ETV Bharat / sitara

ವೈದ್ಯಕೀಯ ಸಿಬ್ಬಂದಿಗೆ 1000ಪಿಪಿಇ ಕಿಟ್​​ ನೀಡಿದ ವಿದ್ಯಾ ಬಾಲನ್​​ - ಬಾಲಿವುಡ್​ ತಾರೆ ವಿದ್ಯಾಬಾಲನ್​​​

ಬಾಲಿವುಡ್​ ತಾರೆ ವಿದ್ಯಾಬಾಲನ್​​​ ಆರೋಗ್ಯ ಸಿಬ್ಬಂದಿಗೆ ಬೇಕಾಗುವ 1000 ಅಗತ್ಯ ಕಿಟ್​​ಗಳನ್ನು ನೀಡಿ ಸಹಾಯ ಮಾಡಿದ್ದಾರೆ.

Vidya Balan donates 1000 PPE kits to doctors, raise funds for more
ವೈದ್ಯಕೀಯ ಸಿಬ್ಬಂದಿಗೆ 1000ಪಿಪಿಇ ಕಿಟ್​​ ಕೊಟ್ಟ ವಿದ್ಯಾ ಬಾಲನ್​​
author img

By

Published : Apr 26, 2020, 9:07 AM IST

ಬಾಲಿವುಡ್​ ತಾರೆ ವಿದ್ಯಾ ಬಾಲನ್​​ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದಕ್ಕಾಗಿ ವೈದ್ಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗೆ ಬೇಕಾಗುವ 1000 ಅಗತ್ಯ ಪಿಪಿಇ ಕಿಟ್​​ಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಮನಿಶ್​​​ ಮುಂದ್ರ ಮತ್ತು ನಿರ್ಮಾಪಕ ಅತುಲ್​​ ಕಸ್ಬೇಕರ್​​​ ಅವರ ಸಹಯೋಗದೊಂದಿಗೆ ಈ ಕಾರ್ಯ ಕೈಗೊಂಡಿದ್ದಾರೆ.​

ಇನ್ನು ಈ ಬಗ್ಗೆ ತಮ್ಮ​​ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಒಂದನ್ನು ಹಾಕಿ ಅಭಿಮಾನಿಗಳನ್ನು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಈ ತುರ್ತು ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗೆ ಸಹಾಯ ಮಾಡಬೇಕು. ನಾನು 1000 ಪಿಪಿಇ ಕಿಟ್​​ಗಳನ್ನು ವೈದ್ಯರಿಗೆ ನೀಡಿದ್ದೇನೆ. ನೀವ್ಯಾರಾದರು ಆರೋಗ್ಯ ಸಿಬ್ಬಂದಿಗೆ ಸಹಾಯ ಮಾಡಿದರೆ ನಾನು ನಿಮಗೆ ವಯಕ್ತಿಕ ಧನ್ಯವಾದದ ವಿಡಿಯೋ ಕಳುಹಿಸುತ್ತೇ ಎಂದಿದ್ದಾರೆ.

ಇನ್ನು ಭಾರತದಲ್ಲಿ ಪಿಪಿಇ ಕಿಟ್​​ ಕೊರತೆಯ ಬಗ್ಗೆ ಮತ್ತು ಪಿಪಿಇ ಕಿಟ್​​ಗಳು ಏಕೆ ಅವಶ್ಯಕ ಎಂಬುದನ್ನು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.