ETV Bharat / sitara

ಐರಾ ಮುಡಿಯನ್ನು ಶ್ರೀಕಂಠೇಶ್ವರನಿಗೆ ಅರ್ಪಿಸಿದ ಯಶ್​​​​ ದಂಪತಿ - ಯಶ್​, ರಾಧಿಕಾ

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಯಶ್ ದಂಪತಿ ಆಗಮಿಸಿ ತಮ್ಮ ಮಗಳು ಐರಾ ಮುಡಿ ತೆಗೆಸಿ ಪೂಜೆ ಸಲ್ಲಿಸಿದರು.

yash visit shreekanteswara temple in najanagudu
ಐರಾ ಮುಡಿಯನ್ನು ಶ್ರೀಕಂಠೇಶ್ವರನಿಗೆ ಅರ್ಪಿಸಿದ ಯಶ್​ ದಂಪತಿ
author img

By

Published : Mar 11, 2020, 11:58 AM IST

ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಯಶ್ ದಂಪತಿ ಆಗಮಿಸಿ ತಮ್ಮ ಮಗಳು ಐರಾ ಮುಡಿ ತೆಗೆಸಿ ಪೂಜೆ ಸಲ್ಲಿಸಿದರು.

ಐರಾ ಮುಡಿಯನ್ನು ಶ್ರೀಕಂಠೇಶ್ವರನಿಗೆ ಅರ್ಪಿಸಿದ ಯಶ್​ ದಂಪತಿ

ಇಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗು ಐರಾ ಜೊತೆ ಆಗಮಿಸಿ ಪೂಜೆ ಸಲ್ಲಿಸಿದರು. ಇದ್ದಕೂ ಮುನ್ನ ದೇವಾಲಯದ ಹೊರಗೆ ಇರುವ ಮುಡಿ ಕೇಂದ್ರಕ್ಕೆ ಹೋಗಿ ತಮ್ಮ ಮಗುವಿನ ಮುಡಿ ನೀಡಿದರು. ನಂತರ ಪೂಜೆ ಸಲ್ಲಿಸಿದ ದಂಪತಿ, ದೇವಾಲಯಕ್ಕೆ ಬಂದ ಭಕ್ತರ ಜೊತೆ ಫೋಟೋಗೆ ಪೋಸ್​​ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.