#KGF2SouthOnZee@ZeeKannada @ZeeTVTelugu @ZeeTamil @ZeeKeralam pic.twitter.com/LsdobURWOp
— Vijay Kiragandur (@VKiragandur) August 20, 2021 " class="align-text-top noRightClick twitterSection" data="
">We are pleased to announce to have associated with ZEE for the satellite rights of our magnum opus #KGFChapter2 for the south.@TheNameIsYash @prashanth_neel @hombalefilms @HombaleGroup @duttsanjay @TandonRaveena#KGF2SouthOnZee@ZeeKannada @ZeeTVTelugu @ZeeTamil @ZeeKeralam pic.twitter.com/LsdobURWOp
— Vijay Kiragandur (@VKiragandur) August 20, 2021We are pleased to announce to have associated with ZEE for the satellite rights of our magnum opus #KGFChapter2 for the south.@TheNameIsYash @prashanth_neel @hombalefilms @HombaleGroup @duttsanjay @TandonRaveena#KGF2SouthOnZee@ZeeKannada @ZeeTVTelugu @ZeeTamil @ZeeKeralam pic.twitter.com/LsdobURWOp
— Vijay Kiragandur (@VKiragandur) August 20, 2021
ಕೆಜಿಎಫ್ 2 ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಜೀ ವಾಹಿನಿ ಯಶಸ್ವಿಯಾಗಿದೆ. ಚಿತ್ರದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸ್ಯಾಟ್ಲೈಟ್ ಹಕ್ಕುಗಳನ್ನು ವಾಹಿನಿ ಪಡೆದುಕೊಂಡಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಕೆಜಿಎಫ್-2 ಜೀ ಸಿನಿಮಾ ವಾಹಿನಿಯಲ್ಲಿ ಧೂಳ್ ಎಬ್ಬಿಸಲಿದೆ.
ಇದನ್ನೂ ಓದಿ: 'ಗಾಯಗೊಂಡ ಸಿಂಹ'ಕ್ಕೆ ಬಿಡುಗಡೆ ಮುನ್ನವೇ ಡಿಮ್ಯಾಂಡ್ : ಕೋಟಿ ಕೋಟಿ ಬೆಲೆ ಬಾಳುವ ಕೆಜಿಎಫ್ ಚಾಪ್ಟರ್-2
ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಎಲ್ಲಾ ಭಾಷೆಯ ಆಡಿಯೋ ರೈಟ್ಸ್ 7 ಕೋಟಿ ರೂ.ಗೆ ಸೇಲ್ ಆಗಿದೆ. ಚಿತ್ರದ ಡಿಜಿಟಲ್ ರೈಟ್ಸ್ ಅನ್ನು ಅಮೆಜಾನ್ ಪ್ರೈಮ್ 50 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರ್ ಸಿನಿಮಾದ ಟಿವಿ ರೈಟ್ಸ್ ಹಾಗೂ ಡಿಜಿಟಲ್ ರೈಟ್ಸ್ ಎಷ್ಟು ಮೊತ್ತಕ್ಕೆ ಮಾರಾಟ ಆಗಿದೆ ಎಂಬುದರ ಮಾಹಿತಿ ಬಿಟ್ಟುಕೊಟ್ಟಿಲ್ಲ.