ETV Bharat / sitara

ನೆರೆಗೆ ಸಿಕ್ಕ ಜಾನುವಾರುಗಳಿಗಾಗಿ ಮೇವು ಕಳುಹಿಸಿಕೊಟ್ಟ ನಟಿ ಲೀಲಾವತಿ - Veteran Actress Leelavati

ಉತ್ತರ ಕರ್ನಾಟಕದ ನೆರೆ ಪೀಡಿತ ರೈತರ ಜಾನುವಾರುಗಳಿಗೆ ಹಿರಿಯ ನಟಿ ಲೀಲಾವತಿ ಒಂದು ಟ್ರಕ್ ಮೂಲಕ ಮೇವು ಕಳಿಸಿಕೊಟ್ಟಿದ್ದಾರೆ. ಪ್ರವಾಹಪೀಡಿತ ಜನರಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಆದರೆ ತಮ್ಮ ಜಾನುವಾರುಗಳಿಗೆ ಮೇವು ನೀಡಿ ಎಂದು ರೈತರು ಮನವಿ ಮಾಡಿದ್ದರು.

ಹಿರಿಯ ನಟಿ ಲೀಲಾವತಿ
author img

By

Published : Aug 12, 2019, 5:05 PM IST

ಉತ್ತರ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಪ್ರವಾಹ ಉಂಟಾಗಿ ಜನರು ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಸಾಗುತ್ತಿದೆ. ಜೊತೆಗೆ ರಾಜ್ಯದ ನಾನಾ ಭಾಗಗಳಿಂದ ನೆರೆ ಸಂತ್ರಸ್ತರಿಗಾಗಿ ನೆರವಿನ ಹೊಳೆಯೇ ಹರಿದು ಬರುತ್ತಿದೆ.

vinod raj leelavati
ನೆರೆಪೀಡಿತ ರೈತರ ಜಾನುವಾರುಗಳಿಗೆ ಮೇವು ಕಳಿಸುತ್ತಿರುವ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್​​​​​​​

ಇನ್ನು ಪ್ರವಾಹಕ್ಕೆ ನಲುಗಿರುವ ಪ್ರದೇಶದ ದನ-ಕರುಗಳಿಗೆ ಮೇವು ಕಳಿಸುವ ಮೂಲಕ ಸ್ಯಾಂಡಲ್​​​ವುಡ್ ಹಿರಿಯ ನಟಿ ಲೀಲಾವತಿ ಮಾನವೀಯತೆ ಮೆರೆದಿದ್ದಾರೆ.

ಲೀಲಾವತಿ ಹಾಗೂ ಪುತ್ರ ವಿನೋದ್ ​​​​​​​​​​ರಾಜ್ ಜಾನುವಾರುಗಳಿಗೆ ಲಾರಿ ಮೂಲಕ ಮೇವು ಕಳಿಸಿದ್ದಾರೆ. ಬೆಂಗಳೂರಿನ ಹೊರವಲಯದ ಸೂಲದೇವನ ಹಳ್ಳಿಯ ಬಳಿಯಿರುವ ಲೀಲಾವತಿ ಅವರ ಫಾರ್ಮ್ ಹೌಸ್​​​​​​​​​​​​​​​​​​​​​​​​​​​ನಿಂದ ಮೇವು ತುಂಬಿದ ವಾಹನ ಉತ್ತರ ಕರ್ನಾಟಕದತ್ತ ಹೊರಟಿದೆ. ಪ್ರವಾಹದ ತೀವ್ರತೆಗೆ ತತ್ತರಿಸಿರುವ ಉತ್ತರ ಕರ್ನಾಟಕದ ಹಲವು ರೈತರು ತಮ್ಮ ಜಾನುವಾರುಗಳಿಗೆ ಮೇವು ನೀಡಿ ಎಂದು ಅಂಗಲಾಚಿದ್ದರು. ರೈತರ ಮನವಿಗೆ ಸ್ಪಂದಿಸಿರುವ ನಟಿ ಲೀಲಾವತಿ ಜಾನುವಾರುಗಳಿಗೆ ಒಂದು ಟ್ರಕ್​​​ನಲ್ಲಿ. ಮೇವು ಕಳಿಸಿಕೊಟ್ಟಿದ್ದಾರೆ.

Intro:ಜಾನುವಾರುಗಳಿಗೆ ಇಂದು ಲಾರಿ ಮೂಲಕ ಮೇವು ತುಂಬಿಸಿ ಕಳಿಸಿದ ಲೀಲಾವತಿ ಹಾಗು ಪುತ್ರ ವಿನೋದ್ ರಾಜ್ ....!!!

ಪ್ರವಾಹಕ್ಕೆ ನಲುಗಿರೋ ಪ್ರದೇಶದ ದನಕರುಗಳಿಗೆ ಮೇವು ಕಳಿಸುವ ಮೂಲಕ ಸ್ಯಾಂಡಲ್ ವುಡ್ ನ ಹಿರಿಯ ನಟಿ ಲೀಲಾವತಿ ಮಾನವೀಯತೆ ಮೆರೆದಿದ್ಧಾರೆ.
ಜಾನುವಾರುಗಳಿಗೆ ಲಾರಿ ಮೂಲಕ ಲೀಲಾವತಿ ಹಾಗು ಪುತ್ರ ವಿನೋದ್ ರಾಜ್ ಕಳಿಸಿದ್ದಾರೆ. ಬೆಂಗಳೂರಿನ ಹೊರವೊಲಯದ ಸೂಲದೇವನ ಹಳ್ಳಿಯಬಳಿಯಿರುವ ಲೀಲಾವತಿ ಅವರ ಫಾರ್ಮ್ ಹೌಸ್ ನಿಂದ ಮೇವು ತುಂಬಿದ ವಾಹನ ಉತ್ತರ ಕರ್ನಾಟಕದತ್ತಹೊರಟಿದೆ.Body:ಪ್ರವಾಹದ ತೀವ್ರತೆಗೆ ತತ್ತರಿಸಿರುವ ಉತ್ತರಕರ್ನಾಟಕದ
ಹಲವು ರೈತರು ತಮ್ಮ ಜಾನುವಾರುಗಳಿಗೆ ಮೇವು ನೀಡಿ ಎಂದು ಅಂಗಲಾಚಿದ್ರು.ಮನುಷ್ಯರಿಗೆ ಹಲವು ರೀತಿಯಲ್ಲಿ ಸಹಾಯಮಾಡ್ತಿದ್ದಾರೆ .ಆದ್ರೆಪ್ರಾಣಿಗಳಿಗಳಿಗೆ
ಮೇವಿನ ಆಹಾರದ ಕೊರತೆ ಇದೆ ರೈತರು ಸಹಾಯ ಕೇಳಿದ್ರು.ಇನ್ನೂ ರೈತರ ಮನವಿಗೆ ಸ್ಪಂದಿಸಿರುವ ಹಿರಿಯ ನಟಿ ಲೀಲಾವತಿ ಜಾನುವಾರುಗಳಿಗೆ ಒಂದು ಲೋಡ್ ಮೇವು ಕಳಿಸಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.