ETV Bharat / sitara

ಮಾಣಿಕ್ಯ, ಹೆಬ್ಬುಲಿ ಅಂತೆ, ಜೀವಂತ ಹುಲಿ ಬಂದ್ರೆ ಓಡಿ ಹೋಗ್ತಾರೆ: ವಿನಯ್‌ ಗುರೂಜಿ ವಿವಾದ, ವಿಡಿಯೋ - ಗೌರಿಗದ್ದೆ ಆಶ್ರಮದ ವಿನಯ್​ ಗುರೂಜಿ

ಅವರ ಕೈನಲ್ಲಿರೋ ರೋಮಗಳು ಏಳ್ತಾವಂತೆ. ಮಾಣಿಕ್ಯ ಅಂತೆ, ಅವರು ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿಹೋಗ್ತಾರೆ ಅಂತ ವಿನಯ್​ ಗುರೂಜಿ ಸುದೀಪ್ ಬಗ್ಗೆ ಅಪಹಾಸ್ಯವಾಗಿ ಮಾತನಾಡಿದ್ದಾರೆ.

ವಿನಯ್​ ಗುರೂಜಿ ಮತ್ತು ಸುದೀಪ್​
author img

By

Published : Oct 5, 2019, 7:31 PM IST

ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ನಟ ಸುದೀಪ್ ಬಗ್ಗೆ ಅಪಹಾಸ್ಯ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ​ ವೈರಲ್​ ಆಗುತ್ತಿದೆ.

'ಅವರ ಕೈನಲ್ಲಿರೋ ರೋಮಗಳು ಏಳ್ತಾವಂತೆ. ಮಾಣಿಕ್ಯ ಅಂತೆ. ಅವನು ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿ ಹೋಗ್ತಾರೆ ಅಂತ ವಿನಯ್​ ಗುರೂಜಿ ಸುದೀಪ್ ಬಗ್ಗೆ ಅಪಹಾಸ್ಯವಾಗಿ ಮಾತನಾಡಿದ್ದಾರೆ.

ವೈರಲ್​ ವಿಡಿಯೋ

ವಿನಯ್ ಗುರೂಜಿ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ವೈರಲ್ ಆಗಿರೋ ವಿಡಿಯೋದಲ್ಲಿ ವಿನಯ್ ಗುರೂಜಿ ಕಿಚ್ಚ ಸುದೀಪ್ ಅಭಿಮಾನಿಗಳ ಬಗ್ಗೆ ಹಾಗೂ ಸ್ವತಃ ನಟ ಸುದೀಪ್‌ ಬಗ್ಗೆಯೂ ಮಾತನಾಡಿರುವ ತುಣುಕು ಇದೆ.

ಈ ವಿಡಿಯೋ ಸುದೀಪ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Intro:ಸುದೀಪ್ ಅಭಿಮಾನಿಗಳ ಕೋಪಕ್ಕೆ ಕಾರಣವಾದ ವಿನಯ್ ಗೂರೂಜಿ!!

ವಿನಯ್ ಗುರೂಜಿ ಅಂದಾಕ್ಷಣ..ಹಲವರು ರಾಜಕಾರಣಿಗಳು ಹಾಗು ಕೆಲ ನಟರು ಕಣ್ಮುಂದೆ ಬರುತ್ತಾರೆ..ಇದೀಗ ವಿನಯ್ ಗುರೂಜಿ ಸುದೀಪ್ ಬಗ್ಗೆ ಅಪಹಾಸ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಅವರ ಕೈನಲ್ಲಿರೋ ರೋಮಗಳು ಏಳ್ತಾವಂತೆ. ಮಾಣಿಕ್ಯ ಅಂತೆ. ಅವನು ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿಹೋಗ್ತಾರೆ ಅಂತ ಸುದೀಪ್ ಬಗ್ಗೆ ಅಪಹಾಸ್ಯವಾಗಿ.. ಮಾತನಾಡಿದ್ದಾರೆ.ಸದ್ಯ ವಿನಯ್ ಗುರೂಜಿ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇದೆBody:.ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ವಿನಯ್ ಗುರೂಜಿ ಕಿಚ್ಚ ಸುದೀಪ್ ಅಭಿಮಾನಿಗಳ ಬಗ್ಗೆ ಹಾಗೂ ಸ್ವತಃ ಕಿಚ್ಚ ಬಗ್ಗೆಯೂ ಮಾತನಾಡಿರುವ ತುಣುಕು ಇದೆ. ಈ ವಿಡಿಯೋ ನೋಡಿದ ಸುದೀಪ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಿನಯ್ ಗುರೂಜಿ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.