ETV Bharat / sitara

ಹಿಂದಿ ಬಿಗ್​ಬಾಸ್​ ಮನೆಯೊಳಗೆ ಲಗ್ಗೆ ಹಾಕಿದ ಇಬ್ಬರು ಸೆಲಿಬ್ರೆಟಿ - ನಿಕ್ಕಿ ತಾಂಬೋಲಿ

ಈ ಸಲದ ಬಿಗ್​ಬಾಸ್​ ಕೇವಲ OTTಯಲ್ಲಿ ಮಾತ್ರ ಪ್ರಸಾರಗೊಳ್ಳುತ್ತಿದೆ. ಸದ್ಯ ಮನೆಯೊಳಗೆ ನಟಿಯರಾದ ನಿಕ್ಕಿ ತಾಂಬೋಲಿ ಹಾಗೂ ರುಬಿನಾ ದಿಲೈಕ್​​ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅತಿಥಿಗಳಾಗಿ ಇವರು ಮನೆಯೊಳಗೆ ಹೋಗಿದ್ದು, ಅಲ್ಲಿನ ಸ್ಪರ್ಧಿಗಳೊಂದಿಗೆ ಕೆಲ ಆಟಗಳಲ್ಲಿ ಭಾಗಿಯಾಗಿದ್ದಾರೆ..

Nikki Tamboli
Nikki Tamboli
author img

By

Published : Sep 6, 2021, 4:42 PM IST

ಹಿಂದಿ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್​​ಬಾಸ್​​​ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಮನೆಯೊಳಗೆ ಇದೀಗ ಮತ್ತಿಬ್ಬರು ಸದಸ್ಯರು ಲಗ್ಗೆ ಹಾಕಿದ್ದಾರೆ.

ಹಿಂದಿ ಬಿಗ್​ಬಾಸ್​ ಮನೆಯೊಳಗೆ ಲಗ್ಗೆ ಹಾಕಿದ ಇಬ್ಬರು ಸೆಲಿಬ್ರೆಟಿ

ಈ ಸಲದ ಬಿಗ್​ಬಾಸ್​ ಕೇವಲ OTTಯಲ್ಲಿ ಮಾತ್ರ ಪ್ರಸಾರಗೊಳ್ಳುತ್ತಿದೆ. ಸದ್ಯ ಮನೆಯೊಳಗೆ ನಟಿಯರಾದ ನಿಕ್ಕಿ ತಾಂಬೋಲಿ ಹಾಗೂ ರುಬಿನಾ ದಿಲೈಕ್​​ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅತಿಥಿಗಳಾಗಿ ಇವರು ಮನೆಯೊಳಗೆ ಹೋಗಿದ್ದು, ಅಲ್ಲಿನ ಸ್ಪರ್ಧಿಗಳೊಂದಿಗೆ ಕೆಲ ಆಟಗಳಲ್ಲಿ ಭಾಗಿಯಾಗಿದ್ದಾರೆ. 13ನೇ ಆವೃತ್ತಿಯಲ್ಲಿ ಬಿಗ್​ಬಾಸ್​ ಮನೆಯೊಳಗೆ ಸ್ಪರ್ಧಿಯಾಗಿದ್ದ ರುಬಿನಾ, 143 ದಿನಗಳ ಕಾಲ ಮನೆಯಲ್ಲಿದ್ದು ವಿನ್ನರ್​ ಆಗಿ ಹೊರಹೊಮ್ಮಿದ್ದರು.

ಇದನ್ನೂ ಓದಿರಿ: ಚರ್ಚೆಗೆ ಗ್ರಾಸವಾದ ನೇಹಾ-ಪ್ರತೀಕ್ ಒಡನಾಟ: ಪತಿಯ ಪ್ರತಿಕ್ರಿಯೆ ಹೇಗಿದೆ ಗೊತ್ತಾ?

ಹಿಂದಿಯ ಬಿಗ್​ಬಾಸ್​ ಈ ಸಲ ಒಟಿಟಿಯಲ್ಲಿ ಮಾತ್ರ ಪ್ರಸಾರಗೊಳ್ಳುತ್ತಿದೆ. ಹೆಚ್ಚಿನ ಜನರನ್ನ ಸೆಳೆಯುವ ಉದ್ದೇಶದಿಂದ ಇನ್ನಿಲ್ಲದ ಕಸರತ್ತು ನಡೆಸಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಮನೆಯಲ್ಲಿ ಕೆಲ ಸ್ಪರ್ಧಿಗಳು ಪರಸ್ಪರ ಹೊಡೆದಾಡಿಕೊಂಡಿದ್ದರು. ಇದೇ ಕಾರಣಕ್ಕಾಗಿ ಜೀಶನ್​ಗೆ ಎಲಿಮಿನೇಟ್ ಮಾಡಲಾಗಿತ್ತು. ಈ ಸಲದ ಮನೆಯಲ್ಲಿ ಶಿಲ್ಪಾಶೆಟ್ಟಿ ಸಹೋದರಿ ಕೂಡ ಲಗ್ಗೆ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.