ETV Bharat / sitara

ಜೀ ಕುಟುಂಬ ಅವಾರ್ಡ್​​​ ಕಾರ್ಯಕ್ರಮದಲ್ಲಿ ತಾರೆಯರ ಮಿಂಚು - ಡಾಲಿ ಧನಂಜಯ್

ಬೆಂಗಳೂರಿನ ಕೋರಮಂಗಲದ ಇನ್ ಡೋರ್ ಸ್ಟೇಡಿಯಂನಲ್ಲಿ ಜೀ ಕುಟುಂಬ ಅವಾರ್ಡ್ಸ್-2019 ಅದ್ಧೂರಿಯಾಗಿ ನೆರವೇರಿತು. ತಾರೆಗಳಿಂದ ಝಗಮಗಿಸಿದ ಜೀ ಕುಟುಂಬ ಪ್ರೇಕ್ಷಕರಿಗೆ ಜಬರ್ದಸ್ತ್​​​ ಮನರಂಜನೆ ನೀಡಿತು.

ಜೀ ಕುಟುಂಬ ಅವಾರ್ಡ್​​ ಕಾರ್ಯಕ್ರಮದಲ್ಲಿ ತಾರೆಯರ ಬಿನ್ನಾಣ
author img

By

Published : Oct 15, 2019, 10:11 AM IST

ಹಿರಿತೆರೆ ಮತ್ತು ಕಿರುತೆರೆಯ ನಡುವೆ ಇರುವ ಕಾಂಪೌಂಡ್​ ಒಡೆದು ನಾವೆಲ್ಲ ಒಂದೇ ಕುಟುಂಬದಂತೆ ಸಂಭ್ರಮಿಸೋಣ ಎಂದು ನಟರೆಲ್ಲ ಸೇರುವ ಕಾರ್ಯಕ್ರಮವೇ ಜೀ ಕುಟುಂಬ ಅವಾರ್ಡ್. ಈ ಕಾರ್ಯಕ್ರಮ ಕಿರುತೆರೆ ಮತ್ತು ಹಿರಿತೆರೆಯ ತಾರೆಗಳಿಂದ ರಂಗು ಪಡೆದುಕೊಂಡಿತ್ತು.

ಬೆಂಗಳೂರಿನ ಕೋರಮಂಗಲದ ಇನ್ ಡೋರ್ ಸ್ಟೇಡಿಯಂನಲ್ಲಿ ಜೀ ಕುಟುಂಬ ಅವಾರ್ಡ್ಸ್-2019 ಅದ್ಧೂರಿಯಾಗಿ ನೆರವೇರಿತು. ತಾರೆಗಳಿಂದ ಝಗಮಗಿಸಿದ ಜೀ ಕುಟುಂಬ ಪ್ರೇಕ್ಷಕರಿಗೆ ಜಬರ್ದಸ್ತ್​​​ ಮನರಂಜನೆ ನೀಡಿತು.

ಜೀ ಕುಟುಂಬ ಅವಾರ್ಡ್​​ ಕಾರ್ಯಕ್ರಮದಲ್ಲಿ ತಾರೆಯರ ಬಿನ್ನಾಣ

ಪ್ರತಿವರ್ಷದಂತೆ ಈ ವರ್ಷವೂ ಅಮೋಘವಾಗಿ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮ ನೇರವೇರಿದೆ. ಸೀರಿಯಲ್ ಲೋಕದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾವಂತರಿಗೆ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತ್ತು. ಸಿರಿಯಲ್ ಲೋಕದ ತಾರೆಯರ ಜೊತೆಗೆ ಸ್ಯಾಂಡಲ್​ವುಡ್ ಸ್ಟಾರ್ಸ್​​ ಕೂಡ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ರು.

ರೋರಿಂಗ್ ಸ್ಟಾರ್ ಶ್ರೀಮುರಳಿ, ನವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್, ಅನಿರುದ್ಧ್ ವಿಷ್ಣುವರ್ಧನ್, ಹಿರಿಯ ನಟ ಶ್ರೀನಾಥ್, ಪದ್ಮಾವಾಸಂತಿ, ಬಿಗ್​​ಬಾಸ್ ಖ್ಯಾತಿಯ ಗಾಯಕಿ ಶೃತಿ, ಖ್ಯಾತ ಜೋತಿಷಿ ಆನಂದ್ ಗುರೂಜೀ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ಕಾರ್ಯಕ್ರಮ ಇದೇ ವೀಕೆಂಡ್​ಗೆ ಅಂದ್ರೆ ಮುಂಬರುವ 19-20ರ ಸಂಜೆ 7ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

zee award program hold in koramangala
ಜೀ ಕುಟುಂಬ ಅವಾರ್ಡ್​​ ಕಾರ್ಯಕ್ರಮ
zee award program hold in koramangala
ಜೀ ಕುಟುಂಬ ಅವಾರ್ಡ್​​ ಕಾರ್ಯಕ್ರಮ
zee award program hold in koramangala
ವಿನಯ್​ ಪ್ರಸಾದ್​​
zee award program hold in koramangala
ಜೀ ಕುಟುಂಬ ಅವಾರ್ಡ್​​ ಕಾರ್ಯಕ್ರಮ
zee award program hold in koramangala
ಶ್ರೀನಾಥ್​​
zee award program hold in koramangala
ಜೀ ಕುಟುಂಬ ಅವಾರ್ಡ್​​ ಕಾರ್ಯಕ್ರಮದಲ್ಲಿ ತಾರೆಯರ ಮಿಂಚು
zee award program hold in koramangala
ಅನಿರುದ್ಧ್​
zee award program hold in koramangala
ರಮೇಶ್​​ ಅರವಿಂದ್​​​ ಮತ್ತು ಆನಂದ್​ ಗುರೂಜೀ

Intro:

Body:ಸುದ್ದಿ ಮತ್ತು ಫೋಟೋಗಳನ್ನು wrap ಕಳುಹಿಸಲಾಗಿದೆ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.