ETV Bharat / sitara

ಮೋದಿ ಬಯೋಪಿಕ್​: ಹೇಗಿವೆ ಗೊತ್ತಾ ಒಂಭತ್ತು ಲುಕ್​ಗಳು..? - Modi Biopic

ಮೋದಿ ಪಾತ್ರಕ್ಕಾಗಿ ವಿವೇಕ್ ಒಬೇರಾಯ್ ಪ್ರತಿದಿನ  ಮುಂಜಾನೆ 2.30ಕ್ಕೆ ಎದ್ದೇಳುತ್ತಿದ್ದರು. ಮೇಕಪ್​ಗಾಗಿ ಏಳರಿಂದ ಎಂಟು ಗಂಟೆ ತಗುಲುತ್ತಿತ್ತು ಎಂದು ಚಿತ್ರತಂಡ ಹೇಳಿದೆ.

ಮೋದಿ ಬಯೋಪಿಕ್
author img

By

Published : Mar 18, 2019, 5:11 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ತಯಾರಾಗುತ್ತಿರೋದು ಹಳೇ ವಿಷ್ಯಾ.. ಈಗ ಆ ಚಿತ್ರದಲ್ಲಿನ ಒಂಭತ್ತು ವಿವಿಧ ಅವತಾರಗಳು ರಿವೀಲ್ ಆಗಿವೆ.

ಮೋದಿ ಪಾತ್ರದಲ್ಲಿ ಬಿಟೌನ್ ನಟ ವಿವೇಕ್ ಒಬೇರಾಯ್ ನಟಿಸುತ್ತಿದ್ದು ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

  • Vivek Anand Oberoi's different looks in the biopic #PMNarendraModi... Directed by Omung Kumar... Produced by Sandip Ssingh, Suresh Oberoi and Anand Pandit... 12 April 2019 release. pic.twitter.com/lkIMrbBhJT

    — taran adarsh (@taran_adarsh) March 18, 2019 " class="align-text-top noRightClick twitterSection" data=" ">

ಮೋದಿ ಪಾತ್ರಕ್ಕಾಗಿ ವಿವೇಕ್ ಒಬೇರಾಯ್ ಪ್ರತಿದಿನ ಮುಂಜಾನೆ 2.30ಕ್ಕೆ ಎದ್ದೇಳುತ್ತಿದ್ದರು. ಮೇಕಪ್​ಗಾಗಿ ಏಳರಿಂದ ಎಂಟು ಗಂಟೆ ತಗುಲುತ್ತಿತ್ತು ಎಂದು ಚಿತ್ರತಂಡ ಹೇಳಿದೆ.

ಮೋದಿ ಬಯೋಪಿಕ್​ ಅನ್ನು ಒಮಂಗ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಸಂದೀಪ್​ ಸಿಂಗ್​, ಸುರೇಶ್ ಒಬೇರಾಯ್​ ಹಾಗೂ ಆನಂದ್ ಪಂಡಿತ್​​ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

Intro:Body:

ಮೋದಿ ಬಯೋಪಿಕ್​: ಹೇಗಿವೆ ಗೊತ್ತಾ ಒಂಭತ್ತು ಲುಕ್​ಗಳು..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾ ತಯಾರಾಗುತ್ತಿರೋದು ಹಳೇ ವಿಷ್ಯಾ.. ಈಗ ಆ ಚಿತ್ರದಲ್ಲಿನ ಒಂಭತ್ತು ವಿವಿಧ ಅವತಾರಗಳು ರಿವೀಲ್ ಆಗಿವೆ.

ಮೋದಿ ಪಾತ್ರದಲ್ಲಿ ಬಿಟೌನ್ ನಟ ವಿವೇಕ್ ಒಬೇರಾಯ್ ನಟಿಸುತ್ತಿದ್ದು ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

ಮೋದಿ ಪಾತ್ರಕ್ಕಾಗಿ ವಿವೇಕ್ ಒಬೇರಾಯ್ ಪ್ರತಿದಿನ  ಮುಂಜಾನೆ 2.30ಕ್ಕೆ ಎದ್ದೇಳುತ್ತಿದ್ದರು. ಮೇಕಪ್​ಗಾಗಿ ಏಳರಿಂದ ಎಂಟು ಗಂಟೆ ತಗುಲುತ್ತಿತ್ತು ಎಂದು ಚಿತ್ರತಂಡ ಹೇಳಿದೆ.

ಮೋದಿ ಬಯೋಪಿಕ್​ ಅನ್ನು ಒಮಂಗ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಸಂದೀಪ್​ ಸಿಂಗ್​, ಸುರೇಶ್ ಒಬೇರಾಯ್​ ಹಾಗೂ ಆನಂದ್ ಪಂಡಿತ್​​ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.