ETV Bharat / sitara

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಜ್ಞಾಶೆಟ್ಟಿ, ಸ್ಯಾಂಡಲ್​ವುಡ್ ಗಣ್ಯರಿಂದ ಶುಭ ಹಾರೈಕೆ - ಯಜ್ಞಾಶೆಟ್ಟಿ ಸಂದೀಪ್ ಶೆಟ್ಟಿ ಮದುವೆ

ಸ್ಯಾಂಡಲ್​​ವುಡ್ ನಟಿ ಯಜ್ಞಾಶೆಟ್ಟಿ ಅವರು ಮಂಗಳೂರು ಮೂಲದ ಸಂದೀಪ್ ಶೆಟ್ಟಿ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸಂದೀಪ್ ಶೆಟ್ಟಿ ಬ್ಯುಸಿನೆಸ್ ಜೊತೆಗೆ ನಟ ಕೂಡಾ ಆಗಿದ್ದು, ಥಂಡಾ, ಮದಿಮೆ ಸೇರಿದಂತೆ ಅನೇಕ ತುಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಯಜ್ಞಾಶೆಟ್ಟಿ ಮದುವೆ
author img

By

Published : Oct 30, 2019, 5:45 PM IST

ಸಾಮಾನ್ಯವಾಗಿ ಸೆಲಬ್ರಿಟಿಗಳ ಮದುವೆ ಎಂದರೆ ಕೆಲವು ತಿಂಗಳ ಮುನ್ನವೇ ಸುದ್ದಿಯಾಗಿ ಬಿಡುತ್ತದೆ. ಆದರೆ ಸ್ಯಾಂಡಲ್​​ವುಡ್ ನಟಿ ಯಜ್ಞಾಶೆಟ್ಟಿ ಸ್ಯಾಂಡಲ್​​​ವುಡ್​​ನ ಕೆಲವು ಸ್ನೇಹಿತರನ್ನು ಆಹ್ವಾನಿಸಿ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

Yagna shetty weds Saneep shetty, ಯಜ್ಞಾಶೆಟ್ಟಿ ಸಂದೀಪ್ ಶೆಟ್ಟಿ ಮದುವೆ
ಉದ್ಯಮಿ ಸಂದೀಪ್ ಶೆಟ್ಟಿ ಕೈ ಹಿಡಿದ ಯಜ್ಞಾಶೆಟ್ಟಿ

ಎದ್ದೇಳು ಮಂಜುನಾಥ, ಸುಗ್ರೀವ, ಕಳ್ಳ ಮಳ್ಳ ಸುಳ್ಳ, ಉಳಿದವರು ಕಂಡಂತೆ, ಲಕ್ಷ್ಮೀಸ್​​​​​​ ಎನ್ಟಿಆರ್, ಸೇರಿ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಯಜ್ಞಾಶೆಟ್ಟಿ ನಟಿಸಿದ್ದಾರೆ. ಇತ್ತೀಚೆಗೆ ಯಜ್ಞಾ, ತೆಲುಗು ಸ್ಟಾರ್ ಬಾಲಕೃಷ್ಣ ಜೊತೆ ಕೂಡಾ ಮಿಂಚಿದ್ದರು. ಮಂಗಳೂರು ಮೂಲದ ಸಂದೀಪ್ ಶೆಟ್ಟಿ ಜೊತೆ ಯಜ್ಞಾಶೆಟ್ಟಿ ಸಪ್ತಪದಿ ತುಳಿದಿದ್ದಾರೆ. ಇಂದು ಮಂಗಳೂರಿನ ಅಡ್ಯೂರ್ ಗಾರ್ಡನ್ ಸಭಾಂಗಣದಲ್ಲಿ ಯಜ್ಞಾಶೆಟ್ಟಿ ಹಾಗೂ ಸಂದೀಪ್ ಶೆಟ್ಟಿ ಮದುವೆ ಜರುಗಿದೆ. ಮುಂಬೈನಲ್ಲಿ ಬ್ಯುಸ್ನೆಸ್ ಮಾಡುತ್ತಿರುವ ಸಂದೀಪ್ ಶೆಟ್ಟಿ ಥಂಡಾ, ಮದಿಮೆ ಸೇರಿದಂತೆ ಅನೇಕ ತುಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಇನ್ನಿತರರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಈ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.

actress Yagna Shetty got married, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಜ್ಞಾಶೆಟ್ಟಿ
ಯಜ್ಞಾಶೆಟ್ಟಿ ಮದುವೆ ಆಹ್ವಾನ ಪತ್ರಿಕೆ
Yagna Shetty
ಯಜ್ಞಾಶೆಟ್ಟಿ ಮದುವೆ ಸಮಾರಂಭ

Intro:ಉದ್ಯಮಿ ಸಂದೀಪ್ ಶೆಟ್ಟಿ ಜೊತೆ ಹಸೆಮಣೆ ಏರಿದ ನಟಿ ಯಜ್ಞ ಶೆಟ್ಟಿ!!

ಎದ್ದೇಳು ಮಂಜುನಾಥ್. ಸುಗ್ರೀವ.ಕಳ್ಳ‌ ಮಲ್ಲ ಸುಳ್ಳ ಉಳಿದವರು ಕಂಡಂತೆ ,‌ಲಕ್ಷ್ಮೀ ಎನ್ ಟಿ ಆರ್ ಹೀಗೆ ಕನ್ನಡ ತೆಲುಗು ಸಿನಿಮಾಗಳಲ್ಲಿ ತನ್ನ ಟ್ಯಾಲೆಂಟ್‌ ನ್ನ ಫ್ರೂವ್ ಮಾಡಿರೋ ನಟಿ ಯಜ್ಞ ಶೆಟ್ಟಿ.. ಇತ್ತೀಚೆಗೆ ತೆಲುಗು ಸ್ಟಾರ್ ಬಾಲಕೃಷ್ಣ ಜೊತೆ ಮಿಂಚಿದ ಯಜ್ಞ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..ಮಂಗಳೂರು ಮೂಲದ ಸಂದೀಪ್ ಶೆಟ್ಟಿ ಜೊತೆ ಯಜ್ಞ ಶೆಟ್ಟಿ ಸಪ್ತಪದಿ ತುಳಿದಿದ್ದಾರೆ..ಇಂದು ಮಂಗಳೂರಿನ ಅಡ್ಯೂರ್ ಗಾರ್ಡನ್ ಸಭಾಂಗಣದಲ್ಲಿ ಯಜ್ಞ ಶೆಟ್ಟಿ ಸಂದೀಪ್ ಶೆಟ್ಟಿಯನ್ನ ಮದುವೆ ಆಗಿದ್ದಾರೆ.. ಮುಂಬಯಿ ನಲ್ಲಿ ಬಿಜಿನೆಸ್ ಮಾಡ್ತಾ ಇರೋ ಸಂದೀಪ್ ಶೆಟ್ಟಿ ,ಥಂಡಾ, ಮದಿಮೆ ಸೇರಿದಂತೆ ಅನೇಕ ತುಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ..Body:ಯಜ್ಞ ಶೆಟ್ಟಿ ಮದುವೆಯಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ , ರಿಷಬ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಈ ಹೊಸ ಜೋಡಿಗೆ ಶುಭಾ ಹಾರೈಯಿಸಿದ್ದಾರೆ.. ಯಜ್ಞ ಶೆಟ್ಟಿ ಹಾಗು ಸಂದೀಪ್ ಶೆಟ್ಟಿ ಮದುವೆ ಸಂಬಧಿಕರು ಹಾಗೂ ಸ್ನೇಹಿತರ ಮದುವೆಗೆ ಸಾಕ್ಷಿಯಾಗಿದ್ದಾರೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.