ETV Bharat / sitara

ಗಿಡ ನೆಡುವ ಮೂಲಕ ಹುಟ್ಟುಹಬ್ಬ ಆಚರಿಸಿದ ಅಭಿಷೇಕ್​​; ಮಗನಿಗೆ ಅಮ್ಮನ ಸಾಥ್​​ - ನಿಖಿಲ್ ಕುಮಾರಸ್ವಾಮಿ

ಕಂಠೀರವ ಸ್ಟುಡಿಯೋದಲ್ಲಿ ತಂದೆ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿ, ಗಿಡ ನೆಡುವ ಮೂಲಕ ಯಂಗ್ ರೆಬಲ್ ಸ್ಟಾರ್ ಅಭಿಷೇಕ್​ ಇಂದು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಅಭಿ ಹುಟ್ಟುಹಬ್ಬಕ್ಕೆ ಸ್ಯಾಂಡಲ್​​ವುಡ್​ ಸ್ನೇಹಿತರು, ಅಭಿಮಾನಿಗಳು ಶುಭ ಕೋರಿದ್ದಾರೆ.

ಅಭಿಷೇಕ್
author img

By

Published : Oct 3, 2019, 8:07 PM IST

ಯಂಗ್ ರೆಬಲ್‍ಸ್ಟಾರ್ ಅಭಿಷೇಕ್ ಅಂಬರೀಶ್​​​​​​​​​​​​​​​​​​​​​​​​​​​​​​​​​​​ಗೆ ಇಂದು ಹುಟ್ಟುಬ್ಬದ ಸಂಭ್ರಮ. ಆದರೆ ತಂದೆ ಹಾಗೂ ದೊಡ್ಡಪ್ಪನ ಅಗಲಿಕೆಯಿಂದ ಅಭಿಷೇಕ್ ಅಂಬರೀಶ್ ಈ ವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.

ಕಂಠೀರವ ಸ್ಟುಡಿಯೋ ಆವರಣದಲ್ಲಿ ಗಿಡ ನೆಡುತ್ತಿರುವ ಅಭಿಷೇಕ್

ಅಭಿಷೇಕ್ ಇಂದು ಗಿಡ ನೆಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ, ತಾಯಿ ಸುಮಲತಾ ಅಂಬರೀಶ್ ಜೊತೆ ತೆರಳಿದ ಅಭಿಷೇಕ್ ಅಮ್ಮನ ಜೊತೆ ಅಪ್ಪನ ಸ್ಮಾರಕಕ್ಕೆ ಪೂಜೆ ಮಾಡಿದರು. ನಂತರ ಅಂಬರೀಶ್ ಸಮಾಧಿ ಪಕ್ಕದಲ್ಲೇ ಅಭಿಷೇಕ್ ಅಮ್ಮನ ಜೊತೆ ಗೂಡಿ ಗಿಡ ನೆಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅಭಿಷೇಕ್ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್​, ಸ್ನೇಹಿತ ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ಸಂದೇಶ್ ನಾಗರಾಜ್​, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ. 'ನನ್ನ ಪ್ರೀತಿಯ ಅಭಿಷೇಕ್​​​​​​​​​​​​​ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರಲಿ' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

abhishek birthday
ತಂದೆ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿದ ಯಂಗ್ ರೆಬಲ್ ಸ್ಟಾರ್
abhishek birthday
ಅಭಿಷೇಕ್​​​ಗೆ ಸಾಥ್ ನೀಡುತ್ತಿರುವ ಸುಮಲತಾ ಅಂಬರೀಶ್

Intro:ಗಿಡ ನೆಟ್ಟು ಹುಟ್ಟು ಹಬ್ಬ ಆಚರಿಸಿದ ಅಭಿಷೇಕ್ ಅಂಬರೀಶ್!!

ಯಂಗ್ ರೆಬೆಲ್‍ಸ್ಟಾರ್ ಅಭಿಷೇಕ್ ಅಂಬರೀಷ್‍ ಗೆ ಇಂದು ಹುಟ್ಟು ಹಬ್ಬ‌.ಆದ್ರೆ ತಂದೆ ಹಾಗು ದೊಡ್ಡಪ್ಪ ಆಗಲಿಕೆಯಿಂದ ಅಭಿಷೇಕ್ ಅಂಬರೀಶ್ ಈ ವರ್ಷ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿಲ್ಲ..ಬದಲಾಗಿ ಗಿಡ ನೆಡುವ ಮೂಲಕ ತಮ್ಮ ಬರ್ತ್ ಡೇ ಯನ್ನ ಬಹಳ ವಿಭಿನ್ನವಾಗಿ ಆಚರಿಸಿದ್ದಾರೆ..ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ, ತಾಯಿ ಸುಮಲತಾ ಅಂಬರೀಶ್ ಜೊತೆ ಬಂದ ಅಭಿಷೇಕ್ ಅಮ್ಮನ ಜೊತೆ ಅಪ್ಪನ ಸ್ಮಾರಕಕ್ಕೆ ಪೂಜೆ ಮಾಡಿದ್ರು..ನಂತ್ರ ಅಂಬರೀಶ್ ಸಮಾಧಿ ಪಕ್ಕದಲ್ಲೇ ಅಭಿಷೇಕ್ ಅಮ್ಮನ ಜೊತೆ ಗೂಡಿ ಗಿಡ ನೆಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿದ್ದಾರೆ..

Body:ಈ ಜೂನಿಯರ್ ಜಲೀಲನ ಬರ್ತ್ ಡೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಸ್ನೇಹಿತ ನಿಖಿಲ್ ಕುಮಾರ್ ಸ್ವಾಮಿ ಸೇರಿದಂತೆ ಚಿತ್ರರಂಗದ ಸಾಕಷ್ಟು ಗಣ್ಯರು ಶುಭಾ ಹಾರೈಯಿಸಿದ್ದಾರೆ‌‌Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.